Sunday, May 10, 2026
Home Blog Page 4047

 ಸೌದೆ ತರಲು ಮನೆಯಿಂದ ಹೊರ ಹೋಗಿದ್ದ ಮಹಿಳೆಗೆ  ಎದುರಾಯ್ತು ಆಪತ್ತು…..

0
ಮೈಸೂರು,ಮಾ,21,2020(www.justkannada.in): ಸೌದೆ ತರಲು ಹೊರ ಹೋಗಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಕಲ್ಲಂಬಾಳು ಗ್ರಾಮದಲ್ಲಿ ಈ ಘಟನೆ...

ಪ್ರಯಾಣಿಕರ ಗಮನಕ್ಕೆ: ಕೊರೋನಾ ಭೀತಿ ಹಿನ್ನೆಲೆ ಮೈಸೂರು ರೈಲ್ವೆ ಕಚೇರಿ ಕೈಗೊಂಡಿದೆ ಈ ಮುನ್ನೆಚ್ಚರಿಕಾ ಕ್ರಮ…

0
ಮೈಸೂರು,ಮಾ,21,2020(www.justkannada.in): ಪ್ರಪಂಚದಾದ್ಯಂತ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿದ್ದು ದೇಶದಲ್ಲೂ ತೀವ್ರ ಆತಂಕ ಸೃಷ್ಠಿಸಿದೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆ ಮೈಸೂರಿನ ರೈಲ್ವೆ ಕಚೇರಿ ಮುಂಜಾಗ್ರತಾ...

ಕೊರೋನಾ ಭೀತಿ: ಹೊರರಾಜ್ಯದವರು ರಾಜ್ಯಕ್ಕೆ ಬರುವುದನ್ನ ತಡೆಗಟ್ಟಲು ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ ಕೊಟ್ಟ ಸಲಹೆ ಏನು ಗೊತ್ತೆ…?

0
ಮೈಸೂರು,ಮಾ,21,2020(www.justkannada.in): ಕೊರೋನಾ ಸೋಂಕು ಹರಡುವ ಭೀತಿ ಹೆಚ್ಚಾದ ಹಿನ್ನೆಲೆ ಹೊರರಾಜ್ಯದಿಂದ ಬರುವವರು ರಾಜ್ಯ ಪ್ರವೇಶ ಮಾಡದಂತೆ ನೋಡಿಕೊಳ್ಳಿ. ರಾಜ್ಯದ ಸುರಕ್ಷಿತೆ ದೃಷ್ಠಿಯಿಂದ ಗಡಿಗಳನ್ನೂ ಸೀಲ್ ಮಾಡಿ ಎಂದು ಸರ್ಕಾರಕ್ಕೆ ಮೈಸೂರು-ಕೊಡಗು  ಸಂಸದ ಪ್ರತಾಪ್...

ರಾಜ್ಯದಲ್ಲಿ ಮತ್ತೊಬ್ಬರಲ್ಲಿ ಕೊರೋನಾ ಸೋಂಕು ಪತ್ತೆ…

0
ಚಿಕ್ಕಬಳ್ಳಾಪುರ,ಮಾ,21,2020(www.justkannada.in):  ರಾಜ್ಯದಲ್ಲಿ ಮತ್ತೊಬ್ಬರಿಗೆ ಮಹಾಮಾರಿ ಕೊರೋನಾ ವೈರಸ್ ಇರುವುದು ಪತ್ತೆಯಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಮೆಕ್ಕಾದಿಂದ ವಾಪಸ್ಸಾಗಿದ್ದ 32 ವರ್ಷದ ವ್ಯಕ್ತಿ. ಚಿಕ್ಕಬಳ್ಳಾಪುರದ ಗೌರಿಬಿದನೂರು ಮೂಲದ...

ನಟ ಧ್ರುವ ಸರ್ಜಾರ ಮುಂದಿನ ಚಿತ್ರ ಫಿಕ್ಸ್..?

0
ಬೆಂಗಳೂರು,ಮಾ,21(www.justkannada.in):  ನಟ ಧ್ರುವ ಸರ್ಜಾ  ನಟನೆಯ ಪೊಗರು ಚಿತ್ರ ಇನ್ನೇನು ಬಿಡುಗಡೆಯ  ಸಜ್ಜಾಗಿದ್ದು  ಈ ಮಧ್ಯೆ ಧ್ರುವಾ ಮುಂದಿನ ಚಿತ್ರ ಫಿಕ್ಸ್ ಆಗಿದೆಯಂತೆ. ಪೊಗರು ನಿರ್ದೇಶಿಸಿದ್ದ ನಂದ ಕಿಶೋರ್ ಅವರೇ ಈ ಚಿತ್ರವನ್ನೂ...

ಟಾಲಿವುಡ್ ಗೆ ರೀ ಎಂಟ್ರಿ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ…

0
ಬೆಂಗಳೂರು,ಮಾ,21(www.justkannada.in): ಟಾಲಿವುಡ್‍ನ ಬಾಕ್ಸರ್ ಚಿತ್ರದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ಅಭಿನಯಿಸುತ್ತಿದ್ದಾರೆ. ಟೀಸರ್ ಮೂಲಕವೇ ಈಗಾಗಲೇ ಚಲನಚಿತ್ರ ರಸಿಕರ ಮನ ಗೆದ್ದಿರುವ  ಬಾಕ್ಸರ್  ಚಿತ್ರದ ಅತಿಥಿ ಪಾತ್ರವೊಂದರಲ್ಲಿ ನಟ ಉಪೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ, ಈ...

ಕೊರೋನಾ ಬಗ್ಗೆ ಹಳ್ಳಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ-ಅಧಿಕಾರಿಗಳಿಗೆ ಸಚಿವ ಕೆ.ಎಸ್ ಈಶ್ವರಪ್ಪ ಸೂಚನೆ…

0
ದಾವಣಗೆರೆ,ಮಾ,21,2020(www.justkannada.in):  ಮಹಾಮಾರಿ ಕೊರೋನಾ ವೈರಸ್ ಬಗ್ಗೆ ಅನೇಕ ಹಳ್ಳಿಗಳಲ್ಲಿ ಗೊತ್ತಿಲ್ಲ. ಹೀಗಾಗಿ ಹಳ್ಳಿಗಳಲ್ಲಿ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು. ದಾವಣಗೆರೆಯಲ್ಲಿ ಇಂದು ಮಾಧ್ಯಮಗಳ...

ನಾಳೆ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡುವಂತೆ ಸೂಚನೆ…

0
ಬೆಂಗಳೂರು,ಮಾ,21,2020(www.justkannada.in):  ಕೊರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದು ಈ ನಡುವೆ ಪ್ರಧಾನಿ ನರೇಂದ್ರ ಮೋದಿ ನಾಳೆ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ನಾಳೆ ಬೆಳಿಗ್ಗೆ 7 ರಿಂದ ರಾತ್ರಿವರೆಗೆ...

ನಾಳಿನ(ಶನಿವಾರ)  ಭವಿಷ್ಯ ಇಂದೇ:  ಗಾಳಿ ಆಂಜನೇಯನ ಕೃಪೆಯಿಂದ ನಿಖರವಾದ ದಿನ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ ಬನ್ನಿ…

0
ಬೆಂಗಳೂರು,ಮಾ,20,2020(www.justkannada.in): ಗಾಳಿ ಆಂಜನೇಯನ ಕೃಪೆಯಿಂದ ನಾಳಿನ(ಶನಿವಾರ) ನಿಖರವಾದ ದಿನ ಭವಿಷ್ಯ ಹೇಗಿದೆ ಎಂದು ಇಂದೇ  ತಿಳಿದುಕೊಳ್ಳೋಣ ಬನ್ನಿ... ಮೇಷ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮನಸ್ಸಿಗೆ ಬೇಸರ, ಸ್ಥಿರಾಸ್ತಿ-ವಾಹನ ಪ್ರಾಪ್ತಿ, ಸಹೋದರನಿಂದ ನಷ್ಟ, ಮಿತ್ರರಿಂದ ಆಕಸ್ಮಿಕ...