ಕೆಲಸದ ಒತ್ತಡದ ನಡುವೆ ಸಾಹಿತ್ಯ ಕ್ಷೇತ್ರದಲ್ಲಿ ಗಮನ ಸೆಳೆದ ಮೈಸೂರು ಎಎಸ್ ಪಿ ಶಿವಕುಮಾರ್ ದಂಡಿನ…
ಮೈಸೂರು,ಸೆಪ್ಟಂಬರ್, 15,2020(www.justkannada.in): ಉನ್ನತ ಹುದ್ದೆಗೇರಿದ ತಕ್ಷಣ ಕೆಲವರು ತಾವು ನಡೆದು ಬಂದ ಹಾದಿಯ ದಾರಿಯನ್ನು ಮರೆಯುವುದು ಉಂಟು,ಅದರಲ್ಲೂ ಕೆಲವರು ಅಧಿಕಾರ ಸಿಗುತ್ತಿದ್ದಂತೆ ತಮ್ಮ ನಡವಳಿಕೆ, ವರ್ತನೆಯನ್ನು ಬದಲಿಸುವುದನ್ನು ನೋಡಿದ್ದೇವೆ. ಅದರೆ ಕೆಲವರು ತಮ್ಮ...
ಬಳ್ಳಾರಿಯಲ್ಲಿ 2 ಲಕ್ಷ ರೂ.ಮೌಲ್ಯದ ಗಾಂಜಾ ವಶ: ಆರೋಪಿ ಬಂಧನ…
ಬಳ್ಳಾರಿ,ಸೆಪ್ಟೆಂಬರ್,15,2020(www.justkannada.in) : ಬಳ್ಳಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ 2 ಲಕ್ಷ ರೂ.ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಹರಪನಹಳ್ಳಿ ಹಾಗೂ ಚಿಗಟೇರಿ ಪೊಲೀಸರು ಕಾರ್ಯಾಚರಣೆ ಮಾಡುವ ಮೂಲಕ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಬೆಳೆಯಲಾಗಿದ್ದ...
ಸರ್ ಎಂ. ವಿಶ್ವೇಶರಯ್ಯ ಪ್ರಪಂಚಕ್ಕೆ ಒಂದು ಮಾದರಿ: ‘ಎ ಮ್ಯಾನ್ ಆಫ್ ವಿಷನ್’ ಎಂದರೆ ತಪ್ಪಾಗಲಾಗದು-ಶಾಸಕ ಎಸ್.ಎ ರಾಮದಾಸ್…
ಮೈಸೂರು,ಸೆಪ್ಟಂಬರ್, 15,2020(www.justkannada.in): ದೇಶದಲ್ಲಿ ಇರುವ ಭಾರತದ ಇಂಜಿನಿಯರ್ ಗಳು, ವಿಜ್ಞಾನಿಗಳು ಇವರೆಲ್ಲರಿಗೂ ಆದರ್ಶ ಪುರುಷ ಹಾಗೂ ರೈತರಿಗೆ ಜೀವನಾಡಿಯಾದ ವ್ಯಕ್ತಿತ್ವ ಸರ್ ಎಂ. ವಿಶ್ವೇಶರಯ್ಯ ರವರದ್ದು. ಯಾವುದೋ ಜಾತಿ, ಮತ ಇಂತಹ ವಿಷಯಗಳ...
ಮುಷ್ಕರ ನಿರತ ವೈದ್ಯರ ಜೊತೆಗಿನ ಸಭೆ ಅಂತ್ಯ: ವೈದ್ಯರ ಬೇಡಿಕೆ ಈಡೇರಿಕೆಗೆ ನಿರ್ಧಾರ…
ಬೆಂಗಳೂರು,ಸೆಪ್ಟಂಬರ್,15,2020(www.justkannada.in): ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವೈದ್ಯರು ಮುಷ್ಕರ ಹೂಡಿದ ಹಿನ್ನೆಲೆ ಇಂದು ಆರೋಗ್ಯ ಸಚಿವ ಶ್ರೀರಾಮುಲು ಅವರ ನೇತೃತ್ವದಲ್ಲಿ ಮುಷ್ಕರ ನಿರತ ವೈದ್ಯರ ಜೊತೆ ಸಭೆ ನಡೆಯಿತು.
ಆರೋಗ್ಯ ಸಚಿವರಾದ ಶ್ರೀರಾಮುಲು ಅವರ...
ವೈದ್ಯರ ಬೇಡಿಕೆ ವೇತನ ಪರಿಷ್ಕರಣೆಗೆ ಸರಕಾರದ ಸಕಾರಾತ್ಮಕ ನಿಲುವು- ವೈದ್ಯಕೀಯ ಶಿಕ್ಷಣ ಸಚಿ ಡಾ.ಕೆ. ಸುಧಾಕರ್…
ಬೆಂಗಳೂರು,ಸೆಪ್ಟಂಬರ್,15,2020(www.justkannada.in): ಆರ್ಥಿಕ ದುಸ್ಥಿತಿಯಲ್ಲೂ ವೈದ್ಯರ ವೇತನ ಪರಿಷ್ಕರಿಸಲು ಸರಕಾರ ಒಪ್ಪಿದ್ದು, ಮುಷ್ಕರ ಕೈ ಬಿಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ವೈದ್ಯರಲ್ಲಿ ಮನವಿ ಮಾಡಿದರು.
ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ...
ಗಡಿ ಬಿಕ್ಕಟ್ಟಿನ ಎಲ್ಲಾ ಪರಿಸ್ಥಿತಿ ನಿಭಾಯಿಸಲು ಸಿದ್ಧ- ರಕ್ಷಣಾ ಸಚಿವ ರಾಜನಾಥ್ ಸಿಂಗ್…
ನವದೆಹಲಿ,ಸೆಪ್ಟಂಬರ್,15,2020(www.justkannada.in): ಚೀನಾ-ಭಾರತ ಗಡಿ ವಿವಾದ ಗಂಭೀರವಾಗಿದ್ದು, ಗಡಿ ಬಿಕ್ಕಟ್ಟಿನ ಎಲ್ಲಾ ಪರಿಸ್ಥಿತಿ ನಿಭಾಯಿಸಲು ಸಿದ್ಧ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಇಂದು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್,...
ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ಕೌಶಲ್ಯಾಭಿವೃದ್ಧಿ- ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ…
ಬೆಂಗಳೂರು,ಸೆಪ್ಟಂಬರ್,15,2020(www.justkannada.in): ಹೊಸ ಹೊಸ ರೀತಿಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಲು ಸರಕಾರ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದ್ದು, ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್....
ಸರ್.ಎಂ.ವಿಶ್ವೇಶ್ವರಯ್ಯ ಅವರ ಮಾದರಿಯಂತೆ ತಂತ್ರಜ್ಞಾನ ಪರಿಣಿತಿ ಅಳವಡಿಸಿಕೊಳ್ಳಿ- ಇಂಜಿನಿಯರ್ ಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಕರೆ…
ಬೆಂಗಳೂರು. ಸೆಪ್ಟಂಬರ್,15,2020(www.justkannada.in): ವಿಶ್ವಕಂಡ ಮಹಾನ್ ಇಂಜಿನಿಯರ್ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ತತ್ವ, ಸಿದ್ದಾಂತ, ಆದರ್ಶ ಹಾಗೂ ತಂತ್ರಜ್ಞಾನವನ್ನು ಎಲ್ಲಾ ಇಂಜಿನಿಯರ್ ಗಳು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗಾಗಿ ಅವರ ಮಾದರಿಯಂತೆ ಶ್ರಮಿಸಬೇಕು...
ಕಳ್ಳತನದಲ್ಲಿ ಪಾಲು ಕೇಳಿದ್ದಕ್ಕೆ ಸ್ವಂತ ಸಹೋದರ ಮತ್ತು ಸಂಬಂಧಿಯ ಹತ್ಯೆ…
ಮೈಸೂರು,ಸೆಪ್ಟಂಬರ್,15,2020(www.justkannada.in): ಕಳ್ಳತನದಲ್ಲಿ ಪಾಲು ಕೇಳಿದ್ಧಕ್ಕೆ ಸ್ವಂತ ಸಹೋದರ ಹಾಗೂ ಸಂಬಂಧಿಯನ್ನೇ ವ್ಯಕ್ತಿಯೋರ್ವ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ರಾಜು(30), ರಾಚಯ್ಯ(30) ಕೊಲೆಯಾದವರು. ಮುನಿಯ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದು ಇದೀಗ ಮುನಿಯಾನನ್ನ...
ನಟ ದಿಗಂತ್ – ಐಂದ್ರಿತಾ ರೈ ದಂಪತಿಗೆ ಸಿಸಿಬಿಯಿಂದ ನೋಟೀಸ್…
ಬೆಂಗಳೂರು,ಸೆಪ್ಟಂಬರ್,15,2020(www.justkannada.in): ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೈ ಅವರಿಗೂ ಸಿಸಿಬಿ ನೋಟೀಸ್ ನೀಡಿದೆ.
ನಟಿ ಐಂದ್ರಿತಾ ರೇ ಮತ್ತು ನಟ...



