ದೇಶದಲ್ಲಿ ಹೊಸದಾಗಿ 14,821 ಮಂದಿಗೆ ಕೊರೋನಾ ಸೋಂಕು ಪತ್ತೆ…
ನವದೆಹಲಿ,ಜೂ,22,2020(www.justkannada.in): ಮಾರಣಾಂತಿಕ ಕೊರೋನಾ ಮಹಾಮಾರಿ ದಿನೇ ದಿನೇ ಹೆಚ್ಚಾಗುತ್ತಿದ್ದು ಈ ನಡುವೆ ದೇಶದಲ್ಲಿ ಒಂದೇ ದಿನ 14,821 ಮಂದಿಗೆ ಕೊರೋನಾ ಸೋಂಕು ತಗುಲಿದೆ.
ಈ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4,25,282ಕ್ಕೆ ಏರಿಕೆಯಾಗಿದೆ....
ಯಡಿಯೂರು ಸಿದ್ದಲಿಂಗೇಶ್ವರನಿಗೆ ‘ಗ್ರಹಣ ಪೂಜೆ’ ಸಲ್ಲಿಸಿದ ಸಿಎಂ ಕುಟುಂಬ
ಮಂಡ್ಯ, ಜೂನ್ 21, 2020 (www.justkannada.in): ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬ ಮನೆದೇವರಾದ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಿನ್ನೆಯೇ ಯಡಿಯೂರಿಗೆ ಭೇಟಿ ನೀಡಿ ದೇವಸ್ಥಾನದಲ್ಲಿ ತಂಗಿದ್ದ ಕುಟುಂಬ...
ಲಾಕ್ ಡೌನ್ ಟೈಂನಲ್ಲಿ ‘ಶೆಣೈ ಆರ್ಟ್ ಫೌಂಡೇಶನ್’ನಿಂದ ಯುವ ಕಲಾವಿದರಿಗೆ ‘ಪುನಶ್ಚೇತನ’
ಮೈಸೂರು, ಜೂನ್ 21, 2020 (www.justkannada.in): ಕೊರೊನಾ ಸೋಂಕಿನ ಕಾರಣದಿಂದ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿ ಕೋಟ್ಯಾಂತರ ಮಂದಿ ಸಂಕಷ್ಟ ಅನುಭವಿಸಿದ್ದಾರೆ. ಇದರಲ್ಲಿ ಸಾವಿರಾರು ಚಿತ್ರ ಕಲಾವಿದರೂ ಕೂಡ ಸೇರಿದ್ದಾರೆ.
ಲಾಕ್ ಡೌನ್ ವಿನಾಯಿತಿ ಘೋಷಿಸಿದ್ದರೂ...
ಜಿ.ಎನ್.ಮೋಹನ್ ಸ್ಪೆಷಲ್: ಎಕ್ಕುಂಡಿ ಎಂಬ’ಕೇವಲ ಮನುಷ್ಯ’ನಿಗೆನಮಸ್ಕಾರ
ಎಕ್ಕುಂಡಿ ಎಂಬ
’ಕೇವಲ ಮನುಷ್ಯ’ನಿಗೆ
ನಮಸ್ಕಾರ.
-----
ಕಣ್ಣು ಹಾಯಿಸಿದರೆ ಅನತಿ ದೂರದಲ್ಲಿ ಭೋರ್ಗರೆವ ಕಡಲು. ಗಾಳಿ ಬೀಸುವ ತೆಂಗಿನ ಚಾಮರಗಳು. ಕಾಲ ಕೆಳಗೆ ಅಷ್ಟಗಲಕ್ಕೂ ಹರಡಿಕೊಂಡ ನಗರಿ. ನಾವಿದ್ದದ್ದು ಮಂಗಳೂರ ನೆತ್ತಿಯೇನೋ ಅನ್ನುವ ಬಾವುಟ ಗುಡ್ಡೆಯಲ್ಲಿ.
ಗುರುರಾಜ ಮಾರ್ಪಳ್ಳಿ...
ಮೈಸೂರಿನ ವಿವಿಧೆಡೆ ಉಚಿತವಾಗಿ ಕೋವಿಡ್ 19 ಪರೀಕ್ಷೆ
ಮೈಸೂರು, ಜೂನ್ 21, 2020 (www.justkannada.in): ಕೊರೊನಾ ಮಹಾಮಾರಿ ಭೀತಿ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಮತ್ತಷ್ಟು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.
ಖಾಸಗಿ ಕ್ಲಿನಿಕ್ ಗಳಲ್ಲಿ SARI ಹಾಗೂ ILI ಪ್ರಕರಣಗಳು ಕಂಡುಬಂದಲ್ಲಿ ಕೋವಿಡ್...
ಕೊರೊನಾ ಮುನ್ನೆಚ್ಚರಿಕೆ ವಹಿಸದಿದ್ದರೆ ಬೀದಿಬದಿ ಅಂಗಡಿ ಬಂದ್: ಮೈಸೂರು ಮಹಾನಗರ ಪಾಲಿಕೆ ಎಚ್ಚರಿಕೆ
ಮೈಸೂರು, ಜೂನ್ 21, 2020 (www.justkannada.in): ಮೈಸೂರಿನಲ್ಲಿ ಕರೊನಾ ಮಹಾಮಾರಿ ಭೀತಿ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ದಿನೇ ದಿನೇ ಕರೊನಾ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದ ಕಟ್ಟು...
ಸೂರ್ಯಗ್ರಹಣ: ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ
ಮೈಸೂರು, ಜೂನ್ 21, 2020 (www.justkannada.in): ಇಂದು ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಭಾನುವಾರ ಹಿನ್ನಲೆ ಚಾಮುಂಡಿಬೆಟ್ಟದ ದೇವಾಲಯ ಬಂದ್ ಮಾಡಲಾಗಿತ್ತು. ಜತೆಗೆ ಭಕ್ತರು ಹಾಗೂ ಸಾರ್ವಜನಿಕರಿಗೆ...
ನಿಸರ್ಗದ ಮಧ್ಯೆ ಸಚಿವರಾದ ಎಸ್.ಟಿ.ಸೋಮಶೇಖರ್, ಬಿಸಿ ಪಾಟೀಲ್ ಯೋಗಾ ಯೋಗ..!
ಹಿರೇಕೆರೂರು, ಜೂನ್ 21, 2020 (www.justkannada.in): ವಿಶ್ವ ಯೋಗ ದಿನ ಅಂಗವಾಗಿ ಭಾನುವಾರ ಮುಂಜಾನೆ ಹಾವೇರಿ ಜಿಲ್ಲೆಯ ಹಿರೇಕೆರೂರಿನ ನಿಸರ್ಗದ ಮಡಿಲಿನಲ್ಲಿ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಯೋಗಭ್ಯಾಸ...
ಯೋಗ ತವರು ಮೈಸೂರಲ್ಲಿ ಸರಳ ಯೋಗಾ ದಿನಾಚರಣೆ
ಮೈಸೂರು, ಜೂನ್ 21, 2020 (www.justkannada.in): 6ನೇ ಅಂತರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ಯೋಗ ತವರು ಮೈಸೂರಲ್ಲಿ ಸರಳವಾಗಿ ಯೋಗ ದಿನವನ್ನು ಆಚರಿಸಲಾಯಿತು.
ಪ್ರತಿ ವರ್ಷ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯುತ್ತಿದ್ದ ಯೋಗ ದಿನವನ್ನು...



