Thursday, July 2, 2026

BDA Apartments

Home Blog Page 3803

ನಿಖಿಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್…

0
ಬೆಂಗಳೂರು,ಸೆಪ್ಟಂಬರ್, 12,2020(www.justkannada.in): ಸ್ಯಾಂಡಲ್ ವುಡ್ ನಟ ನಿಖಲ್ ಕುಮಾರಸ್ವಾಮಿ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ಧಿ ನೀಡಿದ್ದಾರೆ. ನಿಖಿಲ್  ಅಭಿನಯದ ಮುಂದಿನ ಸಿನಿಮಾಕ್ಕೆ ರೈಡರ್ ಎಂದು ಟೈಟಲ್ ನೀಡಲಾಗಿದೆ. ಮೋಷನ್ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ಲಹರಿ ಮ್ಯೂಸಿಕ್ ಟಿ...

ಖ್ಯಾತ ಚಿತ್ರಸಾಹಿತಿ, ಗೀತ ರಚನೆಕಾರ ತಂಗಾಳಿ ನಾಗರಾಜ್ ಇನ್ನಿಲ್ಲ…

0
  ಬೆಂಗಳೂರು,ಸೆಪ್ಟಂಬರ್,12,2020(www.justkannada.in):  ಸ್ಯಾಂಡಲ್ ವುಡ್ ನ ಖ್ಯಾತ ಚಿತ್ರಸಾಹಿತಿ, ಗೀತ ರಚನೆಕಾರ ತಂಗಾಳಿ ನಾಗರಾಜ್  ಇಂದು ಹೃದಯಾಘಾತದಿಂದ  ಮೃತಪಟ್ಟಿದ್ದಾರೆ. ಕಳೆದ ಹದಿನೈದು ವರ್ಷಗಳಿಂದಲೂ ತಂಗಾಳಿ ನಾಗರಾಜ್ ಕನ್ನಡ ಸಿನಿಮಾಗಳಲ್ಲಿ ಗೀತರಚನೆಕಾರರಾಗಿ ಕೆಲಸ ಮಾಡುತ್ತಿದ್ದು, ನೂರಾರು ಹಿಟ್...

ಜನಪ್ರತಿನಿಧಿಗಳು, ಐಟಿಬಿಟಿ, ರಾಜೀವ್‌ ಗಾಂಧಿ ವಿವಿಯಿಂದ ಜಿಲ್ಲೆಯ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಸ್ವಾಗತಾರ್ಹ-ಸಚಿವ ಡಾ.ಕೆ.‌ಸುಧಾಕರ್

0
ಚಿಕ್ಕಬಳ್ಳಾಪುರ, ಸೆಪ್ಟಂಬರ್, 12,2020(www.justkannada.in): ಜಿಲ್ಲೆಯ ಸರಕಾರಿ ಶಾಲೆಗಳನ್ನು ಶಾಸಕರು, ಮಂತ್ರಿಗಳು, ಐಟಿ ಬಿಟಿ ಕಂಪನಿಗಳು ಹಾಗೂ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ದತ್ತು ಪಡೆದು ಸರಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿ...

ಸಿಸಿಬಿ ವಿಚಾರಣೆ ಬಳಿಕ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿದ್ದೇನು…?

0
ಬೆಂಗಳೂರು,ಸೆಪ್ಟೆಂಬರ್.12,2020(www.justkannada.in) : ಗಂಭೀರ ವಿಚಾರದಲ್ಲಿ ಹಿಟ್ ಅ್ಯಂಡ್ ರನ್ ಮಾಡಲ್ಲ. ಸಿಸಿಬಿ ಅಧಿಕಾರಿಗಳಿಗೆ ಶೇಖ್ ಫಾಝಿಲ್ ಹಾಗೂ ಶಾಸಕ ಜಮೀರ್  ಅಹ್ಮದ್ ಖಾನ್ ಅವರ ನಂಟಿಗೆ ಸಂಬಂಧಿಸಿದ ದಾಖಲೆ ಮಾತ್ರವೇ ನೀಡಿದ್ದು, ನಟಿ...

ಡ್ರಗ್ಸ್ ದಂಧೆಯಲ್ಲಿ 32 ರಾಜಕಾರಣಿಗಳು ಭಾಗಿ: ದಾಖಲೆ ಸಮೇತ ಲಿಸ್ಟ್ ಕೊಡ್ತೇನೆಂದ ಪ್ರಮೋದ್ ಮುತಾಲಿಕ್…

0
ಮಂಡ್ಯ,ಸೆಪ್ಟಂಬರ್,12,2020(www.justkannada.in): ಡ್ರಗ್ಸ್ ದಂಧೆಯಲ್ಲಿ 32 ರಾಜಕಾರಣಿಗಳು ಭಾಗಿಯಾಗಿದ್ದಾರೆ.  ದಾಖಲೆ ಸಮೇತ 32 ಜನರ ಲಿಸ್ಟ್ ಕೊಡುತ್ತೇನೆ ಎಂದು  ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು. ಮಂಡ್ಯದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶ್ರೀರಾಮ ಸೇನೆ...

ಡಾ. ಬಿ.ಆರ್.ಅಂಬೇಡ್ಕರ್ ಅವರ ಕುರಿತ ’ಮಹಾಮಾನವನ ಮಹಾಯಾನ’’ ಕೃತಿ ಲೋಕಾರ್ಪಣೆ

0
ಮೈಸೂರು,ಸೆಪ್ಟೆಂಬರ್,12,2020(www.justkannda.in) : ಡಾ. ಬಿ.ಆರ್.ಅಂಬೇಡ್ಕರ್ ಅವರ ಕುರಿತ ಡಾ.ಸಿ.ಚಂದ್ರಪ್ಪನ ಅವರು ರಚಿಸಿದ ‘’ಮಹಾಮಾನವನ ಮಹಾಯಾನ’’ ಕೃತಿಯನ್ನು ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಲೋಕಾರ್ಪಣೆ ಮಾಡಿದರು. ವಿಜ್ಞಾನಭವನದಲ್ಲಿ ಶನಿವಾರ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ,...

ಡ್ರಗ್ಸ್ ಆರೋಪ ಸಾಬೀತಾದ್ರೆ ನನ್ನನ್ನು ಗಲ್ಲಿಗೆ ಹಾಕಲಿ- ಶಾಸಕ ಜಮೀರ್ ಅಹ್ಮದ್ ಖಾನ್ 

0
ಬೆಂಗಳೂರು, ಸೆಪ್ಟೆಂಬರ್,12,2020(www.justkannada.in): ಡ್ರಗ್ಸ್ ಜಾಲದಲ್ಲಿರುವುದು ಸಾಬೀತಾದರೆ ನನ್ನನ್ನು ಗಲ್ಲಿಗೆ ಹಾಕುವಂತೆ ನ್ಯಾಯಾಧೀಶರಿಗೆ ಲಿಖಿತವಾಗಿ ಬರೆದುಕೊಡುತ್ತೇನೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದರು. ಸ್ಯಾಂಡಲ್ ವುಂಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಸಮಾಜ ಸೇವಕ ಪ್ರಶಾಂತ್...

ಡ್ರಗ್ಸ್ ಮಾಫಿಯಾ ವಿಚಾರ: ಶಾಸಕ ಜಮೀರ್ ಅಹ್ಮದ್ ಖಾನ್ ರನ್ನ ಸಮರ್ಥಿಸಿಕೊಂಡ ಹೆಚ್.ಕೆ ಪಾಟೀಲ್…

0
ಬೆಂಗಳೂರು.ಸೆಪ್ಟಂಬರ್,12,2020(www.justkannada.in): ಡ್ರಗ್ ಮಾಫಿಯಾದಲ್ಲಿ ಜಮೀರ್ ಅಹ್ಮದ್ ಖಾನ್ ವಿರುದ್ಧ ಆರೋಪ  ಕೇಳಿ ಬಂದಿದ್ದು ಈ ಸಂಬಂಧ ಶಾಸಕ ಜಮೀರ್ ಅಹ್ಮದ್ ಖಾನ್ ರನ್ನ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು...

ಯಾರೋ ಮಾಡಿದ ತಪ್ಪಿಗೆ ರೈತ ಸಮುದಾಯವನ್ನು ದೂಷಿಸುವುದು ಸರಿಯಲ್ಲ- ಕೃಷಿ ಸಚಿವ ಬಿ.ಸಿ.ಪಾಟೀಲ್ ಅಸಮಾಧಾನ….

0
ಹಾವೇರಿ,ಸೆಪ್ಟಂಬರ್, 12,2020(www.justkannada.in): ಯಾರೋ ಒಬ್ಬರು ಜಮೀನಿನಲ್ಲಿ ಗಾಂಜಾ ಬೆಳೆದು ತಪ್ಪು ಮಾಡಿದರು ಎಂದ ಮಾತ್ರಕ್ಕೆ ಅನ್ನಕೊಡುವ ಇಡೀ ರೈತ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ರೈತರು ನಾಡಿನ ಅನ್ನದಾತರು ಎಂದು ಕೃಷಿ ಸಚಿವ ಬಿ.ಸಿ‌.ಪಾಟೀಲ್‌...

ಮೈಸೂರಿನ ಕಾಲೇಜುಗಳಲ್ಲಿ ಡ್ರಗ್ಸ್ ಆರೋಪ : ಪ್ರಮೋದ್ ಮುತಾಲಿಕ್ ಹೇಳಿಕೆಗೆ ಪರಿಷತ್ ಸದಸ್ಯ ರಘು ಆಚಾರ್ ತಿರುಗೇಟು….

0
ಮೈಸೂರು,ಸೆಪ್ಟಂಬರ್,12,2020(www.justkannada.in): ಮೈಸೂರಿನ ಕಾಲೇಜುಗಳಲ್ಲಿ ಡ್ರಗ್ಸ್ ದಂಧೆ ಇದೆ ಎಂಬ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆಯನ್ನ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಖಂಡಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಇಂದು ಮಾತನಾಡಿದ...