ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಹೋರಾಟಕ್ಕೆ ಕರ್ನಾಟಕ ಪ್ರಗತಿಪರರ ಸಂಘಟನೆ ಬೆಂಬಲ
ಮೈಸೂರು,ಅಕ್ಟೊಂಬರ್,05,2020 : ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ಕಳೆದ 11 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ...
ಟಾಟಾ ಎಜುಕೇಷನ್ ಟ್ರಸ್ಟ್ ನಿಂದ ಜೆಎಸ್ ಎಸ್ ಆಸ್ಪತ್ರೆಗೆ ವೈದ್ಯಕೀಯ ಪರಿಕರಗಳ ಹಸ್ತಾಂತರ: ಕಾರ್ಯಕ್ರಮದಲ್ಲಿ ಸಚಿವ ಸುಧಾಕರ್ ಭಾಗಿ…
ಮೈಸೂರು, ಅಕ್ಟೋಬರ್,5,2020(www.justkannada.in): ಜೆಎಸ್ ಎಸ್ ಆಸ್ಪತ್ರೆಗೆ 51 ಲಕ್ಷ ಮೊತ್ತದ ಕೋವಿಡ್ ಗೆ ಸಂಬಂಧಿಸಿದ ವೈದ್ಯಕೀಯ ಸಲಕರಣೆಗಳನ್ನು ಟಾಟಾ ಎಜುಕೇಷನ್ ಟ್ರಸ್ಟ್ ಉಚಿತವಾಗಿ ನೀಡಿದ್ದು ಇಂದು ವೈದ್ಯಕೀಯ ಪರಿಕರಗಳನ್ನ ಹಸ್ತಾಂತರಿಸಲಾಯಿತು.
ಟಾಟಾ ಎಜುಕೇಷನ್ ಟ್ರಸ್ಟ್...
ಡಿಕೆಶಿಗೆ ಸಿಬಿಐ ದಾಳಿಯನ್ನು ಎದುರಿಸಿ ಗೆದ್ದು ಬರುವುದು ಗೊತ್ತು :ಎಂಎಲ್ ಸಿ ಎಚ್.ವಿಶ್ವನಾಥ್
ಮೈಸೂರು,ಅಕ್ಟೊಂಬರ್,05,2020(www.justkannada.in) : ಡಿಕೆಶಿಗೆ ಸಿಬಿಐ ದಾಳಿಯನ್ನು ಎದುರಿಸಿ ಗೆದ್ದು ಬರುವುದು ಗೊತ್ತು. ಅವರಿಗೆ ಆ ಶಕ್ತಿಯಿದೆ. ಇವೆಲ್ಲ ದಾಳಿಗಳು ಒಂದು ರೀತಿಯಲ್ಲಿ ಸಹಜ. ಇವುಗಳನ್ನು ರಾಜಕೀಯ ದಾಳಿ ಎಂದು ವಿಶ್ಲೇಷಣೆ ಮಾಡುವುದು ಸರಿಯಲ್ಲ...
ಮನಿಷಾಳ ಸಾವು ಸರ್ಕಾರಿ ಕೊಲೆ- ದೇವನೂರ ಮಹೇದೇವ ಆರೋಪ…
ಮೈಸೂರು,ಅಕ್ಟೋಬರ್,5,2020(www.justkannada.in): ಮನಿಷಾಳ ಸಾವು ಸರ್ಕಾರಿ ಕೊಲೆ. ಮನಿಷಾ ಬದುಕಿದ್ದರೆ ಜೀವಂತ ಸಾಕ್ಷಿಯಾಗುತ್ತಾಳೆ. ಈಗಾಗಿ ಅವಳನ್ನು ಮುಗಿಸಿದ್ದಾರೆ ಎಂದು ಸಾಹಿತಿ ದೇವನೂರ ಮಹದೇವ ಆರೋಪಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣಕ್ಕೆ...
ಡಿಜಿಟಲೀಕರಣಕ್ಕೆ ಬಲ ತುಂಬಲು ಶೀಘ್ರವೇ ಸೈಬರ್ ಸುರಕ್ಷತಾ ಕಾರ್ಯನೀತಿ- ಡಿಸಿಎಂ ಡಾ. ಸಿ.ಎನ್ ಅಶ್ವತ್ಥ ನಾರಾಯಣ
ಬೆಂಗಳೂರು,ಅಕ್ಟೊಂಬರ್,05,2020(www.justkannada.in) : ಪ್ರಸ್ತುತ ಸನ್ನಿವೇಶದಲ್ಲಿ ಡಿಜಿಟಲ್ ವ್ಯವಹಾರಗಳು ಹೆಚ್ಚಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಸೈಬರ್ ಸುರಕ್ಷತೆ ಕೂಡ ಪ್ರಾಮುಖ್ಯ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸೈಬರ್ ಸುರಕ್ಷತಾ ಕಾರ್ಯನೀತಿಯನ್ನು ರೂಪಿಸಲು ಸರ್ಕಾರ ಚಾಲನೆ...
ಸಿಬಿಐ ಈಗ ಕಮ್ಯೂನಲ್ ಇನ್ವೆಸ್ಟಿಗೆಷನ್ ಬ್ಯೂರೋ ಆಗಿದೆ- ಡಿಕೆಶಿ ಮನೆ ಮೇಲಿನ ಸಿಬಿಐ ದಾಳಿಗೆ ಮಾಜಿ ಸಂಸದ ಧೃವನಾರಾಯಣ್...
ಮೈಸೂರು, ಅಕ್ಟೋಬರ್,5,2020(www.justkannada.in): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿ ಕೆ ಸುರೇಶ್ ಮನೆ ಮೇಲೆ ಸಿಬಿಐ ದಾಳಿ ಮಾಡಿರುವುದುನ್ನ ಖಂಡಿಸಿರುವ ಮಾಜಿ ಸಂಸದ ಧೃವನಾರಾಯಣ್ ಇದು ರಾಜಕೀಯ ಪ್ರೇರಿತ ದಾಳಿ...
ಐಪಿಎಲ್ ಟಿ-20: ಇಂದು ಆರ್ ಸಿಬಿ- ಡಿಸಿ ಮುಖಾಮುಖಿ…
ಶಾರ್ಜಾ,ಅಕ್ಟೋಬರ್,5,2020(www.justkannada.in): ಐಪಿಎಲ್ ಟಿ-20 ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ.
ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ 19ನೇ ಪಂದ್ಯ ನಡೆಯಲಿದ್ದು , ಆರ್‌ಸಿಬಿ ಹಾಗೂ ಡಿಸಿ ಈ ಎರಡೂ...
ಬಡ ವಿದ್ಯಾರ್ಥಿನಿ ಶಿಕ್ಷಣಕ್ಕೆ ನೆರವಾದ ಪ್ರಕಾಶ್ ರೈ !
ಬೆಂಗಳೂರು, ಅಕ್ಟೋಬರ್ 05, 2020 (www.justkannada.in):
ನಟ ಪ್ರಕಾಶ್ ರೈ ಬಡವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.
ಹೌದು, ಬಡ ವಿದ್ಯಾರ್ಥಿನಿಗೆ ನೆರವಾಗುವ ಮೂಲಕ ಗಮನ ಸೆಳೆದಿದ್ದಾರೆ ಪ್ರಕಾಶ್ ರೈ.
ಆಂಧ್ರ ಪ್ರದೇಶದ ಸಿರಿ ಚಂದನ ಎಂಬ ವಿದ್ಯಾರ್ಥಿನಿ...
ವೀಡಿಯೋ ಆಲ್ಬಂನಲ್ಲಿ ಅದಿತಿ ಪ್ರಭುದೇವ ಮಿಂಚಿಂಗ್ !
ಬೆಂಗಳೂರು, ಅಕ್ಟೋಬರ್ 05, 2020 (www.justkannada.in): ನಟಿ ಅದಿತಿ ಪ್ರಭುದೇವ ಹೊಸ ವೀಡಿಯೋ ಸಾಂಗ್ ವೊಂದರಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
ಹೌದು. ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಅಭಿಮಾನಿ ವರ್ಗವನ್ನು ಹೊಂದಿರುವ ನಟಿ ಅದಿತಿ ಪ್ರಭುದೇವ...
ನಟಿ ತಮನ್ನಾ ಅಂಟಿದ ಕೊರೊನಾ ಸೋಂಕು
ಮುಂಬೈ, ಅಕ್ಟೋಬರ್ 05, 2020 (www.justkannada.in): ನಟಿ ತಮನ್ನಾ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಹೌದು. ಮಿಲ್ಕಿ ಬ್ಯೂಟಿ ತಮನ್ನಾಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ತಮನ್ನಾ ಆರೋಗ್ಯದಲ್ಲಿ ವ್ಯತ್ಯಾಸ...



