ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಸೋತ ಸಿಂಧು
ಬರ್ಮಿಂಗ್ ಹ್ಯಾಮ್ , ಮಾರ್ಚ್ 14, 2020 (www.justkannada.in): ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಕ್ವಾರ್ಟರ್ ಫೈನಲ್ಸ್ ನಲ್ಲಿ ಪಿ.ವಿ.ಸಿಂಧೂ ಸೋಲು ಅನುಭವಿಸಿದ್ದಾರೆ.
ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆ ಮಾಡಿರುವ...
ಫಿಟ್ನೆಸ್ ಫ್ರೀಕ್ ದೂಧ್ ಪೇಡಾ ದಿಗಂತ್ ನೋಡಿ !
ಬೆಂಗಳೂರು, ಮಾರ್ಚ್ 14, 2020 (www.justkannada.in): ಸ್ಯಾಂಡಲ್ವುಡ್ ದೂಧ್ ಪೇಡಾ ದಿಗಂತ್ ಎಲ್ಲಿದ್ದೀಯಪ್ಪಾ ಅಂತ ನಿನ್ನೆಯಷ್ಟೆ ನೆಟ್ಟಿಗರು ಕೇಳಿದ್ದರು. ಅದಕ್ಕೆ ಸರಿಯಾಗಿ ದಿಗಂತ್ ಎಲ್ಲಿದ್ದಾರೆ ಅಂತ ಈ ವಿಡಿಯೋ ಹೇಳುತ್ತಿದೆ!
ಬಿಡುವಿನಲ್ಲಿರುವ ದಿಗಂತ್ ಈಗ...
ಕೊರೊನಾ ಎಫೆಕ್ಟ್: ರಾಬರ್ಟ್ ಆಡಿಯೋ ರಿಲೀಸ್ ಫಂಕ್ಷನ್ ರದ್ದು
ಬೆಂಗಳೂರು, ಮಾರ್ಚ್ 14, 2020 (www.justkannada.in): ರಾಬರ್ಟ್ ಸಿನಿಮಾದ ಆಡಿಯೋ ಇದೆ ತಿಂಗಳು 21ಕ್ಕೆ ಕಲಬುರಗಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು.
ಈಗಾಗಲೆ ಎಲ್ಲಾ ತಯಾರಿ ಕೂಡ ನಡೆಸಲಾಗಿತ್ತಂತೆ. ಮಾರಣಾಂತಿಕ ಕೊರೊನಾ ಭೀತಿಯ ಕಾರಣ...
ಕೊರೋನಾ ವೈರಸ್ ಭೀತಿ ಹಿನ್ನೆಲೆ: ವಸತಿ ಶಾಲೆಗಳ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ನೀಡುವಂತೆ ಸುತ್ತೋಲೆ…
ಬೆಂಗಳೂರು,ಮಾ,14,2020(www.justkannada.in): ಕೊರೋನಾ ವೈರಸ್ ಭೀತಿ ಹಿನ್ನೆಲೆ: ವಸತಿ ಶಾಲೆಗಳ 1ರಿಂದ 5ನೇ ತರಗತಿವರೆಗಿನ ಪರೀಕ್ಷೆಗಳನ್ನು ರದ್ದುಗೊಳಿಸಿ ಬೇಸಿಗೆ ರಜೆ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ...
ಪವನ್ ಕುಮಾರ್ ನಿರ್ದೇಶನದ ‘ಯೂ-ಟರ್ನ್’ ಫಿಲಿಫೀನ್ಸ್’ಗೆ!
ಬೆಂಗಳೂರು, ಮಾರ್ಚ್ 14, 2020 (www.justkannada.in): ಪವನ್ ಕುಮಾರ್ ನಿರ್ದೇಶನದ 'ಯೂ-ಟರ್ನ್' ಸಿನಿಮಾ ಫಿಲಿಫೀನ್ಸ್ ಗೆ ತೆರಳಲು ಸಜ್ಜಾಗಿದೆ.
ಫಿಲಿಫೀನ್ ನ ಎಬಿಎಸ್-ಸಿಬಿಎನ್ ನಿರ್ಮಾಣ ಸಂಸ್ಥೆಯು ಯೂ-ಟರ್ನ್ ಸಿನಿಮಾವನ್ನು ರಿಮೇಕ್ ಮಾಡಲು ಸಿದ್ಧವಾಗಿದ್ದು, ನಟರನ್ನೂ...
ಕೆ.ಜಿ.ಎಫ್ -2 ಬಿಡುಗಡೆ ದಿನಾಂಕದ ಪೋಸ್ಟರ್ ಕೂಡ ವೈರಲ್ ಆಯ್ತು !
ಬೆಂಗಳೂರು, ಮಾರ್ಚ್ 14, 2020 (www.justkannada.in): ಈಗ ಕೆ.ಜಿ.ಎಫ್ -2 ಬಿಡುಗಡೆ ದಿನಾಂಕ ನಿಗದಿಯಾಗಿದೆ.
ಹೊಂಬಾಳೆ ಫಿಲ್ಮ್ಸ್ ಮೂಲಕ ವಿಜಯ್ ಕಿರಗಂದೂರ್ ನಿರ್ಮಾಣದಲ್ಲಿ ಸಿದ್ಧವಾಗಿರುವ ಈ ಅದ್ದೂರಿ ಚಿತ್ರವನ್ನು ಅಷ್ಟೇ ಮೈ ರೋಮಾಂಚನ ರೀತಿಯಲ್ಲಿ ಸೆರೆಹಿಡಿದಿರುವ...
ಟಾಲಿವುಡ್’ನಲ್ಲಿ ಮಿಂಚಲು ಜೆಕೆ ರೆಡಿ !
ಬೆಂಗಳೂರು, ಮಾರ್ಚ್ 14, 2020 (www.justkannada.in): ಜಯರಾಮ್ ಕಾರ್ತಿಕ್ ಇದೀಗ ತಮಿಳು ಸಿನಿಮಾದಲ್ಲಿ ಡೆಬ್ಯೂಟ್ ಮಾಡುತ್ತಿದ್ದಾರೆ.
ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ, ಜೆಕೆಗೆ ಅಷ್ಟಾಗಿ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಕಿರುತೆರೆಯಲ್ಲಿ ಸೂಪರ್ ಸ್ಟಾರ್ ಎಂದೇ...
ಕೊರೋನಾ ಭೀತಿ: ಹುಟ್ಟುಹಬ್ಬದಂದು ಯಾರೂ ಮನೆ ಬಳಿ ಬರಬೇಡಿ- ಅಭಿಮಾನಿಗಳಿಗೆ ಮನವಿ ಮಾಡಿದ ನಟ ಪುನೀತ್ ರಾಜ್ ಕುಮಾರ್…
ಬೆಂಗಳೂರು,ಮಾ,14,2020(www.justkannada.in): ಮಾರ್ಚ್ 17 ರಂದು ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಇದೆ. ಆದರೆ ಕೊರೋನಾ ವೈರಸ್ ಭೀತಿ ಎಲ್ಲಡೆ ತಾಂಡವಾಡುತ್ತಿದ್ದು ಈ ಹಿನ್ನೆಲೆ ಈ ಬಾರಿ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸದೇ...



