Monday, July 6, 2026

BDA Apartments

Home Blog Page 3749

ಶಾಲಾ-ಕಾಲೇಜು ಆರಂಭಕ್ಕೆ ಚಿಂತನೆ ವಿಚಾರ- ಸರ್ಕಾರಕ್ಕೆ ಸಲಹೆ ಕೊಟ್ಟ ಶಾಸಕ ಜಿ.ಟಿ ದೇವೇಗೌಡ…

0
ಮೈಸೂರು, ಅಕ್ಟೋಬರ್,3,2020(www.justkannada.in): ಕೊರೋನಾ ನಡುವೆ ಅಕ್ಟೋಬರ್ 15 ರಿಂದ ಶಾಲಾ ಕಾಲೇಜು ಆರಂಭಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದ್ದು ಈ ಕುರಿತು ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ ದೇವೇಗೌಡ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸದ್ಯಕ್ಕೆ...

ಬಂಧನವಾಗುತ್ತೇನೆ ಎಂದು ಗೊತ್ತಾದ ತಕ್ಷಣವೇ ಹೊಸ ಡ್ರಾಮಾ: ಟ್ವೀಟ್ ಮೂಲಕ ನಿರೂಪಕಿ ಅನುಶ್ರೀಗೆ ಪ್ರಶಾಂತ್ ಸಂಬರಗಿ ಟಾಂಗ್…

0
ಬೆಂಗಳೂರು,ಅಕ್ಟೊಂಬರ್,03,2020(www.justkannada.in) : ಬಂಧನವಾಗುತ್ತೇನೆ ಎಂದು ಗೊತ್ತಾದ ಕ್ಷಣವೇ, ನನಗೆ ಕೊರೊನಾ ಬಂದಿದೆ. ನನ್ನ ಹತ್ತಿರ ಬರಬೇಡಿ ಎಂದು ಹೊಸ ಡ್ರಾಮಾ ಪ್ರದರ್ಶನವಾಗುತ್ತದೆ ಎಂದು ನಟಿ, ನಿರೂಪಕಿ ಅನುಶ್ರೀ ಕುರಿತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್...

ದಸರಾ ಗಜಪಡೆಯ ಮಾವುತ, ಕಾವಾಡಿಗಳ ಮನವೊಲಿಸಿ ಕೊರೋನಾ ಟೆಸ್ಟ್: ವರದಿ ಬಂದ ಬಳಿಕ ಮುಂದಿನ ತಾಲೀಮಿನ ಬಗ್ಗೆ ನಿರ್ಧಾರ..

0
ಮೈಸೂರು,ಅಕ್ಟೋಬರ್,3,2020(www.justkannada.in):  ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಲು ನಿರಾಕರಿಸಿ ಜಿಲ್ಲಾ ಅರೋಗ್ಯ ಅಧಿಕಾರಿ ಡಾ ವೆಂಕಟೇಶ್ ಅವರ ಜತೆ ವಾಗ್ವಾದಕ್ಕಿಳಿದಿದ್ದ ಮೈಸೂರು ದಸರಾ ಗಜಪಡೆ ಆನೆಗಳ ಮಾವುತರು ಕಾವಾಡಿಗಳ  ಮನವೊಲಿಸಿ ಕೋವಿಡ್ ಟೆಸ್ಟ್ ಮಾಡಲಾಗಿದೆ. ಕೊರೋನಾ ಮುಂಜಾಗ್ರತಾ...

ಮುನಿರತ್ನ ಮತ್ತೆ ಕಾಂಗ್ರೆಸ್ ಸೇರುವ ವಿಚಾರ ಕುರಿತು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ…

0
ಬೆಂಗಳೂರು,ಅಕ್ಟೊಂಬರ್,03,2020(www.justkannada.in) : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿರುವ ಮುನಿರತ್ನ ಅವರು,  ಆರ್ ಆರ್ ನಗರ ಬಿಜೆಪಿ ಟಿಕೆಟ್ ಕೈತಪ್ಪಿದರೇ...

ಅರಮನೆ ಅವರಣದಲ್ಲಿ ಕೊರೋನಾ ಮುಂಜಾಗ್ರತಾ ಕ್ರಮ: ದಸರಾ ಮುಗಿಯುವವರೆಗೂ ಗಜಪಡೆಗೆ ಅರಮನೆ ಹೊರಗೆ ನೋ ಎಂಟ್ರಿ…

0
ಮೈಸೂರು,ಅಕ್ಟೋಬರ್,3,2020(www.justkannada.in):  ಕೊರೋನಾ ಹಿನ್ನೆಲೆ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ 2020 ಅರಮನೆಗೆ ಸೀಮಿತವಾಗಿದ್ದು ಜಂಬೂಸವಾರಿ ಸಹ ಅರಮನೆ ಆವರಣದಲ್ಲೇ ನಡೆಯಲಿದೆ. ಹೀಗಾಗಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳು ದಸರಾ ಮುಗಿಯುವವರೆಗೂ...

ನಟಿಯರನ್ನು ಬಿಟ್ಟು ಬೇರೆ ಯಾರು ಡ್ರಗ್ಸ್ ತಗೊಂಡಿಲ್ವಾ : ಡಿಕೆಶಿ ಪ್ರಶ್ನೆ

0
ಬೆಂಗಳೂರು,ಅಕ್ಟೊಂಬರ್,03,2020(www.justkannada.in)  : ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನನಗೆ ಗೊತ್ತಿಲ್ಲ. ನಶೆ, ಪಶೆ ನಲ್ಲಿ ನಟಿಯರನ್ನು ಬಿಟ್ಟು ಬೇರೆ ಯಾರು ಡ್ರಗ್ಸ್ ತಗೊಂಡಿಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ...

ಕೇಂದ್ರ ಸರಕಾರದಿಂದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ‘ಬಂಪರ್ ಕೊಡುಗೆ’

0
ಮೈಸೂರು, ಅಕ್ಟೋಬರ್ 03, 2020 (www.justkannada.in): ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ಸಂಶೋಧನಾ ಕ್ಷೇತ್ರದ ಸಾಧನೆಗಳನ್ನು ಪರಿಗಣಿಸಿ ಕೇಂದ್ರ ಸರಕಾರ ನಾನಾ ಪ್ರತಿಷ್ಠಿತ ಹುದ್ದೆಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದೆ. ನವದೆಹಲಿಯ...

ಕೊರೊನಾ ಟೆಸ್ಟ್ ಗೆ ಮಾವುತರಿಂದ ನಕಾರ: ಡಿಎಚ್ ಒ ಜೊತೆ ವಾಗ್ವಾದ

0
ಮೈಸೂರು,ಅಕ್ಟೊಂಬರ್,03,2020(www.justkannada.in) : ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಅರಮನೆಗೆ ಆಗಮಿಸಿ ಬೀಡುಬಿಟ್ಟಿರುವ ದಸರಾ ಆನೆಗಳ ಮಾವುತರಿಗೆ, ಕಾವಾಡಿಗರಿಗೆ ಇಂದು ಕೊರೋನಾ ಟೆಸ್ಟ್ ಮಾಡಲಾಗುತ್ತಿದೆ. ಆದರೆ ಮಾವುತರು ಕಾವಾಡಿಗರು ಕೋವಿಡ್ ಟೆಸ್ಟ್ ಮಾಡಿಸಲು ನಿರಾಕರಿಸುತ್ತಿದ್ದಾರೆ ಎಂಬ...

‘ಅಟಲ್ ಸುರಂಗ’ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ….

0
ಶಿಮ್ಲಾ,ಅಕ್ಟೋಬರ್,3,2020(www.justkannada.in): ವಿಶ್ವದ ಅತಿ ದೊಡ್ಡ ಹೆದ್ಧಾರಿ ಸುರಂಗವಾದ ಅಟಲ್ ಸುರಂಗವನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆಗೊಳಿಸಿದರು. ಮನಾಲಿ-ಲೇಹ್ ನಡುವೆ ಸಂಪರ್ಕ ಕಲ್ಪಿಸುವ 9 ಕಿಲೋಮೀಟರ್ ಉದ್ಧದ ಅಟಲ್ ಸುರಂಗ ಮಾರ್ಗವನ್ನು  ಟೇಪ್...

ಇಂದು ಅಭಿಮನ್ಯು ಅಂಡ್ ಟೀಂಗೆ ರಿಲ್ಯಾಕ್ಸ್ : ನಾಳೆಯಿಂದ ಭಾರ ಹೊರುವ ತಾಲೀಮು ಸಾಧ್ಯತೆ…

0
ಮೈಸೂರು,ಅಕ್ಟೋಬರ್,3,2020(www.justkannada.in):  ಈ ಬಾರಿ ಸರಳ ಮತ್ತು ಸಂಪ್ರದಾಯಿಕವಾಗಿ ಆಚರಿಸಲಾಗುವ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ಅರಮನೆಯಲ್ಲಿ ಬೀಡಿಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ಟೀಮ್  ಇಂದು ರಿಲ್ಯಾಕ್ಸ್ ಮೂಡ್ ನಲ್ಲಿವೆ . ನಾಳೆಯಿಂದ...