ಸರಗಳ್ಳತನ ಪ್ರಕರಣ ಆರೋಪಿಗೆ ಜೈಲುಶಿಕ್ಷೆ ವಿಧಿಸಿದ ಮೈಸೂರು ಕೋರ್ಟ್….
ಮೈಸೂರು,ಮಾ,3,2020(www.justkannada.in): ನಗರದಲ್ಲಿ ವಿವಿಧೆಡೆ ನಡೆದ ಸರಗಳ್ಳತನ ಪ್ರಕರಣದ ಆರೋಪಿಗೆ 3ವರ್ಷ ಜೈಲು ಶಿಕ್ಷೆ ವಿಧಿಸಿ ಮೈಸೂರು ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಮೈಸೂರು ನಿವಾಸಿ ಧರ್ಮೇಂದ್ರ ಪ್ರಸಾದ್ ಎಂಬಾತನೇ ಜೈಲುಶಿಕ್ಷೆಗೆ ಗುರಿಯಾದ ಆರೋಪಿ....
ಕಬ್ಬು ಕಟಾವು ಮಾಡುವಾಗ ಮೂರು ನವಜಾತ ಚಿರತೆ ಮರಿಗಳು ಪತ್ತೆ
ಮೈಸೂರು,ಮಾ,3,2020(www.justkannada.in): ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಮೂರು ನವಜಾತ ಚಿರತೆ ಮರಿಗಳು ಪತ್ತೆಯಾಗಿದ್ದು ಚಿರತೆ ಮರಿಗಳನ್ನ ರಕ್ಷಿಸಲಾಗಿದೆ.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ತುಂಬಲ ಗ್ರಾಮದಲ್ಲಿ 3ಚಿರತೆ ಮರಿಗಳು ಪತ್ತೆಯಾಗಿವೆ. ಊಟಿ ನಂಜುಂಡೇಗೌಡ ರವರ ...
ಕೊರೋನಾ ವೈರಸ್ ಭೀತಿ ಹಿನ್ನೆಲೆ: ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ….
ಬೆಂಗಳೂರು,ಮಾ.3,2020(www.justkannada.in): ಜಗತ್ತಿನಲ್ಲಿ ಭಾರಿ ತಲ್ಲಣ ಸೃಷ್ಠಿಸಿರುವ ಮಹಾಮಾರಿ ಕೊರೋನ ವೈರಸ್ ತೆಲಂಗಾಣದಲ್ಲಿ ಪತ್ತೆಯಾಗಿರುವ ಹಿನ್ನೆಲೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಕೊರೋನಾ ವೈರಸ್ ಭೀತಿ ಹಿನ್ನೆಲೆ ಬೆಂಗಳೂರು, ಮೈಸೂರು,...
ನಾಳೆಯಿಂದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ: ಮೈಸೂರು ಜಿಲ್ಲೆಯಲ್ಲಿ ಸಕಲ ಸಿದ್ದತೆ…
ಮೈಸೂರು.ಮಾ,3,2020(www.justkannada.in): ನಾಳೆಯಿಂದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಪ್ರಾರಂಭವಾಗಲಿದ್ದು ಮೈಸೂರು ಜಿಲ್ಲೆಯಲ್ಲಿ ವಾರ್ಷಿಕ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಾಳೆಯಿಂದ ಮಾರ್ಚ್ 23 ವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದ್ದು, ನಕಲು ಸೇರಿದಂತೆ ಪರೀಕ್ಷಾ...
ಆಸ್ತಿ ತೆರಿಗೆ ಪಾವತಿಸಲು ಇನ್ಮುಂದೆ ಮೈಸೂರು ಮಹಾನಗರ ಪಾಲಿಕೆಗೆ ಹೋಗಬೇಕಾಗಿಲ್ಲ…
ಮೈಸೂರು,ಮಾ,3,2020(www.justkannada.in): ಮೈಸೂರಿನ ಜನರು ಆಸ್ತಿ ತೆರಿಗೆ ಪಾವತಿಸಲು ಮೈಸೂರು ಮಹಾನಗರ ಪಾಲಿಕೆಗೆ ತೆರಳಿ ಕೌಂಟರ್ ನಲ್ಲಿ ನಿಂತು ಕಾಯುವುದು ತಪ್ಪಲಿದೆ. ಹೌದು ಆಸ್ತಿ ತೆರಿಗೆಯನ್ನು ಇನ್ನ ಮುಂದೆ ಆನ್ ಲೈನ್ ನಲ್ಲೂ ಪಾವತಿಸಬಹುದು....
ಮಹಿಳೆಯರ ಟಿ-20 ವಿಶ್ವಕಪ್ ಕ್ರಿಕೆಟ್: ಅಸ್ಟ್ರೇಲಿಯಾ ಸೆಮೀಸ್’ಗೆ
ವೆುಲ್ಬೋರ್ನ್, ಮಾರ್ಚ್ 03, 2020 (www.justkannada.in): ನ್ಯೂಝಿಲ್ಯಾಂಡ್ ತಂಡವನ್ನು ನಾಲ್ಕು ರನ್‌ನಿಂದ ರೋಚಕವಾಗಿ ಮಣಿಸಿದ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಐಸಿಸಿ ಮಹಿಳಾ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ಅರ್ಹತೆ ಪಡೆದಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ...
ಫಿಫಾ ವಿಶ್ವಕಪ್ ಏಷ್ಯನ್ ಕ್ವಾಲಿಫೈಯರ್ ಪಂದ್ಯಕ್ಕೆ ಕೋಲ್ಕತಾ ಆತಿಥ್ಯ
ಕೋಲ್ಕತಾ, ಮಾರ್ಚ್ 03, 2020 (www.justkannada.in): ಕೋಲ್ಕತಾದ ಸಾಲ್ಟ್‌ಲೇಕ್ ಸ್ಟೇಡಿಯಂ ಫಿಫಾ ವಿಶ್ವಕಪ್ ಏಶ್ಯನ್ ಕ್ವಾಲಿಫೈಯರ್ ಪಂದ್ಯದ ಆತಿಥ್ಯವಹಿಸಿಕೊಳ್ಳಲಿದೆ.
ಜೂ.9ರಂದು ಭಾರತ ಹಾಗೂ ಅಫ್ಘಾನಿಸ್ತಾನದ ಮಧ್ಯೆ ಪಂದ್ಯ ನಡೆಯಲಿದೆ. ಏಶ್ಯನ್ ಕ್ವಾಲಿಫೈಯರ್‌ನ 'ಇ' ಗುಂಪಿನಲ್ಲಿ...
ಕ್ರೀಡಾಕೂಟದಲ್ಲಿ ” ಕಿರಿಕ್ ಪಾರ್ಟಿ” : ಇಂಜಿನಿಯರಿಂಗ್ ಕಾಲೇಜಿಗೆ ರಜೆ ಘೋಷಣೆ….
ಮೈಸೂರು,ಮಾ,3,2020(www.justkannada.in): ಮೈಸೂರಿನ ಎಂಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ರೀಡಾಕೂಟ ಸಂದರ್ಭದ ವೇಳೆ ವಿದ್ಯಾರ್ಥಿಗಳ ಮಧ್ಯೆ ಗಲಾಟೆಯಾಗಿರುವ ಘಟನೆ ನಡೆದಿದೆ.
ಮೈಸೂರು-ನಂಜನಗೂಡು ರಸ್ತೆಯ ತಾಂಡವಪುರ ಬಳಿ ಇರುವ ಎಂಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ....
ಮದುವೆ ಮನೆಗೆ ಆಟೋದಲ್ಲಿ ಬಂದ ರವೀನಾ ಟಂಡನ್ !
ಮುಂಬೈ, ಮಾರ್ಚ್ 03, 2020 (www.justkannada.in): ಸಾಮಾನ್ಯರಂತೆ ಆಟೋದಲ್ಲಿ ಪ್ರಯಾಣ ಬೆಳೆಸಿ ಗಮನ ಸೆಳೆದಿದ್ದಾರೆ ನಟಿ ರವೀನಾ ಟಂಡನ್.
ಈ ಕುರಿತು ಸ್ವತ: ರವೀನಾ ಟ್ವೀಟರ್ ನಲ್ಲಿ ವಿಡೀಯೋ ಒಂದನ್ನು ಪೋಸ್ಟ್ ಮಾಡಿದ್ದು, ಕಾರ್...
ಪಿಆರ್’ಕೆ ಪ್ರೊಡಕ್ಷನ್’ನ ಮಾಯಾಬಜಾರ್’ಗೆ ಪೈರಸಿ ಕಾಟ: ಬೆಂಗಳೂರಿನ ಸದಾಶಿವ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಬೆಂಗಳೂರು, ಮಾರ್ಚ್ 03, 2020 (www.justkannada.in): ಸ್ಯಾಂಡಲ್ ವುಡ್ ನಲ್ಲಿ ಸದ್ದಿಲ್ಲದೇ ಸುದ್ದಿ ಮಾಡಲು ಬಿಡುಗಡೆಗೊಂಡಿದ್ದ ಹೊಸ ಚಿತ್ರವೊಂದು ಬಿಡುಗಡೆಯಾದ ದಿನವೇ ಪೈರಸಿ ಕಾಟಕ್ಕೆ ನಲುಗಿದೆ.
ಮಾಯಾಬಜಾರ್ ಚಲನಚಿತ್ರವನ್ನು ಬಿಡುಗಡೆಗೊಂಡ ದಿನವೇ ಪೈರಸಿ ಮಾಡಲಾಗಿದೆ...



