ಮೈಸೂರಲ್ಲಿ ಮತ್ತೆ ಐವರು ಕೊರೊನಾ ಸೋಂಕಿಗೆ ಬಲಿ
ಮೈಸೂರು, ಜುಲೈ 12, 2020 (www.justkannada.in): ಮೈಸೂರಿನಲ್ಲಿ ಕೊರೊನಾ ಇಂದು ಸಹ ಕೊರೊನಾ ಸೋಂಕಿಗೆ ಐವರು ಮೃತಪಟ್ಟಿದ್ದಾರೆ.
ಅರಮನೆ ನಗರಿ ಮೈಸೂರಿನಲ್ಲಿ ಇಂದು ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಇಂದು...
ಕೊರೊನಾ ಸೋಂಕು ಗ್ರಾಮಕ್ಕೆ ಕಾಲಿಡದಂತೆ ಗ್ರಾಮಸ್ಥರ ಸ್ವಯಂ ದಿಗ್ಬಂಧನ !
ಮೈಸೂರು, ಜುಲೈ 12, 2020 (www.justkannada.in): ಎಚ್ ಡಿ ಕೋಟೆ ತಾಲೂಕಿನಲ್ಲಿ ಕೊರೋನ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸ್ವಯಂ ದಿಗ್ಭಂದನ ವಿಧಿಸಿಕೊಂಡಿದ್ದಾರೆ.
ಎಚ್ ಡಿ ಕೋಟೆ ತಾಲೂಕಿನ ಆಲತಾಳಹುಂಡಿ ಗ್ರಾಮಕ್ಕೆ ದಿಗ್ಭಂದನ ವಿಧಿಸಿಕೊಳ್ಳಲಾಗಿದೆ....
ಸಂಡೇ ಲಾಕ್‌ಡೌನ್ ಗೆ ಮೈಸೂರು ಸ್ತಬ್ಧ !
ಮೈಸೂರು, ಜುಲೈ 12, 2020 (www.justkannada.in): ಸಂಡೇ ಲಾಕ್‌ಡೌನ್ ಗೆ ಮೈಸೂರು ಸ್ತಬ್ದವಾಗಿದೆ.
ಮೈಸೂರಿನಲ್ಲಿ ಮನೆಯಿಂದ ಹೊರಬಾರದ ಜನರು. ನಗರದ ಪ್ರಮುಖ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿವೆ. ವಾಣಿಜ್ಯ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದೆ.
ಸಂಡೇ...
”#ಲೆಕ್ಕಕೊಡಿ” ಬಿಜೆಪಿ ಸರಕಾರದ ವಿರುದ್ಧ ಹ್ಯಾಷ್ ಟ್ಯಾಗ್ ಅಭಿಯಾನ ಆರಂಭಿಸಿದ ಕಾಂಗ್ರೆಸ್
ಬೆಂಗಳೂರು, ಜುಲೈ 11, 2020 (www.justkannada.in): ಕೊರೊನಾ ನಿಯಂತ್ರಣದಲ್ಲಿ ಭ್ರಷ್ಟಾಚಾರ ಆರೋಪ. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಮರ ಸಾರಿದೆ.
ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ "ಲೆಕ್ಕಕೊಡಿ" ಅಭಿಯಾನ ಶುರು ಮಾಡಿದೆ ಕಾಂಗ್ರೆಸ್ ಪಕ್ಷ. #ಲೆಕ್ಕಕೊಡಿ...
ಕೊರೊನಾ ಸೋಂಕು ಹೆಚ್ಚಳ: ಮತ್ತೆ ಒಂದು ವಾರ ಬೆಂಗಳೂರು ಲಾಕ್’ಡೌನ್?
ಬೆಂಗಳೂರು, ಜುಲೈ 11, 2020 (www.justkannada.in): ಕೊರೊನಾ ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಕೋವಿಡ್ 19 ವ್ಯಾಪಕವಾಗಿ...
ಶೀಘ್ರದಲ್ಲೇ ಕಾವೇರಿ, ಕಬಿನಿ ಜಲಾಶಯದ ಸಲಹಾ ಸಮಿತಿ ಸಭೆ: ಸಚಿವ ಸೋಮಶೇಖರ್
ಮೈಸೂರು, ಜುಲೈ 11, 2020 (www.justkannada.in): ಮೈಸೂರು ಜಿಲ್ಲೆಯಲ್ಲಿ ಕಾವೇರಿ ಮತ್ತು ಕಬಿನಿ ಜಲಾಶಯದಿಂದ ನೀರು ಹರಿಸುವ ಸಂಬಂಧ ಕಾವೇರಿ ಮತ್ತು ಕಬಿನಿ ಜಲಾಶಯಗಳ ನೀರಾವರಿ ಸಲಹಾ ಸಮಿತಿ ಸಭೆಯನ್ನು ಆದಷ್ಟು ಬೇಗ...
ನಾಳೆ ಹ್ಯಾಟ್ರಿಕ್ ಹೀರೋ ಬರ್ತ್ ಡೇ: ಮನೆಯಿಂದಲೇ ವಿಶ್ ಮಾಡಿ ಎಂದ ಶಿವಣ್ಣ
ಬೆಂಗಳೂರು, ಜುಲೈ 11, 2020 (www.justkannada.in): ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಅದ್ಧೂರಿಯಿಂದ ಆಚರಣೆ ಮಾಡದೇ ಇರಲು ಹ್ಯಾಟ್ರಿಕ್ ಹೀರೋ ಶಿವಣ್ಣ ನಿರ್ಧರಿಸಿದ್ದಾರೆ.
ಅಭಿಮಾನಿಗಳು ಮನೆಯಿಂದಲೇ ನನಗೆ ಶುಭಾಶಯ ಕೋರಬಹುದು ಎಂದು ವಿಡಿಯೋ ಸಂದೇಶದ...
ಫಲ ನೀಡಿದ ಬಿಡಿಎ ಪ್ರಚಾರ ತಂತ್ರ : ಇ-ಹರಾಜು ಮೂಲಕ ಬಿಡಿಎಗೆ ಹರಿದು ಬಂದು 210.82 ಕೋಟಿ ರೂ.
ಬೆಂಗಳೂರು, ಜು.11, 2020 : (www.justkannada.in news) : ಇದೇ ಮೊದಲ ಬಾರಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಇ-ಬಿಡ್ ಮೂಲಕ ಅಧಿಕ ಸಂಖ್ಯೆಯ ನಿವೇಶನಗಳ ಹರಾಜು ನಡೆಸಿದೆ. ಜತೆಗೆ ಅಧಿಕ ಮೊತ್ತವನ್ನು ಸಹ...
ಮಯೂರಿ ಬರ್ತಡೇ ಸಡಗರದಲ್ಲಿ ‘ಆದ್ಯಂತ’ ಸಿನಿಮಾದ ಫಸ್ಟ್‌ಲುಕ್ ರೀಲೀಸ್
ಬೆಂಗಳೂರು,ಜು,11,2020(www.justkannada.in): ಕೃಷ್ಣಲೀಲಾ ಸಿನಿಮಾದ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದ ಮಯೂರಿಯವರ ಹೊಸ ಸಿನಿಮಾ “ಆದ್ಯಂತ” ಟೈಟಲ್‌ನ ಫಸ್ಟ್‌ಲುಕ್ ಇಂದು ಮಯೂರಿಯವರ ಹುಟ್ಟಿದ ದಿನದ ಸಂಭ್ರದೊಂದಿಗೆ ರಿಲೀಸ್ ಆಗಿದೆ.
ರಮೇಶ್ ಬಾಬು ನಿರ್ಮಾಣದ, ಪುನೀತ್ ಶರ್ಮನ್...
ಜನರ ಸುರಕ್ಷತೆಗೆ ಲಾಕ್ ಡೌನ್ ಒಳ್ಳೆಯದು- ಡಿಸಿಎಂ ಅಶ್ವಥ್ ನಾರಾಯಣ್…
ಬೆಂಗಳೂರು,ಜು,11,2020(www.justkannada.in): ರಾಜ್ಯದಲ್ಲಿ ಕೊರೋನಾ ಮಹಾಮಾರಿ ದಿನೇ ದಿನೇ ಹೆಚ್ಚುತ್ತಿದ್ದು ವಿಕೆಂಡ್ ಭಾನುವಾರ ಲಾಕ್ ಡೌನ್ ಮಾಡಲಾಗಿದೆ. ಇನ್ನೊಂದೆಡೆ ಶನಿವಾರವೂ ಲಾಕ್ ಡೌನ್ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದೆ. ಈ ನಡುವೆ ಜನರ ಸುರುಕ್ಷತೆಗೆ...



