ಯೂಟ್ಯೂಬ್‌ನಲ್ಲಿ ಪಾಠ; ಜೂನ್‌ನಲ್ಲಿ ಕಾಲೇಜು ಪರೀಕ್ಷೆ ನಡೆಸುವ ಚಿಂತನೆ: ಡಿಸಿಎಂ ಡಾ. ಅಶ್ವತ್ಥನಾರಾಯಣ
ಮೈಸೂರು, ಏಪ್ರಿಲ್ 16, 2020 (www.justkannada.in): ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಬರುವ ಜೂನ್ ವೇಳೆಗೆ ನಡೆಸುವ ಉದ್ದೇಶ ಇದ್ದು, ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ...
ಮೈಸೂರಿನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿದ್ದವಾಗ್ತಿವೆ ಮಾಸ್ಕ್
ಮೈಸೂರು, ಏಪ್ರಿಲ್ 16, 2020 (www.justkannada.in): ಮೈಸೂರಿನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿದ್ದವಾಗ್ತಿದೆ ಮಾಸ್ಕ್‌ಗಳು...
ಕೇವಲ 12ರೂ ಮತ್ತು 15ರೂಗೆ ಸಿಗಲಿದೆ ಉತ್ತಮವಾದ ಮಾಸ್ಕ್ ಸಿದ್ದ ಮಾಡಲಾಗುತ್ತಿದೆ. ಮೈಸೂರಿನ ಕಂಠಿ ಯೂನಿಫಾರ್ಮ್ಸ್ ಗಾರ್ಮೆಂಟ್ಸ್ ನಿಂದ...
ತಿ.ನರಸೀಪುರ ಮುಡುಕುತೊರೆ ಪರ್ವತ ಪರಿಷೆ ರದ್ದು
ಮೈಸೂರು, ಏಪ್ರಿಲ್ 16, 2020 (www.justkannada.in): ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆಯ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಏಪ್ರಿಲ್ 20 ರಂದು ಪರ್ವತ ಪರಿಷೆ (ಚಿಕ್ಕಜಾತ್ರೆ) ನಡೆಯಬೇಕಿದ್ದು, ಕೋರೊನಾ ಸೋಂಕು...
ಮೈಸೂರಿನಲ್ಲಿ ‘ಲಾಕ್’ ಆಗಿದ್ದ ನಟಿ ಭಾರತಿ ವಿಷ್ಣುವರ್ಧನ್ ಮರಳಿ ಬೆಂಗಳೂರಿಗೆ ಹಿಂದಿರುಗಿದ್ದು ಹೇಗೆ ಗೊತ್ತಾ?!
ಮೈಸೂರು, ಏಪ್ರಿಲ್ 16, 2020 (www.justkannada.in): ಮೈಸೂರಿಗೆ ಆಗಮಿಸಿ ಲಾಕ್ ಡೌನ್ ನಲ್ಲಿ ಸಿಲುಕಿಕೊಂಡಿದ್ದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಬೆಂಗಳೂರಿಗೆ ಹಿಂದಿರುಗಲು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ನೆರವಾಗಿದ್ದಾರೆ.
ಹಿರಿಯ...
ಇದು ರಾಜಕೀಯ ಮಾಡುವ ಸಮಯವಲ್ಲ, ಕೊರೊನಾ ವಿರುದ್ಧದ ಯುದ್ಧಕಾಲ: ಸಚಿವ ಬಿ.ಸಿ.ಪಾಟೀಲ್
ಚಿತ್ರದುರ್ಗಾ, ಏಪ್ರಿಲ್ 16, 2020 (www.justkannada.in): ಈಗ ಯಾರೂ ರಾಜಕೀಯ ಮಾಡುವ ಸಮಯವಲ್ಲ.ಕೊರೊನಾ ಮಹಾಮಾರಿ ವಿರುದ್ಧ ಯುದ್ಧ ಮಾಡುವ ಸಮಯ, ಇಂಥ ಸಂದಿಗ್ಧ ಕಾಲದಲ್ಲಿಯೂ ವಿರೋಧ ಪಕ್ಷದವರು ಅನಗತ್ಯ ಟೀಕೆ - ಟಿಪ್ಪಣಿ...
ಕೊರೊನಾದಿಂ ಮಾನಸಿಕ ಖಿನ್ನತೆ: ದೂರವಾಣಿ ಮೂಲಕ ಉಚಿತ ಕೌನ್ಸಲಿಂಗ್
ಬೆಂಗಳೂರು, ಏಪ್ರಿಲ್ 16, 2020 (www.justkannada.in): ಕೊರೋನ ಸಾಂಕ್ರಮಿಕ ರೋಗದಿಂದ ಇಡೀ ದೇಶವೇ ಲಾಕ್‌ಡೌನ್ ಆಗಿದ್ದು, ಇದರಿಂದ ಎಲ್ಲರು ಮನೆಯಲ್ಲೇ ಇರುವಂಥ ಸ್ಥಿತಿ ನಿರ್ಮಾಣವಾಗಿದೆ. ಸದಾ ಮನೆಯಲ್ಲೇ ಇರುವುದರಿಂದ ಕೆಲವರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ....
ಹುಬ್ಬಳ್ಳಿ ಕೂಡ ಕೊರೊನಾ ಹಾಟ್’ಸ್ಪಾಟ್: ಕೇಂದ್ರ ಸರಕಾರ ಘೋಷಣೆ
ಹುಬ್ಬಳ್ಳಿ, ಏಪ್ರಿಲ್ 16, 2020 (www.justkannada.in):
ಹುಬ್ಬಳ್ಳಿಯಲ್ಲಿ ಒಂದೇ ಕುಟುಂಬದಲ್ಲಿ ಐದು ಪ್ರಕರಣಗಳು ಪತ್ತೆಯಾಗಿರುವುದು ಹಾಗೂ ಜನಸಾಂದ್ರತೆ ಪ್ರಮಾಣ ಆಧರಿಸಿ ಧಾರವಾಡ ಜಿಲ್ಲೆಯನ್ನು ಹಾಟ್ ಸ್ಪಾಟ್ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಜಿಲ್ಲೆಯ ಜನತೆ ಲಾಕ್...
ಬೆಳಗಾವಿ ಜಿಲ್ಲೆಯಲ್ಲಿಂದು ಒಂದೇ ದಿನ 17 ಮಂದಿಗೆ ಕೊರೊನಾ ಸೋಂಕು ದೃಢ
ಬೆಳಗಾವಿ, ಏಪ್ರಿಲ್ 16, 2020 (www.justkannada.in): ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೇ 17 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 36 ಕ್ಕೆ ಏರಿಕೆಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಇಂದು ಗುರುವಾರ(ಏ.16) ಮತ್ತೇ 17 ಜನರಿಗೆ...
ಕರ್ನಾಟಕ ರಾಜ್ಯ ನೀರಾವರಿ ಆಯೋಗ ರಚನೆಗೆ ಚಿಂತನೆ: ಸಚಿವ ರಮೇಶ್ ಜಾರಕಿಹೊಳಿ
ಬೆಂಗಳೂರು, ಏಪ್ರಿಲ್ 16, 2020 (www.justkannada.in): ಮುಂದಿನ 30 ವರ್ಷಗಳ ನೀರಾವರಿ ಯೋಜನೆಗಳ ಅನುಷ್ಠಾನ ದ ಉದ್ದೇಶದಿಂದ ಕರ್ನಾಟಕ ರಾಜ್ಯ ನೀರಾವರಿ ಆಯೋಗ ಸ್ಥಾಪನೆ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುವುದಾಗಿ ಜಲಸಂಪನ್ಮೂಲ ಸಚಿವ...
ಹಾಸನ: ಮದ್ಯ ಕಳ್ಳತನಕ್ಕೆ ಬಂದು ಅಲ್ಲೇ ಕಂಠಪೂರ್ತಿ ಕುಡಿದು ಮಲಗಿ ಸಿಕ್ಕಿಬಿದ್ದ ಭೂಪ !
ಹಾಸನ, ಏಪ್ರಿಲ್ 16, 2020 (www.justkannada.in): ಮದ್ಯ ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದ ಭೂಪ...
ಕಳ್ಳತನಕ್ಕೆ ಬಂದು ಆಸೆಯಿಂದ ಬಾರ್ ಒಳ ನುಗ್ಗಿ ಕಂಠ ಪೂರ್ತಿ ಕುಡಿದು ಅಲ್ಲೆ ನಿದ್ರೆ ಮಾಡಿ ಬೆಳಗ್ಗೆ ಸಿಕ್ಕಿಬಿದ್ದಿದ್ದಾನೆ.
ಹಾಸನದ ವಲ್ಲಭಾಯಿ...



