ಸಿದ್ಧರಾಮಯ್ಯಗೆ ಕೊರೋನಾ ದೃಢ ಹಿನ್ನೆಲೆ: ಶೀಘ್ರ ಗುಣಮುಖರಾಗಲೇಂದು ಸಚಿವ ಶ್ರೀರಾಮಲು ಹಾರೈಕೆ…
ಬೆಂಗಳೂರು,ಆ,4,2020(www.justkannada.in): ಜ್ವರದಿಂದ ಬಳಲುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೊರೊನಾ ಸೋಂಕು ದೃಢವಾಗಿದ್ದು ಈ ಹಿನ್ನೆಲೆ ಸಿದ್ಧರಾಮಯ್ಯ ಅವರು ಶೀಘ್ರ ಗುಣಮುಖರಾಗಲಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ...
ಹಾಸನ ಜಿಲ್ಲೆಯಲ್ಲಿ ಇಂದು 131 ಮಂದಿಗೆ ಕೊರೋನಾ ಸೋಂಕು ದೃಢ: ಐವರು ಸಾವು…
ಹಾಸನ,ಆ,3,2020(www.justkannada.in): ಹಾಸನ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇಂದು 131 ಮಂದಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ.
ಹಾಸನ 70, ಅರಕಲಗೂಡು 20, ಹೊಳೇನರಸೀಪುರ 15, ಬೇಲೂರು 5 ಮಂದಿಗೆ, ಸಕಲೇಶಪುರದಲ್ಲಿ ಓರ್ವ ಮಂದಿಗೆ ...
ಉಳಿದ ಅವಧಿಗೆ ಬಿಎಸ್ ವೈ ಅವರೇ ಸಿಎಂ- ಸಚಿವ ಶ್ರೀರಾಮುಲು…
ಚಿತ್ರದುರ್ಗ,ಆ,3,2020(www.justkannada.in): ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಿಎಂ ಬದಲಾವಣೆ ಕುರಿತ ವಿಚಾರ ಚರ್ಚೆಯಲ್ಲಿದ್ದ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಶ್ರೀರಾಮುಲು, ಉಳಿದ ಅವಧಿಗೆ ಬಿಎಸ್ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು...
ರಾಮಮಂದಿರ ಶಿಲಾನ್ಯಾಸ ಮುಹೂರ್ತ ಅಶುಭ: ಭೂಮಿಪೂಜೆ ಮುಂದೂಡಿ-ಪ್ರಧಾನಿ ಮೋದಿಗೆ ಕೈ ನಾಯಕ ದಿಗ್ವಿಜಯ್ ಸಿಂಗ್ ಮನವಿ…
ನವದೆಹಲಿ,ಆ,3,2020(www.justkannada.in): ಅಗಸ್ಟ್ 5 ರಂದು ಅಯೋಧ್ಯಾದಲ್ಲಿ ನಡೆಯುವ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮವನ್ನ ಮುಂದೂಡುವಂತೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.
ಅಗಸ್ಟ್ 5 ರಂದು ಅಯೋಧ್ಯಾದಲ್ಲಿ...
ಕೊರೋನಾ ಅನುದಾನದಲ್ಲಿ ಭ್ರಷ್ಟಾಚಾರ: ಸರ್ಕಾರಕ್ಕೆ ಸವಾಲು: ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆಗ್ರಹಿಸಿದ ಮಾಜಿ ಸಚಿವ ಎಂ.ಬಿ ಪಾಟೀಲ್...
ಹಾವೇರಿ,ಆ,3,2020(www.justkannada.in): ಕೊರೋನಾ ಅನುದಾನದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಲೂಟಿ ಮಾಡಿದ್ದಾರೆ. ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಬೇಕು ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಆಗ್ರಹಿಸಿದರು.
ಹಾವೇರಿಯಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ...
ಕೋವಿಡ್ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲವೆಂದು ಶ್ವೇತಪತ್ರ ಹೊರಡಿಸಲಿ -ಸರ್ಕಾರಕ್ಕೆ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಆಗ್ರಹ
ಕೋಲಾರ,ಆ,3,2020(www.justkannada.in): ಮಹಾಮಾರಿ ಕೋವಿಡ್ ಹೆಸರಿನ ನಲ್ಲಿ ಬಿಜೆಪಿ ಸರ್ಕಾರ 2 ಸಾವಿರ ಕೋಟಿ ರು. ಭ್ರಷ್ಟಾಚಾರ ನಡೆಸಿರುವ ಆರೋಪ ತಳ್ಳಿಹಾಕುವುದಾದರೆ ಕೂಡಲೇ ಸರಕಾರ ಕೋರೋನ ನಿರ್ವಹಣೆಗೆ ಖರ್ಚಿನ ಬಗ್ಗೆ ಶ್ವೇತ ಪತ್ರ ಹೊರಡಿಸಲಿ...
ಅಸಲಿ ಚಿನ್ನ ತೋರಿಸಿ ನಕಲಿ ಚಿನ್ನ ನೀಡಿ ಲಕ್ಷಾಂತರ ರೂ ವಂಚಿಸಿದ್ದ ಆರೋಪಿಗಳು ಅಂದರ್…
ಮೈಸೂರು,ಆ,3,2020(www.justkannada.in): ಅಸಲಿ ಚಿನ್ನ ತೋರಿಸಿ ನಕಲಿ ಚಿನ್ನ ನೀಡಿ ಲಕ್ಷಾಂತರ ರೂ. ವಂಚಿಸಿದ್ದ ಖತರ್ನಾಕ್ ಕಳ್ಳರನ್ನ ನಗರದ ಸರಸ್ವತಿಪುರಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಭೀಮ್ ಅಲಿಯಾಸ್ ಡೈನಾ ಮತ್ತು ಅರ್ಜುನ್ ಅಲಿಯಾಸ್...
ಮೈಸೂರಿನಲ್ಲಿ 230 ಮಂದಿ ಕೊರೋನಾ ಸೋಂಕಿತರಿಂದ ರಾಂಗ್ ನಂಬರ್ ನಮೂದು…..
ಮೈಸೂರು,ಆ,3,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಹೆಚ್ಚಾಗುತ್ತಿದೆ ಕೊರೋನಾ ಪಾಸಿಟಿವ್ ರಾಂಗ್ ನಂಬರ್ ಕೇಸ್ ಗಳು ಹೆಚ್ಚಾಗುತ್ತಿದ್ದು, ಇದುವರೆಗೆ 230 ಮಂದಿ ಕೊರೋನಾ ಸೋಂಕಿತರು ರಾಂಗ್ ನಂಬರ್ ನಮೂದು ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ...
ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಸಚಿವ ಬಸವರಾಜ ಬೊಮ್ಮಾಯಿ ಕೊರೋನಾ ಟೆಸ್ಟ್ ವರದಿ ಬಹಿರಂಗ…
ಬೆಂಗಳೂರು,ಆ,3,2020(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ಹಿನ್ನೆಲೆ, ಪ್ರಾಥಮಿಕ ಸಂಪರ್ಕದಲ್ಲಿದ್ದ ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಕೋವಿಡ್ ಟೆಸ್ಟ್ ವರದಿ ಬಂದಿದೆ.
ರಾಜ್ಯಪಾಲರಾದ ವಜುಬಾಯಿ...
ಸಿಎಂ ಬಿಎಸ್ ವೈಗೆ ಕೊರೋನಾ ಹಿನ್ನೆಲೆ: ಡಿಸಿಎಂ ಮತ್ತು ಸಚಿವರಿಬ್ಬರು ಹೋಂ ಕ್ವಾರಂಟೈನ್
ಬೆಂಗಳೂರು,ಆ,3,2020(www.justkannada.in): ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೋಂ ಕ್ವಾರಂಟೈನ್ ಆಗಿದ್ದಾರೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಜೊತೆಗೆ ಗೃಹ ಸಚಿವ ಬಸವರಾಜ...



