ನಾಳಿನ(ಶನಿವಾರ)  ಭವಿಷ್ಯ ಇಂದೇ:  ಗಾಳಿ ಆಂಜನೇಯನ ಕೃಪೆಯಿಂದ ನಿಖರವಾದ ದಿನ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ ಬನ್ನಿ…

0
589

ಬೆಂಗಳೂರು,ಮಾ,20,2020(www.justkannada.in): ಗಾಳಿ ಆಂಜನೇಯನ ಕೃಪೆಯಿಂದ ನಾಳಿನ(ಶನಿವಾರ) ನಿಖರವಾದ ದಿನ ಭವಿಷ್ಯ ಹೇಗಿದೆ ಎಂದು ಇಂದೇ  ತಿಳಿದುಕೊಳ್ಳೋಣ ಬನ್ನಿ…

ಮೇಷ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮನಸ್ಸಿಗೆ ಬೇಸರ, ಸ್ಥಿರಾಸ್ತಿ-ವಾಹನ ಪ್ರಾಪ್ತಿ, ಸಹೋದರನಿಂದ ನಷ್ಟ, ಮಿತ್ರರಿಂದ ಆಕಸ್ಮಿಕ ತೊಂದರೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ವೃಷಭ: ಉದ್ಯೋಗಸ್ಥರಿಗೆ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಗಂಟಲು ಕಿರಿಕಿರಿ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಮಿಥುನ: ಆಕಸ್ಮಿಕ ಧನ ಯೋಗ, ಕೋರ್ಟ್ ಕೇಸ್‍ಗಳಲ್ಲಿ ಜಯ,ವಾಗ್ವಾದಗಳಲ್ಲಿ ಯಶಸ್ಸು, ತಂದೆಯಿಂದ ಅನಗತ್ಯ ಬೈಗುಳ ಕೇಳುವಿರಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಕಟಕ: ಶುಭ ಕಾರ್ಯಗಳಿಗೆ ಮನಸ್ಸು, ಕೆಲಸ ಕಾರ್ಯಗಳಿಗೆ ಸುಸಮಯ, ಸ್ನೇಹಿತರಿಂದ ಅಗೌರವ, ಸಂಗಾತಿಯಿಂದ ಅವಮಾನ, ದುಶ್ಚಟಗಳಿಗೆ ಮನಸ್ಸು,ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಸಿಂಹ: ಸೇವಕರಿಂದ ತೊಂದರೆ, ಕಾರ್ಮಿಕರಿಂದ ನಷ್ಟ, ಋಣ ರೋಗ ಬಾಧೆ, ವಿಪರೀತ ಖರ್ಚು, ಮಾನಸಿಕ ಕಿರಿಕಿರಿ, ಕಾರ್ಯಗಳಲ್ಲಿ ಅಡೆತಡೆ, ದೀರ್ಘಕಾಲ ಮಲಗುವ ಯೋಚನೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಕನ್ಯಾ: ಹೆಣ್ಣು ಮಕ್ಕಳಿಂದ ಅನುಕೂಲ, ಸ್ನೇಹಿತರಿಂದ ಲಾಭ, ಗೃಹ-ಸ್ಥಳ ಬದಲಾವಣೆ, ಉದ್ಯೋಗ ಬದಲಾವಣೆಗೆ ಅಡೆತಡೆ, ದಾಯಾದಿಗಳ ಕಲಹ, ನೆರೆಹೊರೆಯವರಿಂದ ಕಿರಿಕಿರಿ, ಗೌರವಕ್ಕೆ ಧಕ್ಕೆ ಸಾಧ್ಯತೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ತುಲಾ: ಉದ್ಯೋಗ ಪ್ರಾಪ್ತಿ, ಅನಗತ್ಯ ಮಾತುಗಳು, ಆತ್ಮ ಗೌರವಕ್ಕೆ ಚ್ಯುತಿ, ತಾಯಿ ಕಡೆಯಿಂದ ಅನುಕೂಲ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ವೃಶ್ಚಿಕ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ, ಉಸಿರಾಟದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಹಣಕಾಸು ಪ್ರಾಪ್ತಿ,ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಧನಸ್ಸು: ಆಕಸ್ಮಿಕ ಧನಾಗಮನ, ಹಿತ ಶತ್ರುಗಳ ಕಾಟ, ಗುಪ್ತ ವಿಚಾರಗಳಲ್ಲಿ ತೊಂದರೆ, ಗೌರವಕ್ಕೆ ಧಕ್ಕೆ, ಆಕಸ್ಮಿಕ ಅಪಘಾತ, ಕುಟುಂಬದಲ್ಲಿ ಸಂಕಷ್ಟ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಮನೆಗೆ ಬಂಧುಗಳು ಆಗಮನ, ಸ್ವಯಂಕೃತ್ಯಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಆತ್ಮೀಯರನ್ನು ದೂರ ಮಾಡುವ ಆಲೋಚನೆ, ಅದೃಷ್ಟವನ್ನು ದೂರ ಮಾಡುವಿರಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಕುಂಭ: ಗರ್ಭದೋಷ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಒತ್ತಡ, ಮಾನಸಿಕ ಕಿರಿಕಿರಿ, ಮಕ್ಕಳಿಂದ ಸ್ಥಿರಾಸ್ತಿ ನಷ್ಟ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಮೀನ: ಮಿತ್ರರಿಂದ ಉಲ್ಲಾಸ ಮನೋರಂಜನೆ, ಗೌರವ ಸನ್ಮಾನ ಪ್ರಾಪ್ತಿ, ಉನ್ನತ ವಿದ್ಯಾಭ್ಯಾಸಕ್ಕೆ ಶುಭ, ಪ್ರಯಾಣದಿಂದ ತೊಂದರೆ, ವಾಹನ ಖರೀದಿಗೆ ಚಿಂತನೆ, ತಂದೆಯಿಂದ ನಷ್ಟ..ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ಶ್ರೀನಿವಾಸ್ ಭಟ್ 9538855512

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀ ಗುರು ಶ್ರೀನಿವಾಸ್ ಭಟ್  ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ  ಶ್ರೀನಿವಾಸ್ ಭಟ್- 9538855512

Key words: dina bavishya-saturday-rashi phala