ರೈತಗೀತೆ ಕಾಲರ್ ರಿಂಗ್ ಟೋನ್ ಆಗಲಿ- ಕೃಷಿ ಸಚಿವ ಬಿ.ಸಿ.ಪಾಟೀಲ್..
ಬೆಂಗಳೂರು,ಜೂ,19,2020(www.justkannada.in): "ಜೈ ಕಿಸಾನ್" ಎಂದು ಹೆಮ್ಮೆ ವ್ಯಕ್ತಪಡಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಇದೀಗ "ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ" ಎನ್ನುವ ರಾಷ್ಟ್ರಕವಿ ಕುವೆಂಪು ವಿರಚಿತ ಪದ್ಯವನ್ನು ಇನ್ನಷ್ಟು ಪ್ರಚಾರಪಡಿಸಲು...
ಆಷಾಢ ಮಾಸ: ಮೈಸೂರು ಜಿಲ್ಲೆಯಾದ್ಯಾಂತ ಪ್ರಸಾದ ವಿತರಣೆಗೆ ಅವಕಾಶ ಇಲ್ಲ- ಮೈಸೂರು ಡಿಸಿ ಅಭಿರಾಂ ಜೀ ಶಂಕರ್ ಆದೇಶ…
ಮೈಸೂರು,ಜೂ,19,2020(www.justkannada.in): ಆಷಾಢ ಮಾಸದ ಹೆಸರಲ್ಲಿ ಮೈಸೂರು ಜಿಲ್ಲೆಯಾಧ್ಯಂತ ಪ್ರಸಾದ ವಿತರಣೆಗೆ ಅವಕಾಶ ಇಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್, ಮಂಗಳವಾರವು...
ಕೊರೋನಾ ಎಫೆಕ್ಟ್: ಮೈಸೂರಿನ ಮಳಿಗೆಗಳಲ್ಲಿ ರಾರಾಜಿಸುತ್ತಿರುವ ‘ಫಾರ್ ರೆಂಟ್’ ಬೋರ್ಡ್…
ಮೈಸೂರು,ಜೂ,19,2020(www.justkannada.in): ವಿಶ್ವದೆಲ್ಲೆಡೆ ರಣಕೇಕೆ ಹಾಕುತ್ತಿರುವ ಮಹಾಮಾರಿ ಕೊರೋನಾ ದೇಶದಲ್ಲೂ ಅಟ್ಟಹಾಸ ಮೆರೆಯುತ್ತಿದೆ. ಈ ನಡುವೆ ಕೊರೋನಾ ತಡೆಗಟ್ಟಲು ಲಾಕ್ ಡೌನ್ ಘೋಷಿಸಿದ ಹಿನ್ನೆಲೆ ಕುಸಿದ ಆರ್ಥಿಕತೆಯನ್ನ ಮೇಲೆತ್ತಲು ಕೇಂದ್ರ, ರಾಜ್ಯ ಸರ್ಕಾರ ಯತ್ನಿಸುತ್ತಿವೆ.
ಈ...
ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ಸರ್ಕಾರದಿಂದ ದರ ನಿಗದಿ…
ಬೆಂಗಳೂರು,ಜೂ,19,2020(www.justkannada.in): ರಾಜ್ಯದಲ್ಲಿ ಕೊರೋನಾ ಅಬ್ಬರ ಹೆಚ್ಚಾಗುತ್ತಿದ್ದು ಈ ನಡುವೆ ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ರಾಜ್ಯ ಸರ್ಕಾರ ದರ...
ಸಾಮೂಹಿಕ ಯೋಗ ಕಾರ್ಯಕ್ರಮಕ್ಕೆ ಬ್ರೇಕ್: ಮನೆ ಮೇಲಿನ ಟೆರೇಸ್ ನಲ್ಲಿ ಯೋಗ ಮಾಡಲು ಕರೆ- ಮೈಸೂರು ಡಿಸಿ ಅಭಿರಾಂ...
ಮೈಸೂರು,ಜೂ,19,2020(www.justkannada.in): ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಹಿನ್ನೆಲೆ. ಈ ಬಾರಿ ಕೊರೊನಾ ವೈರಸ್ ವೈರಸ್ ನ ಕರಿನೆರಳು ಆವರಿಸಿರುವುದರಿಂದ ಮನೆಯಲ್ಲೇ ಯೋಗ ಘೋಷಣೆಯಡಿ ವಿಶ್ವ ಯೋಗ ದಿನಾಚರಣೆ ಆಚರಿಸಲು ಕರೆ ನೀಡಲಾಗಿದೆ...
ವಾಟ್ಸಪ್ ನಲ್ಲಿ ಪ್ರಿಯಕರ ಕಳಿಸಿದ ಫೋಟೊ ನೋಡಿ ಮನನೊಂದ ಗೃಹಿಣಿ ಆತ್ಮಹತ್ಯೆ…..
ಮೈಸೂರು,ಜೂ,19,2020(www.justkannada.in): ಪ್ರಿಯಕರನೊಂದಿಗಿನ ಮನಸ್ತಾಪದಿಂದ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಟಿ.ಕೆ.ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಟಿ.ಕೆ.ಲೇಔಟ್ ನ ನಿವಾಸಿ ಶೀಲಾ(35) ನೇಣಿಗೆ ಶರಣಾದವರು. ಶೀಲಾ ಆತ್ಮಹತ್ಯೆಗೆ ಪ್ರಚೋದನೆ...
ಕೊಳ್ಳೇಗಾಲದಲ್ಲಿ ಕರಾಟೆ ಕಿಡ್ಸ್ : ಸಚಿವ ದಿಲ್ ಖುಷ್….
ಚಾಮರಾಜನಗರ,ಜೂ,19,2020(www.justkannada.in): ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಇಂದು ಕೊಳ್ಳೇಗಾಲದಲ್ಲಿ ಕರಾಟೆ ಪಟುಗಳನ್ನ ಮಾತನಾಡಿಸಿ ಫುಲ್ ದಿಲ್ ಖುಷ್ ಆದರು.
ಹೌದು, ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಚಿವ ಸುರೇಶ್ ಕುಮಾರ್...
ಮೈಸೂರಿನಲ್ಲಿ ಇಂದು ನಾಲ್ವರಿಗೆ ಕೊರೋನಾ ಪಾಸಿಟಿವ್ ಸಾಧ್ಯತೆ….?
ಮೈಸೂರು,ಜೂ,19,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.
ಈ ನಡುವೆ ಇಂದು ಮೈಸೂರಿನಲ್ಲಿ ನಾಲ್ವರಿಗೆ ಕೊರೋನಾ ಪಾಸಿಟಿವ್ ಬರುವ ಸಾಧ್ಯತೆ ಇದೆ. ಕೊರೊನಾ ಸೋಂಕಿತರು ಇದ್ದ ಮನೆಗೆ ಹೋಗಿದ್ದಕ್ಕೆ...
ಚೈನಾ ವಸ್ತು ನನ್ನ ಮನೆ ಹೊಸ್ತಿಲಿನ ಮುಂದೆಯೂ ಸುಳಿಯಲ್ಲ ಎಂದ ನಟ ಜಗ್ಗೇಶ್…
ಬೆಂಗಳೂರು,ಜೂ,19,2020(www.justkannada.in): ಭಾರತ ಚೀನಾ ಗಡಿಯಲ್ಲಿ ಸಂಘರ್ಷದಿಂದ ನಮ್ಮ ಯೋಧರು ಹುತಾತ್ಮರಾಗಿದ್ದು ಈ ಮಧ್ಯೆ ಅಭಿಮಾನಿಯೊಬ್ಬರು ಟಿಕ್ ಟಾಕ್ ಬಳಸಲ್ವಾ ಎಂದು ಕೇಳಿದ ಪ್ರಶ್ನೆಗೆ ನಟ ಜಗ್ಗೇಶ್ ಖಡಕ್ ಆಗಿ ಉತ್ತರಿಸಿದ್ದಾರೆ.
ಚೈನ ವಸ್ತು ನನ್ನ...
ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಬ್ಯಾನ್ ಆದ ಪುಸ್ತಕಗಳಿಗೂಒಂದು ಹಬ್ಬ..
ಬ್ಯಾನ್ ಆದ ಪುಸ್ತಕಗಳಿಗೂ
ಒಂದು ಹಬ್ಬ..
-----
ಜಿ ರಾಮಕೃಷ್ಣ ಅವರು ಮನೆಗೆ ಬಂದಿದ್ದರು.
ಪುಸ್ತಕಗಳ ಕಪಾಟಿನ ನಡುವೆ ಕೈಯಾಡಿಸುತ್ತಾ ಇದ್ದ ಅವರು ಆಗ ತಾನೇ ನಾಲ್ಕನೇ ತರಗತಿಗೆ ಹೆಜ್ಜೆಯಿಡುತ್ತಿದ್ದ ನನ್ನ ಮಗಳನ್ನು ಕಂಡವರೇ ನೀನು 'ಹಕಲ್ ಬರಿ...



