ದೇಶದಲ್ಲಿ ಹೊಸದಾಗಿ 14,821 ಮಂದಿಗೆ ಕೊರೋನಾ ಸೋಂಕು ಪತ್ತೆ…

ನವದೆಹಲಿ,ಜೂ,22,2020(www.justkannada.in):  ಮಾರಣಾಂತಿಕ ಕೊರೋನಾ ಮಹಾಮಾರಿ ದಿನೇ ದಿನೇ ಹೆಚ್ಚಾಗುತ್ತಿದ್ದು ಈ ನಡುವೆ ದೇಶದಲ್ಲಿ ಒಂದೇ ದಿನ 14,821 ಮಂದಿಗೆ ಕೊರೋನಾ ಸೋಂಕು ತಗುಲಿದೆ. 14,821 –new- corona- country

ಈ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4,25,282ಕ್ಕೆ ಏರಿಕೆಯಾಗಿದೆ. 2,37196 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. 1,74,387 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಈವರೆಗೆ ದೇಶದಲ್ಲಿ ಕೊರೋನಾ ರಣಕೇಕೆಗೆ 13699 ಮಂದಿ ಬಲಿಯಾಗಿದ್ದಾರೆ.

Key words: 14,821 –new- corona- country