ಮೈಸೂರು ಮಹಾರಾಜರ ಬಗ್ಗೆ ಗುಣಗಾನ: ಓಟಿಗಾಗಿ ಜಯಂತಿಗಳ ಆಚರಣೆ ಎಂದು ಟೀಕಿಸಿದ ಸಚಿವ ಸಿ.ಟಿ ರವಿ….
ಮೈಸೂರು,ಫೆ,15,2020(www.justkannada.in): ಮೈಸೂರು ಸಂಸ್ಥಾನದಲ್ಲಿ ಹುಟ್ಟಿರುವ ನಾವು ಸೌಭಾಗ್ಯವಂತರು. ಬ್ರಿಟಿಷರ ಕರಾಳ ಆಳ್ವಿಕೆಯ ಸೋಂಕು ತಗುಲದಂತೆ ಮೈಸೂರಿನ ಮಹಾರಾಜರು ನಮ್ಮನ್ನು ಕಾಪಾಡಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಗುಣಗಾನ ಮಾಡಿದರು.
ಮೈಸೂರಿನಲ್ಲಿ ಜಯಚಾಮರಾಜೇಂದ್ರ ಒಡೆಯರ್...
ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ: ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿ ‘ಕೈ’ ಕಾರ್ಯಕರ್ತರು ವಶಕ್ಕೆ…
ಬೆಂಗಳೂರು,ಫೆ,15,2020(www.justkannada.in): ಶಾಹೀನ್ ಶಾಲೆ ವಿರುದ್ದ ದೇಶದ್ರೋಹ ಪ್ರಕರಣ ಹಾಕಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಇಂದು ಕಾಂಗ್ರೆಸ್ ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಸುತ್ತಿದ್ದು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ನಾಯಕರನ್ನ ಪೊಲೀಸರು ವಶಕ್ಕೆ...
ಮೈಸೂರಿನಲ್ಲಿ ಎರಡು ದಿನಗಳ ಕಾಲ ಬೃಹತ್ ಉದ್ಯೋಗ ಮೇಳ- ಈ ಬಗ್ಗೆ ಮಾಹಿತಿ ನೀಡಿದ ಜಿ.ಪಂ ಸಿಇಓ ಜ್ಯೋತಿ…..
ಮೈಸೂರು, ಫೆ,15,2020(www.justkannada.in) ಮೈಸೂರು ಜಿಲ್ಲಾಡಳಿತದ ವತಿಯಿಂದ ಫೆಬ್ರವರಿ 19 ಮತ್ತು 20 ರಂದು ಪ್ರಾದೇಶಿಕ ಮಟ್ಟದ ಬೃಹತ್ ಉದ್ಯೋಗ ಮೇಳವನ್ನ ಆಯೋಜಿಸಲಾಗಿದೆ.
ಮೈಸೂರಿನ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ...
ದೇವರಾಜ ಮಾರುಕಟ್ಟೆ ಕೆಡವಬೇಕೆಂಬ ತಜ್ಞರ ಸಮಿತಿ ವರದಿ ಅವೈಜ್ಞಾನಿಕ: ಮೇಯರ್ ಮತ್ತು ಪಾಲಿಕೆ ಆಯುಕ್ತರಿಗೂ ಈ ಬಗ್ಗೆ ಸರಿಯಾದ...
ಮೈಸೂರು,ಫೆ,15,2020(www.justkannada.in): ಮೈಸೂರಿನ ಪ್ರತಿಷ್ಠಿತ ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆಯನ್ನ ಕೆಡವಲು ಮೈಸೂರು ಮಹಾನಗರ ಪಾಲಿಕೆ ತೀರ್ಮಾನ ತೆಗೆದುಕೊಂಡಿರುವುದಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ,
ದೇವರಾಜ ಮಾರುಕಟ್ಟೆ ಕೆಡವಬೇಕೆಂದು ತಜ್ಞರ ಸಮಿತಿ...
ಹೊಸ ಲೋಗೋ ನೋಡಿ ಥ್ರಿಲ್ ಆದೆ ಎಂದ ‘ಕಿಂಗ್’ ಕೊಯ್ಲಿ
ಬೆಂಗಳೂರು, ಫೆಬ್ರವರಿ 15, 2019 (www.justkannada.in): ಆರ್'ಸಿಬಿ ತಂಡದ ಹೊಸ ಲೋಗೋ ನೋಡಿರುವ ನಾಯಕ ವಿರಾಟ್ ಕೊಹ್ಲಿ ಪುಳಕಿತಗೊಂಡಿದ್ದಾರೆ.
ಈ ಬಗ್ಗೆ ಕ್ಯಾಪ್ಟನ್ ಕೊಹ್ಲಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಮಾತನಾಡುವುದು ಜನರ ಕೆಲಸವಾಗಿದೆ. ನಮ್ಮ...
ಬೆಳ್ಳಂಬೆಳಗ್ಗೆ ಮೈಸೂರು ಮೇಯರ್ ತಸ್ನೀಂ ಸಿಟಿ ರೌಂಡ್ಸ್: ಮಾರುಕಟ್ಟೆ ಪರಿಶೀಲನೆ: ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ಸೂಚನೆ…
ಮೈಸೂರು,ಫೆ,15,2020(www.justkannada.in): ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀ ಇಂದು ಬೆಳ್ಳಂಬೆಳಿಗ್ಗೆಯೇ ಸಿಟಿ ರೌಂಡ್ಸ್ ಹಾಕಿ ಮಾರುಕಟ್ಟೆ ಪರಿಶೀಲನೆ ನಡೆಸಿ ರೈತರು ವ್ಯಾಪಾರಿಗಳ ಜತೆ ಸಭೆ ನಡೆಸಿದರು.
ನಗರದ ಎಂ.ಜಿ ರಸ್ತೆಯ ತರಕಾರಿ ಮಾರುಕಟ್ಟೆಗೆ ಮೈಸೂರು...
ಐದನೇ ಹುಟ್ಟು ಮಗುವಿಗೆ ಅಪ್ಪನಾದ ಶಾಹಿದ್ ಅಫ್ರಿದಿ
ಇಸ್ಲಾಮಾಬಾದ್, ಫೆಬ್ರವರಿ 15, 2019 (www.justkannada.in): ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ತಮಗೆ ಐದನೇ ಬಾರಿಗೆ ಹೆಣ್ಣು ಮಗುವಾದ ಖುಷಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ಈಗಾಗಲೇ ನಾಲ್ವರು ಹೆಣ್ಣು ಮಕ್ಕಳಿಗೆ ಪೋಷಕರಾಗಿರುವ...
2020 ಐಪಿಎಲ್’ಗೆ ಅಭ್ಯಾಸ ಶುರು ಮಾಡಿದ ಕೂಲ್ ಕ್ಯಾಪ್ಟನ್ !
ಬೆಂಗಳೂರು, ಫೆಬ್ರವರಿ 15, 2019 (www.justkannada.in): ಧೋನಿ ಮೈದಾನಕ್ಕೆ ಮರಳಲು ಸಿದ್ಧತೆ ನಡೆಸಿದ್ದು, ಐಪಿಎಲ್ 2020 ಗಾಗಿ ಸಿದ್ಧತೆ ಚುರುಕುಗೊಳಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತರಬೇತಿ ಶಿಬಿರ ಮಾರ್ಚ್ 1 ರಿಂದ ಪ್ರಾರಂಭವಾಗಲಿದೆ. ಫೆಬ್ರವರಿ...
ಉತ್ತಮ ಚಿತ್ರಗಳನ್ನು ಕೈ ಬಿಡಬೇಡಿ ಎಂದು ಮನವಿ ಮಾಡಿದ ನಟ ಸಂಚಾರಿ ವಿಜಯ್
ಬೆಂಗಳೂರು, ಫೆಬ್ರವರಿ 15, 2019 (www.justkannada.in): ಉತ್ತಮ ಚಿತ್ರಗಳ ಕೈಬಿಡಬೇಡಿ ಎಂದು ನಟ ಸಂಚಾರಿ ವಿಜಯ್ ಮನವಿ ಮಾಡಿದ್ದಾರೆ.
ಸಿನಿಮಾವನ್ನು ಉಳಿಸಿಕೊಡಿ. ಒಳ್ಳೆಯ ಸಿನಿಮಾ ಮಾಡಿದಾಗಲೂ ಚಿತ್ರಮಂದಿರದಿಂದ ತೆಗೆದಿದ್ದಾರೆ. 'ಜಂಟಲ್ ಮ್ಯಾನ್' ಜನರಿಗೆ ತಲುಪುತ್ತಿದೆ....
ಬಲಪಂಥೀಯ ಟ್ರೋಲ್ ಗಳು :’ಹೋಗಿ ಬೇರೆ ಕೆಲಸ ನೋಡಿ’ ಎಂದ ವಿಜಯ್ ಸೇತುಪತಿ
ಬೆಂಗಳೂರು, ಫೆಬ್ರವರಿ 15, 2019 (www.justkannada.in): ತೆರಿಗೆ ಇಲಾಖೆಯು ನಟ ವಿಜಯ್ ಮನೆ ಮೇಲೆ ದಾಳಿ ನಡೆಸಿದ ನಂತರ ಬಲಪಂಥೀಯ ಟ್ರೋಲ್ ಗಳು ಈ ಪ್ರಕರಣಕ್ಕೆ ಕೋಮುಬಣ್ಣ ಬಳಿದಿತ್ತು.
ವಿಶೇಷವಾಗಿ ಏನನ್ನೂ ವಿಜಯ್ ಮನೆಯಿಂದ...



