ಬಂಧನವಾಗುತ್ತೇನೆ ಎಂದು ಗೊತ್ತಾದ ತಕ್ಷಣವೇ ಹೊಸ ಡ್ರಾಮಾ: ಟ್ವೀಟ್ ಮೂಲಕ ನಿರೂಪಕಿ ಅನುಶ್ರೀಗೆ ಪ್ರಶಾಂತ್ ಸಂಬರಗಿ ಟಾಂಗ್…

ಬೆಂಗಳೂರು,ಅಕ್ಟೊಂಬರ್,03,2020(www.justkannada.in) : ಬಂಧನವಾಗುತ್ತೇನೆ ಎಂದು ಗೊತ್ತಾದ ಕ್ಷಣವೇ, ನನಗೆ ಕೊರೊನಾ ಬಂದಿದೆ. ನನ್ನ ಹತ್ತಿರ ಬರಬೇಡಿ ಎಂದು ಹೊಸ ಡ್ರಾಮಾ ಪ್ರದರ್ಶನವಾಗುತ್ತದೆ ಎಂದು ನಟಿ, ನಿರೂಪಕಿ ಅನುಶ್ರೀ ಕುರಿತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಟ್ವೀಟ್ ಮೂಲಕ ಟೀಕಿಸಿದ್ದಾರೆ. jk-logo-justkannada-logoಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನಟಿ,ನಿರೂಪಕಿ ಅನುಶ್ರೀ ಅವರ ಮೇಲೂ ಆರೋಪ ಕೇಳಿ ಬರುತ್ತಿದೆ.

ಈ ಕುರಿತು ಪ್ರಶಾಂತ್ ಸಂಬರಗಿ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದು, 24 ರಿಂದ 48 ಗಂಟೆಯೊಳಗೆ ನಟಿ,ನಿರೂಪಕಿ ಅನುಶ್ರೀ ಅವರನ್ನು ಬಂಧಿಸಲಾಗುವುದು. ಇದು ಸತ್ಯವಾಗಿದ್ದು, ನನಗೆ ಯಾವುದೇ ಮಾಹಿತಿಯಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

Social-activist-Prashant-Sambaragi-said-arrest-actress-Anushree 

ಪೊಲೀಸರು ಬಂಧಿಸುತ್ತಾರೆ ಎಂಬ ಮಾಹಿತಿ ತಿಳಿದ ತಕ್ಷಣವೇ, ನನೆಗ ಕೊರೊನಾ ಬಂದಿದೆ. ನನ್ನ ಹತ್ತಿರ ಬರಬೇಡಿ ಎಂದು ನಾಟಕದ ರಾಣಿಯ ಹೊಸ ಅವತಾರ ಆರಂಭವಾಗುತ್ತದೆ ಎಂದು ಕಿಡಿಕಾರಿದ್ದಾರೆ.

key words : Social-activist-Prashant-Sambaragi-said-arrest-actress-Anushree