16ಕ್ಕೆ ವಿಕ್ರಂ ರವಿಚಂದ್ರನ್​ ಚೊಚ್ಚಲ ಚಿತ್ರ ‘ತ್ರಿವಿಕ್ರಮ’ ಟೀಸರ್ ರಿಲೀಸ್

ಬೆಂಗಳೂರು, ಆಗಸ್ಟ್ 12, 2020 (www.justkannada.in): ನಿರ್ದೇಶಕ ಸಹಾನಾಮೂರ್ತಿ ಮತ್ತು ವಿಕ್ರಂ ರವಿಚಂದ್ರನ್​ ಕಾಂಬಿನೇಷನ್​ ಚಿತ್ರ ತ್ರಿವಿಕ್ರಮ ಟೀಸರ್​ಗೆ ರಿಲೀಸ್​ಗೆ ದಿನಗಣನೆ ಶುರುವಾಗಿದೆ.

ಈ ಹಿಂದೆ ಚಿತ್ರದ ನಾಯಕ ವಿಕ್ರಂ, ಬ್ಯಾಂಕಾಂಕ್​ನಲ್ಲಿ ರಿಯಲ್​ ಹುಲಿ ಜೊತೆ ದೃಶ್ಯ ಚಿತ್ರೀಕರಣ ಮಾಡಲಾಗಿತ್ತು.
ವಿಕ್ರಂ ರವಿಚಂದ್ರನ್​ ಹುಟ್ಟುಹಬ್ಬದ ದಿನ ಅಂದ್ರೆ ಇದೇ ಆಗಸ್ಟ್ 16ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.

ತ್ರಿವಿಕ್ರಮ ಸಿನಿಮಾ ಮೂಲಕ ಜೂನಿಯರ್ ಕ್ರೇಜಿಸ್ಟಾರ್ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ.