Sunday, June 21, 2026

BDA Apartments

Home Blog Page 3886

ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ ನಿಧನ…

0
ಬೆಂಗಳೂರು,ಆ,4,2020(www.justkannada.in): ಅನಾರೋಗ್ಯದಿಂದ ಬಳಲುತ್ತಿದ್ದ ತುಮಕೂರು ಜಿಲ್ಲೆ ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶಾಸಕ ಬಿ. ಸತ್ಯನಾರಾಯಣ್ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ . ಕಳೆದ...

ಮೈಸೂರಿನ ಸಿದ್ಧರಾಮಯ್ಯ ನಿವಾಸಕ್ಕೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಭೇಟಿ ಪರಿಶೀಲನೆ…

0
ಮೈಸೂರು,ಆ,4,2020(www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ದೃಢವಾಗಿದ್ದು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಮೈಸೂರಿನ ಟಿ.ಕೆ ಬಡಾವಣೆಯಲ್ಲಿರುವ ಸಿದ್ಧರಾಮಯ್ಯ ಅವರ ನಿವಾಸವನ್ನ ಸೀಲ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆ...

ಶಾಲಾ-ಕಾಲೇಜು ಶಿಕ್ಷಕರ ರಜೆ, ಕಾರ್ಯನಿರ್ವಹಣೆ ಗೊಂದಲ: ಇಂದು ಸಂಜೆ ಸರಕಾರದಿಂದ ಸ್ಪಷ್ಟ ಮಾಹಿತಿ

0
ಮೈಸೂರು, ಆಗಸ್ಟ್ 04, 2020 (www.justkannada.in): ಶಾಲಾ-ಕಾಲೇಜುಗಳನ್ನು ಆಗಸ್ಟ್ 31ರವರೆಗೆ ಮುಚ್ಚುವ ಸಂಬಂಧ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು. ಇದರ ಬೆನ್ನಲ್ಲೆ ಶಿಕ್ಷಕರ ಕೆಲಸ ನಿರ್ವಹಣೆ ಸಂಬಂಧ ಉದ್ಭವಿಸಿದ್ದ ಗೊಂದಲಗಳಿಗೆ ಇಂದು ಸಂಜೆಯೊಳಗೆ...

ಕೊರೋನಾ ಅಟ್ಟಹಾಸ ನಡುವೆ ಪ್ರವಾಹ ಭೀತಿ: ಕಪಿಲಾ ನದಿ ಪಾತ್ರದ ಜನ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ…

0
ಮೈಸೂರು,ಆ,4,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಒಂದೆಡೆ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದರೇ ಇನ್ನೊಂದೆಡೆ ಪ್ರವಾಹದ ಭೀತಿ ಎದುರಾಗಿದೆ. ಕಬಿನಿ ಜಲಾಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಕಪಿಲಾ ನದಿ ಪಾತ್ರದಲ್ಲಿ ಪ್ರವಾಹದ ಮುನ್ಸೂಚನೆ ಎದುರಾಗಿದೆ.  ಈ...

ಎಲ್ಲರೊಳಗೊಂದಾಗು ಮಂಕುತಿಮ್ಮ: ಮೈಸೂರಿನ ಪತ್ರಕರ್ತರಿಗೂ ಎದುರಾಗಿದೆ ಸಂಕಷ್ಟ

0
ಮೈಸೂರು, ಆಗಸ್ಟ್ 04, 2020 (www.justkannada.in): ಕೊರೊನಾ ವೈರಸ್ ಹೆಚ್ಚಾಗುತ್ತಿರುವ ನಡುವೆ ಮೈಸೂರು ಪ್ರವಾಸದಲ್ಲಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜತೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಮಾಧ್ಯಮ ಸಂವಾದ ಆಯೋಜಿಸಿತ್ತು. ಈ...

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೈಸೂರಿನ ನಿವಾಸ ಸೀಲ್ ಡೌನ್ ಮಾಡಿ ಔಷಧಿ ಸಿಂಪಡಣೆ…

0
ಮೈಸೂರು,ಆ,4,2020(www.justkannada.in):  ಮಾಜಿ ಸಿ ಎಂ ಸಿದ್ದರಾಮಯ್ಯ ಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆ ಮೈಸೂರಿನ ಸಿದ್ದರಾಮಯ್ಯ ಅವರ ನಿವಾಸವನ್ನ ಸೀಲ್ ಡೌನ್ ಮಾಡಲಾಗಿದೆ. ನಗರದ ಟಿ ಕೆ ಲೇಔಟ್ ನಲ್ಲಿರುವ  ಮಾಜಿ ಸಿಎಂ ಸಿದ್ಧರಾಮಯ್ಯ...

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್…

0
ಮೈಸೂರು,ಆ,4,2020(www.justkannada.in):   ಮಾಜಿ ಸಿಎಂ ಸಿದ್ಧರಾಮಯ್ಯಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್ ಮಾಡಲಾಗಿದೆ. ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಪತ್ರಕರ್ತರ ಸಂಘದ ಕಟ್ಟಡಕ್ಕೆ ಸ್ಯಾನಿಟೈಸ್ ಮಾಡಿ ಸೀಲ್ ಡೌನ್...

ಸಿಎಂ ಬಿಎಸ್ ವೈ ಕೊರೋನಾ ಹಿನ್ನೆಲೆ: ಕಾವೇರಿ ನಿವಾಸ ಸೀಲ್ ಡೌನ್…..

0
ಬೆಂಗಳೂರು,ಆ,4,2020(www.justkannada.in):  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಕೊರೋನಾ ಸೋಂಕು ತಗುಲಿದ್ದು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಸಿಎಂ ಕಾವೇರಿ ನಿವಾಸವನ್ನ ಸೀಲ್ ಡೌನ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಂ ಬಿಎಸ್ ಯಡಿಯೂರಪ್ಪಗೆ...

ಜಿ.ಎನ್ ಮೋಹನ್ ಸ್ಪೆಷಲ್ : ಬನ್ನಿ, ಒಳ್ಳೆಯ ಸುದ್ದಿಗಳನ್ನು ಕೇಳೋಣ…

0
ಬನ್ನಿ, ಒಳ್ಳೆಯ ಸುದ್ದಿಗಳನ್ನು ಕೇಳೋಣ… ---------- ಜಿ ಎನ್ ಮೋಹನ್ ‘Yes, I am Back’ ಎಂದರು ಡಿ ವಿ ಶ್ರೀಧರನ್. ಕಾಸರಗೋಡು ಹಾಗೂ ಪಯ್ಯನೂರಿನ ನಡುವೆ ದಟ್ಟವಾಗಿ ಹರಡಿಕೊಂಡಿದ್ದ ಕಾಡಿನಲ್ಲಿ ಬೆಳಕು ಹೊತ್ತಿದಂತಾಯಿತು. ‘Yes, I am Back’ ಎಂದರು...

ಕೋವಿಡ್-19 ಗೆ ಇಂದು ಔಷಧಿ ಬಿಡುಗಡೆ…

0
ಮೈಸೂರು,ಆ,4,2020(www.justkannada.in):  ನೊಯಿಡಾ ಮೂಲದ ಜುಬಿಲೆಂಟ್ ಲೈಫ್ ಸೈನ್ಸ್ ಲಿಮಿಟೆಡ್  ಕೋವಿಡ್ -19ಗೆ ಜುಬಿ-ಆರ್(JUBI-R)  ಬ್ರಾಂಡ್ ನಡಿ ಔಷಧಿಯನ್ನ ಇಂದು ಬಿಡುಗಡೆ ಮಾಡುತ್ತಿದೆ. ಕೋವಿಡ್-19 ರೋಗಿಗಳಿಗಾಗಿ ಸಿದ್ಧವಾಗಿರುವ ಈ ಔಷಧಿ 100 ಎಂಜಿ ಇಂಜಕ್ಷನ್ ಗೆ...