Saturday, June 27, 2026

BDA Apartments

Home Blog Page 3833

ಸುತ್ತೂರು ಶ್ರಿ ಮಠ-ಗುರು ಪರಂಪರೆ  ಅನಿಮೇಷನ್ ಚಿತ್ರ ಬಿಡುಗಡೆ

0
ಮೈಸೂರು,ಆಗಸ್ಟ್,30, 2020(www.justkannada.in) : ಸುತ್ತೂರು ಶ್ರಿ ಮಠ-ಗುರು ಪರಂಪರೆ ಅನಿಮೇಷನ್ ಚಿತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೆನ್ನೆ ಬಿಡುಗಡೆ ಮಾಡಿದರು. ಸುತ್ತೂರು ಮಹಾಸಂಸ್ಥಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಜಗದ್ಗುರು ಶ್ರೀ ಸುತ್ತೂರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ...

ಕನ್ನಡ ಮಾಧ್ಯಮಕ್ಕೆ ಪೂರಕವಾದ ಶಿಕ್ಷಣ ನೀತಿ ಜಾರಿಗೊಳಿಸಿ- ಸಿಎಂಗೆ  ಟಿ.ಎಸ್.ನಾಗಾಭರಣ ಮನವಿ

0
ಬೆಂಗಳೂರು,ಆಗಸ್ಟ್,29,2020(www.justkannada.in):  ರಾಷ್ಟ್ರೀಯ ಶಿಕ್ಷಣ ನೀತಿ-2020 ರನ್ವಯ ರಾಜ್ಯದಲ್ಲಿ ಕನ್ನಡ ಮಾಧ್ಯಮಕ್ಕೆ ಪೂರಕವಾದ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ...

ಜಿ.ಎನ್ ಮೋಹನ್ ಸ್ಪೆಷಲ್ : ಅವರು ಕಲ್ಲೆ ಶಿವೋತ್ತಮ ರಾಯರು..

0
ಅವರು ಕಲ್ಲೆ ಶಿವೋತ್ತಮ ರಾಯರು.. --------- ಆ ಮನೆಯಲ್ಲಿ ನನಗೆ ಸಿಕ್ಕಿದ್ದಕ್ಕೆ ಲೆಕ್ಕವಿಲ್ಲ.. ಸಿಂದಾಬಾದ್, ಟುವಾಟಾರ, ನದಿಯ ಮೇಲಿನ ಗಾಳಿ, ತಾಪಿ ನದಿ, ಮೂಲಕ ಮಹಾಶಯರು.. ಅದ್ಕಕಿಂತಲೂ ಹೆಚ್ಚಾಗಿ ವಾದ ವಿವಾದ, ಮಾತಿಗೆ ಮಾತು ಮಥಿಸಿ ಹುಟ್ಟಿದ...

ಸಾಮಾಜಿಕ ಮಾಧ್ಯಮಗಳ ಬಳಕೆಗೆ ಒತ್ತು ನೀಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ. ಪಿ.ಎಸ್.ಹರ್ಷ ಸೂಚನೆ..

0
ಮೈಸೂರು, ಆಗಸ್ಟ್ 29,2020(www.justkannada.in): ಸರ್ಕಾರದ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಿಗೆ ವೇಗವಾಗಿ ಮಾಹಿತಿ ನೀಡುವ, ನವಯುಗದ ಮುಖ್ಯ ವೇದಿಕೆಯಾಗಿರುವ ಸಾಮಾಜಿಕ ಮಾಧ್ಯಮಗಳನ್ನು ನಿರಂತರ ಹಾಗೂ ಸಮರ್ಪಕವಾಗಿ ಬಳಸಿಕೊಳ್ಳಲು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ...

ನಾಲ್ಕೂ ವಿಭಾಗದಲ್ಲಿ ಸಾಲ ಮೇಳ: ರೈತರಿಗೆ ಮತ್ತಷ್ಟು ಅನುಕೂಲ-ಸಚಿವ ಎಸ್ ಟಿ ಸೋಮಶೇಖರ್

0
ಮೈಸೂರು,ಆ,29,2020(www.justkannada.in): ಕಲಬುರಗಿ, ಬೆಳಗಾವಿ,  ಬೆಂಗಳೂರು ಹಾಗೂ ಮೈಸೂರಿನ ನಾಲ್ಕು ವಿಭಾಗಗಳಲ್ಲಿ ಸಾಲ ಮೇಳ ಮಾಡಿ ರೈತರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಾಗುವುದು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು. ಸಹಕಾರ...

ಕೋಲಾರ ಜಿಲ್ಲೆಯಲ್ಲಿ ಕೈಗಾರಿಕಾಭಿವೃದ್ದಿಗೆ ಒತ್ತು: ಉದ್ಯೋಗ, ಬಂಡವಾಳ ಹೂಡಿಕೆಗೆ ಉತ್ತಮ ಅವಕಾಶ- ಸಚಿವ ಜಗದೀಶ್ ಶೆಟ್ಟರ್‌

0
ಕೋಲಾರ ಆಗಸ್ಟ್‌ 29,2020(www.justkannada.in):  ಚೆನ್ನೈ-ಬೆಂಗಳೂರು ಇಂಡಸ್ಟ್ರೀಯಲ್‌ ಕಾರಿಡಾರ್‌ ನ ಕೇಂದ್ರಭಾಗದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಕೈಗಾರಿಕಾಭಿವೃದ್ದಿಗೆ ರಾಜ್ಯ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್...

ಡ್ರಗ್ಸ್ ಮಾಫಿಯಾ: ಗಂಭೀರವಾಗಿ ಪರಿಗಣಿಸಿ- ಸರ್ಕಾರಕ್ಕೆ ಡಾ.ಜಿ.ಪರಮೇಶ್ವರ್ ಸಲಹೆ

0
ತುಮಕೂರು, ಆಗಸ್ಟ್,29,2020(www.justkannada.in) ; ಡ್ರಗ್ಸ್ ಮಾಫಿಯಾ ಹೊಸದೇನಲ್ಲ ಸಿಎಂ, ಗೃಹಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸುವುದಾಗಿ ಮಾಜಿ ಡಿಸಿಎಂ ಡಾ.ಪರಮೇಶ್ವರ್ ಹೇಳಿದ್ದಾರೆ. ಈ ಕುರಿತು ಇಂದು ತುಮಕೂರಿನಲ್ಲಿ ಮಾತನಾಡಿದ ಮಾಜಿ...

ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ಲಿಂಕ್:  ತಪ್ಪುಮಾಡಿದವರ ಬೆತ್ತಲೆ ಮಾಡಿ ಎಂದು ನಟ ಜಗ್ಗೇಶ್ ಟ್ವೀಟ್…

0
ಬೆಂಗಳೂರು,ಆಗಸ್ಟ್,29,2020(www.justkannada.in): ಡ್ರಗ್ಸ್ ಜಾಲದಲ್ಲಿ  ಸ್ಯಾಂಡಲ್ ವುಡ್ ನಟ ನಟಿಯರು ಸಿಲುಕಿರುವ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕುರಿತು ಟ್ವೀಟ್ ಮಾಡಿರುವ  ಹಿರಿಯ ನಟ ಜಗ್ಗೇಶ್, ತಪ್ಪುಮಾಡಿದವರ ಬೆತ್ತಲೆ ಮಾಡಿ!ಆಗಲಾದರು ಜನಕ್ಕೆ...

ಶಿಕ್ಷಣ ನೀತಿ ಜಾರಿಗೆ ಕಾನೂನು, ಆಡಳಿತಾತ್ಮಕ ಸಿದ್ಧತೆ –ಡಿಸಿಎಂ ಅಶ್ವಥ್ ನಾರಾಯಣ್…

0
ಬೆಂಗಳೂರು,ಆಗಸ್ಟ್,29,2020(www.justkannada.in): ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶದಲ್ಲಿಯೇ ಮುಂಚೂಣಿ ರಾಜ್ಯವಾಗಿರುವ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದಷ್ಟು ಬೇಗ ನೀತಿಯ ಜಾರಿ ಪ್ರಕ್ರಿಯೆಯನ್ನು ಆರಂಭ...

ದಾಖಲೆ ಹಾಜರುಪಡಿಸಿದರೆ ಗಡ್ಡ ಬೋಳಿಸಿಕೊಳ್ಳುವೆ : ಇಂದ್ರಜಿತ್ ಲಂಕೇಶ್ ಗೆ ಪತ್ರಕರ್ತ ರವಿಬೆಳೆಗೆರೆ ಸವಾಲು

0
ಬೆಂಗಳೂರು, ಆಗಸ್ಟ್, 29, 2020(www.justkannada.in) ; ನಿರ್ದೇಶಕ ಇಂದ್ರಜಿತ್ ಗೆ ಸಿನಿಮಾ ಮಾಡೋಕೆ ದುಡ್ಡಿಲ್ಲ, ತಲೆ ಮೇಲೆ ಕೂದಲಿಲ್ಲ. ಸ್ಯಾಂಡಲ್ ವುಡ್ ಡ್ರಗ್ಸ್ ಸಂಬಂಧಿಸಿದಂತೆ ಆರೋಪಿಸಿರುವ ಅವರು ದಾಖಲೆಗಳನ್ನು ಹಾಜರುಪಡಿಸಲಿ ಎಂದು ಪತ್ರಕರ್ತ...