ಮತ್ತೆ ಕೊರೋನಾ ವಾರಿಯರ್ ಆದ ಸಚಿವ ಎಸ್.ಟಿ ಸೋಮಶೇಖರ್
ಬೆಂಗಳೂರು,ಆ,13,2020(www.justkannada.in): ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಇದೀಗ ಮತ್ತೆ ಕೊರೋನಾ ವಾರಿಯರ್ ಆಗಿ ಕ್ಷೇತ್ರ ಸಂಚಾರಕ್ಕೆ ಇಳಿದಿದ್ದಾರೆ.
ಕೋವಿಡ್ 19 ಸೋಂಕಿನಿಂದ ಗುಣಮುಖರಾಗುತ್ತಿದ್ದಂತೆ ಕಾರ್ಯಪ್ರವೃತ್ತರಾಗಿರುವ ಸಹಕಾರ ಹಾಗೂ...
ಮೈಸೂರು ವಿವಿ ಮಾನಸ ಗಂಗೋತ್ರಿ ಕ್ಯಾಂಪಸ್ ಗೆ ‘ಹದ್ದಿನ ಕಣ್ಣು’
ಮೈಸೂರು,ಆ,13,2020(www.justkannada.in): ಪ್ರತಿಷ್ಠಿತ ಮೈಸೂರು ವಿಶ್ವ ವಿದ್ಯಾನಿಲಯ ಕ್ಯಾಂಪಸ್ ನಲ್ಲಿ ಇನ್ಮುಂದೆ ನಡೆಯುವ ಗಲಾಟೆ, ಪ್ರತಿಭಟನೆ, ರ್ಯಾಗಿಂಗ್, ಕಳ್ಳತನ ಇವೆಲ್ಲದಕ್ಕೂ ಬ್ರೇಕ್ ಬೀಳಲಿದೆ. ಹೌದು, ಫ್ರೀ ಕಾಶ್ಮೀರ ಪ್ರಕರಣ ಮತ್ತು ಇತರೆ ಗಲಾಟೆಯಿಂದ ಎಚ್ಚೆತ್ತುಕೊಂಡಿರುವ...
ಜಿ.ಎನ್ ಮೋಹನ್ ಸ್ಪೆಷಲ್ : ಹಾಗೆ ಕಣ್ಣೀರಾದವರು ಬಸವರಾಜ ಪುರಾಣಿಕ್ ಅವರು..
ಹಾಗೆ ಕಣ್ಣೀರಾದವರು
ಬಸವರಾಜ ಪುರಾಣಿಕ್ ಅವರು..
-----
ಅವರು ಅಕ್ಷರಶಃ ಕಣ್ಣೀರಾಗಿ ಹೋಗಿದ್ದರು..
ನಾನು ಅವರ ಮನೆಯ ಗೇಟಿನ ಆಗಳಿ ತೆರೆಯುತ್ತಿದ್ದಂತೆಯೇ ಮಹಡಿಯಲ್ಲಿ ಒಂದು ಜೀವ ನಸುನಕ್ಕಿತು. ಅದೇ ಉತ್ಸಾಹದಲ್ಲಿ ಮನೆಯೊಳಗೆ ಇದ್ದ ಮನೆಯೊಡತಿಯನ್ನು 'ನೋಡು ಬಾ ಇಲ್ಲಿ'...
ಗಲಭೆ ಪ್ರಕರಣ: ಎಸ್ ಡಿಪಿಐಗೆ ಸೇರಿದ ನಾಲ್ವರ ಬಂಧನ: ಆಸ್ತಿಪಾಸ್ತಿ ನಷ್ಟ ವಸೂಲಿಗೆ ಕ್ರಮ- ಗೃಹ ಸಚಿವ ಬಸವರಾಜ...
ಬೆಂಗಳೂರು,ಆ,13,2020(www.justkannada.in): ಬೆಂಗಳೂರಿನ ಡಿ.ಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಡಿಪಿಐಗೆ ಸೇರಿದ ನಾಲ್ವರನ್ನ ಬಂಧಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗಲಭೆ ಕುರಿತು ಇಂದು ಮಾತನಾಡಿದ ಗೃಹ...
ಸುಟ್ಟು ಕರಕಲಾಗಿರುವ ಮನೆ ಕಂಡು ಭಾವುಕರಾದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ಪತ್ನಿ…
ಬೆಂಗಳೂರು,ಆ,13,2020(www.justkannada.in): ಕೆ.ಜಿ ಹಳ್ಳಿ, . ಕಾವಲ್ ಭೈರಸಂದ್ರದಲ್ಲಿ ಗಲಭೆ ವೇಳೆ ಸುಟ್ಟು ಕರಕಲಾಗಿರುವ ತಮ್ಮ ಮನೆಯನ್ನ ನೋಡಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ಪತ್ನಿ ಕ್ರಿಯಾಶೈಲಜಾ ಅವರು ಭಾವುಕರಾದರು.
ಇಂದು ಕಾವಲ್ ಭೈರಸಂದ್ರಕ್ಕೆ ಶಾಸಕ...
ಮೈಸೂರು ಟ್ರಾಮಾ ಕೇರ್ ಸೆಂಟರ್ ಸಂಪೂರ್ಣ ಕೋವಿಡ್ -19 ಆಸ್ಪತ್ರೆಯಾಗಿ ಪರಿವರ್ತನೆ…
ಮೈಸೂರು,ಆ,13,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು ನಿನ್ನೆ ಮೈಸೂರಿನಲ್ಲಿ 544 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮಧ್ಯೆ ಸೋಂಕಿತರಿಗೆ ಚಿಕಿತ್ಸೆ ನೀಡುವ ಉದ್ಧೇಶದಿಂದ ಮೈಸೂರು ಟ್ರಾಮಾ ಕೇರ್ ಸೆಂಟರ್ ಅನ್ನ...
ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ 6 ನೇ ಸ್ಥಾನ
ಬೆಂಗಳೂರು, ಆಗಸ್ಟ್ 12, 2020 (www.justkannada.in): ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ 6 ನೇ ಸ್ಥಾನದಲ್ಲಿದ್ದಾರೆ.
ಒಂದು ವರ್ಷದಲ್ಲಿ 3-4 ಚಲನಚಿತ್ರಗಳಲ್ಲಿ ನಟನೆ ಮಾಡುವ ಅಕ್ಷಯ್ ಚಲನಚಿತ್ರೋದ್ಯಮದ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರು.
ಹಲವು ಜಾಹೀರಾತುಗಳಲ್ಲಿಯೂ ನಟಿಸುತ್ತಿದ್ದಾರೆ....
ಗಲಭೆ ಮಾಡಿದ್ದು ಯಾರೋ..? ಬಲಿಯಾದವರು ಇನ್ಯಾರೋ…?- ಶಾಸಕ ಜಮೀರ್ ಅಹ್ಮದ್ ಖಾನ್
ಬೆಂಗಳೂರು,ಆ,13,2020(www.justkannada.in): ಬೆಂಗಳೂರಿನ ಡಿ.ಜೆ ಹಳ್ಳಿ, ಕೆಜಿ ಹಳ್ಳಿ ಕಾವಲ್ ಭೈರಸಂದ್ರ ಗಲಭೆ ವೇಳೆ ಪೊಲೀಸರ ನಡೆಸಿದ ಗೋಲಿಬಾರ್ ಗೆ ಮೃತಪಟ್ಟ ಯುವಕರು ಅಮಾಯಕರು ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಈ...
ಅಜಯ್ ರಾವ್ ‘ಕೃಷ್ಣ ಟಾಕೀಸ್’ಗೆ ಸೆನ್ಸಾರ್ ಗ್ರೀನ್ ಸಿಗ್ನಲ್
ಬೆಂಗಳೂರು, ಆಗಸ್ಟ್ 12, 2020 (www.justkannada.in): ಅಜಯ್ ರಾವ್ ಅಭಿನಯದ 'ಕೃಷ್ಣ ಟಾಕೀಸ್' ಸಿನಿಮಾಗೆ ಸೆನ್ಸಾರ್ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಸರ್ಕಾರ ಚಿತ್ರ ಮಂದಿರಗಳನ್ನ ಆರಂಭ ಮಾಡಿದ ತಕ್ಷಣ ಸಿನಿ ರಸಿಕರನ್ನ ರಂಜಿಸಲು ಕೃಷ್ಣ...
16ಕ್ಕೆ ವಿಕ್ರಂ ರವಿಚಂದ್ರನ್ ಚೊಚ್ಚಲ ಚಿತ್ರ ‘ತ್ರಿವಿಕ್ರಮ’ ಟೀಸರ್ ರಿಲೀಸ್
ಬೆಂಗಳೂರು, ಆಗಸ್ಟ್ 12, 2020 (www.justkannada.in): ನಿರ್ದೇಶಕ ಸಹಾನಾಮೂರ್ತಿ ಮತ್ತು ವಿಕ್ರಂ ರವಿಚಂದ್ರನ್ ಕಾಂಬಿನೇಷನ್ ಚಿತ್ರ ತ್ರಿವಿಕ್ರಮ ಟೀಸರ್ಗೆ ರಿಲೀಸ್ಗೆ ದಿನಗಣನೆ ಶುರುವಾಗಿದೆ.
ಈ ಹಿಂದೆ ಚಿತ್ರದ ನಾಯಕ ವಿಕ್ರಂ, ಬ್ಯಾಂಕಾಂಕ್ನಲ್ಲಿ ರಿಯಲ್ ಹುಲಿ...



