Wednesday, June 10, 2026

BDA Apartments

Home Blog Page 4003

ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ‘ಚುಕುಬುಕು ರೈಲುನಿಲ್ಲೋದಿಲ್ಲ ಎಲ್ಲೂಯಾಕಿಂಗೆ ಓಡತೈತೋ..’

0
‘ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಓಡತೈತೋ..’ ------ ‘ಚಾಯಾ..’ ಎಂಬ ರಾಗ ಕೇಳಿದ ತಕ್ಷಣ ನಾನು ನಾನಾಗಿರುವುದಿಲ್ಲ.ಅದು ನನಗೆ ಸುಬ್ಬುಲಕ್ಷ್ಮಿಯ, ಬಾಲಮುರಳಿ ಕೃಷ್ಣ, ಭೀಮಸೇನ್ ಜೋಶಿಯವರ ರಾಗಕ್ಕಿಂತ ಹತ್ತು ಪಟ್ಟು ಹೆಚ್ಚು. ಒಮ್ಮೆ ಈ ರಾಗ ಕಿವಿಗೆ ಬಿದ್ದರೆ...

ರಾಜ್ಯಸಭೆಗೆ ಸ್ಪರ್ಧಿಸುವಂತೆ ದೇವೇಗೌಡರಿಗೆ ಜೆಡಿಎಸ್ ಶಾಸಕರ ಮನವೊಲಿಕೆ

0
ಮೈಸೂರು, ಜೂನ್ 07, 2020 (www.justkannada.in): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರಾಜ್ಯಸಭೆಗೆ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ನಾವೆಲ್ಲ ದೇವೇಗೌಡರು ರಾಜ್ಯಸಭೆಗೆ ಸ್ಪರ್ಧೆ ಮಾಡಲಿ ಅಂತ ಒತ್ತಾಯಿಸಿದ್ದೇವೆ‌ ಎಂದು ಶಾಸಕ ಸಾರಾ ಮಹೇಶ್ ಹೇಳಿದರು. ದೇವೇಗೌಡ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಮಂಗಳವಾರ...

ಮೈಸೂರಿನಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ: ಸಾರಾ ಮಹೇಶ್ ಆರೋಪ

0
ಮೈಸೂರು, ಜೂನ್ 07, 2020 (www.justkannada.in): ಮೈಸೂರಿನಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಸಾರಾ ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರ ಆರೋಪಕ್ಕೆ ಒಬ್ಬ ಅಧಿಕಾರಿಯ ವರ್ಗಾವಣೆ ಮಾಡ್ತಾರೆ. ಆದ್ರೆ ಲಂಚ ಪಡೆದು ಎಸಿಬಿ...

ಮೈಸೂರಲ್ಲಿ ನಾನಾ ಬಗೆಯ ಹಾವುಗಳಿವೆ ಎಚ್ಚರಿಕೆಯಿಂದ ಕೆಲಸ ಮಾಡಿ: ಉಸ್ತುವಾರಿ ಸಚಿವರಿಗೆ ಸಾರಾ ಮಹೇಶ್ ಸಲಹೆ!

0
ಮೈಸೂರು, ಜೂನ್ 07, 2020 (www.justkannada.in): ಮೈಸೂರಿನಲ್ಲಿ ಕೆರೆಹಾವು ನಾಗರಹಾವುಗಳಿವೆ ಎಚ್ಚರವಾಗಿ ಅಧಿಕಾರ ಮಾಡಿ. ಕೆಲವು ಹಾವುಗಳು ಕಡಿದ್ರೆ ವಿಷ ,ಇನ್ನ ಕೆಲವು ಮೂಸಿದ್ರೆ ವಿಷ. ಹೀಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು...

ಹುಣಸೂರು ತಾಲೂಕಲ್ಲಿ ಹಾಡಹಗಲೇ ಚಿರತೆ ದಾಳಿ

0
ಬೆಂಗಳೂರು, ಜೂ.7, 2020 (www.justkannada.in): ಹುಣಸೂರಿನ ತಾಲೂಕಿನ ಹನಗೋಡು ಸಮೀಪದ ದಾಸನಪುರ ಗ್ರಾಮದಲ್ಲಿ ಹಾಡುಹಗಲೇ ಚಿರತೆ ದಾಳಿ ನಡೆದಿದೆ. ಇದರಲ್ಲಿ ಒಂದು ಕುರಿ ಸಾವು, 2 ಕುರಿ ನಾಪತ್ತೆಯಾಗಿದೆ. ಹುಣಸೂರಿನ ತಾಲೂಕಿನ ಹನಗೋಡು ಸಮೀಪದ ದಾಸನಪುರ...

ನಾಳೆಯಿಂದ ಟೆಂಪಲ್ ಓಪೆನ್: ದೇವಾಲಯಕ್ಕೆ ಹೋಗಲು ಈ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು…

0
ಬೆಂಗಳೂರು, ಜೂ.7, 2020 (www.justkannada.in): ರಾಜ್ಯದಲ್ಲಿ ನಾಳೆಯಿಂದ ದೇವಾಸ್ಥಾನಗಳನ್ನು ತೆರೆಯಲು ರಾಜ್ಯ ಸರ್ಕಾರವು ಅವಕಾಶ ನೀಡಿದ್ದು , ಕೊರೊನಾವೈರಸ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನಗಳಿಗ ಮಾರ್ಗಸೂಚಿ ಪ್ರಕಟಿಸಿದೆ . ಮಾರ್ಗಸೂಚಿಗಳು ಈ ಕೆಳಕಂಡಂತಿವೆ… ದೇವಾಲಯಕ್ಕೆ ಆಗಮಿಸುವ...

 ಐಪಿಎಲ್ ಆಯೋಜನೆಗೆ ಯುಎಇ ಉತ್ಸುಕತೆ

0
ಮುಂಬೈ, ಜೂನ್ 07, 2020 (www.justkannada.in): ಭಾರತದ ಹೊರಗೆ ಐಪಿಎಲ್ ನಡೆಸುವುದಾದರೆ ನಾವು ರೆಡಿ ಎಂದು ಯುಎಇ ಹೇಳಿದೆ. ಅಕ್ಟೋಬರ್ ನಲ್ಲಿ ಟಿ20 ವಿಶ್ವಕಪ್ ನಡೆಯಬೇಕಿದೆ. ಒಂದು ವೇಳೆ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಈ ಕೂಟ...

ಪೊಲೀಸರ ಬಲೆಗೆ ನಟಿ ಚಂದನಾ ಆತ್ಮಹತ್ಯೆ ಪ್ರಕರಣ ಆರೋಪಿ ದಿನೇಶ್

0
ಬೆಂಗಳೂರು, ಜೂ.7, 2020 (www.justkannada.in): ನಟಿ ಚಂದನಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ದಿನೇಶ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್‌ನಲ್ಲಿ ಮೇ 28ರಂದು ಸಹನಟಿ ಚಂದನಾ(29) ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ...

ನಾಳೆಯಿಂದ ಹೋಟೆಲ್, ರೆಸ್ಟೋರೆಂಟ್ ಓಪೆನ್: *Condition Apply

0
ಬೆಂಗಳೂರು, ಜೂ.7, 2020 (www.justkannada.in): ರಾಜ್ಯದಲ್ಲಿ ನಾಳೆಯಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು  ಒಪನ್ ಆಗಲಿದ್ದಾವೆ. ಕೆಲ ಮುಂಜಾಗ್ರತಾ ಕ್ರಮಗಳನ್ನು ಹೋಟೆಲ್ ಮತ್ತು ರೆಸ್ಟೋರೆಂಟ್ ತೆರೆಯೋದಕ್ಕಾಗಿ ಕಡ್ಡಾಯವಾಗಿ ಪಾಲಿಸಬೇಕಿದೆ. ಕಳೆದ ಇತ್ತೀಚೆಗಷ್ಟೇ ಹೋಟೆಲ್ ಮತ್ತು ರೆಸ್ಟೋರೆಂಟ್...