Thursday, July 23, 2026

BDA Apartments

Home Blog Page 3652

ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ : ಕರ್ನಾಟಕ ಸೇರಿ 6 ರಾಜ್ಯಗಳಿಗೆ ಪ್ರಕೃತಿ ವಿಕೋಪ ಪರಿಹಾರ ಧನ ಮಂಜೂರು…

0
ನವದಹೆಲಿ,ನವೆಂಬರ್,13,2020(www.justkannada.in):  ಕೇಂದ್ರ ಸರ್ಕಾರವು  ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ ಮೂಲಕ ಕರ್ನಾಟಕ ಸೇರಿ ಆರು ರಾಜ್ಯಗಳಿಗೆ ಪ್ರಕೃತಿ ವಿಕೋಪ ಪರಿಹಾರ ಧನ ಬಿಡುಗಡೆಗೆ ಒಪ್ಪಿಗೆ ನೀಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ...

ವಿಶ್ವಬ್ಯಾಂಕ್ ಸಹಕಾರದಿಂದ ಮೂರು ವರ್ಷಗಳಲ್ಲಿ ಪಿಎಚ್ ಸಿಗಳ ನಿರ್ಮಾಣ : ಸಚಿವ ಡಾ.ಕೆ.ಸುಧಾಕರ್

0
ಬೆಂಗಳೂರು,ನವೆಂಬರ್,13,2020(www.justkannada.in) ; ರಾಜ್ಯದಲ್ಲಿ 2,300 ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 30 ಸಾವಿರ ಜನರಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕೆಂಬ ನಿಯಮವಿದೆ. ಆದರೆ, ಕೆಲ ಜಿಲ್ಲೆಗಳಲ್ಲಿ ಈ ನಿಯಮದಂತೆ ಆಸ್ಪತ್ರೆ...

ಗೂಡ್ಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಮೂವರು ಸಾವು…

0
ಚಾಮರಾಜನಗರ,ನವೆಂಬರ್,13,2020(www.justkannada.in):  ಗೂಡ್ಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಮೂವರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನಲ್ಲಿ ನಡೆದಿದೆ. ಕೊಳ್ಳೆಗಾಲ ತಾಲೂಕಿನ ಧನಗೆರೆ-ಸತ್ತೇಗಾಲ ಮುಖ್ಯರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಡೇವಿಡ್, ಸೇತು, ಶೇಷುರಾಜ್...

ಈ ಕಾರಣದಿಂದಾಗಿಯೇ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಸಾಧಿಸುತ್ತಿದೆ ಎಂದ ಬಿವೈ ವಿಜಯೇಂದ್ರ….

0
ಕಲ್ಬರ್ಗಿ,ನವೆಂಬರ್,13,2020(www.justkannada.in): ಬಿಜೆಪಿ ಎಲ್ಲಾ ಸಮುದಾಯವನ್ನು ಒಂದೇ ರೀತಿ ನೋಡುತ್ತದೆ. ಹೀಗಾಗಿ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ. ಕಲ್ಬರ್ಗಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಿವೈ...

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ

0
ಮೈಸೂರು,ನವೆಂಬರ್,13,2020(www.justkannada.in) : ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಸಮಿತಿಗೆ ಶುಕ್ರವಾರ ಅಧಿಕಾರ ಹಸ್ತಾಂತರ ಮಾಡಲಾಯಿತು. ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಟಿ.ರವಿಕುಮಾರ್ ಅಧಿಕಾರ ಸ್ವೀಕಾರಿಸಿದರು. ಪತ್ರಕರ್ತ...

ಹಸುವಿಗೆ ಬೈಕ್ ಡಿಕ್ಕಿ : ಹಸು ಸಾವು, ಸವಾರ ಪರಾರಿ

0
ಮೈಸೂರು,ನವೆಂಬರ್,13,2020(www.justkannada.in) : ಹಸುವಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹಸು ಸ್ಥಳದಲ್ಲಿಯೇ ಮೃತಪಟ್ಟಿದೆ. ಬಣ್ಣರಿ ಅಮ್ಮನ್ ಶುಗರ್ ಕಾರ್ಖಾನೆಯ ಬಳಿ ಹಸು ರಸ್ತೆ ದಾಟುತ್ತಿದ್ದ ವೇಳೆ ಘಟನೆ ನಂಜನಗೂಡು ತಾಲೂಕಿನ ಬೆಂಡಗಳ್ಳಿ ಗೇಟ್ ಬಳಿ ಈ...

ಹಸಿರು ಪಟಾಕಿಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ…

0
ಬೆಂಗಳೂರು,ನವೆಂಬರ್,13,2020(www.justkannada.in):  ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿಗೆ ಹೈಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿ ಅದೇಶಿಸಿದೆ. ಕೊರೋನಾ ಹಿನ್ನೆಲೆ ರಾಜ್ಯದಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದಕ್ಕೆ ನಿಷೇಧ ಹೇರಿದ್ದ ರಾಜ್ಯ ಸರ್ಕಾರ  ಹಸಿರು ಪಟಾಕಿ...

ಇಂದು ಸಂಜೆ ವಿಜಯನಗರ ವೈಭವ ಸಾರುವ ”ಹಂಪಿ ಉತ್ಸವ”

0
ಬಳ್ಳಾರಿ,ನವೆಂಬರ್,13,2020(www.justkannada.in) ; ಹೊಸಪೇಟೆ ತಾಲೂಕಿನಲ್ಲಿ ವಿಜಯನಗರ ವೈಭವ ಸಾರುವ ಹಂಪಿ ಉತ್ಸವ ಇಂದು ಸಂಜೆ4ಕ್ಕೆ ನಡೆಯಲಿದೆ.ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದ ಬಳಿ ಕಾರ್ಯಕ್ರಮಕ್ಕೆ...

ಮೈಸೂರಿನ ‘ಷೂ ವರ್ಲ್ಡ್‌’ನಲ್ಲಿ  ದೀಪಾವಳಿ ಪ್ರಯುಕ್ತ ರಿಯಾಯಿತಿ ಮಾರಾಟ ಮೇಳ…

0
ಮೈಸೂರು,ನವೆಂಬರ್,13,2020(www.justkannada.in):  ಮೈಸೂರಿನ ರಾಮಸ್ವಾಮಿ ವೃತ್ತದ  ಪ್ರೆಸ್ಟೀಜ್ ಶಾಪಿಂಗ್  ಆರ್ಕೇಡ್ ರ ನೆಲಮಳಿಗೆಯಲ್ಲಿರುವ  ಷೂ ವರ್ಲ್ಡ್ ನಲ್ಲಿ  ದೀಪಾವಳಿ ಹಬ್ಬದ ಪ್ರಯುಕ್ತ ರಿಯಾಯಿತಿ ಮಾರಾಟ ಮೇಳವನ್ನ ಆಯೋಜಿಸಿದೆ. ಮೈಸೂರಿನ ರಾಮಸ್ವಾಮಿ ಬಳಿಯ ಷೂ ವರ್ಲ್ಡ್ ನ...

ರಿವಲ್ವಾರ್ ತೋರಿಸಿ 500 ರೂ ಕೊಟ್ಟಿದ್ದ ಪ್ರೀತಿಯ ಮಾಂತ್ರಿಕ ರವಿ ಬೆಳಗೆರೆ ..!

0
ಬೆಂಗಳೂರು,ನವೆಂಬರ್,13,2020(www.justkannada.in): ರಿವಲ್ವಾರ್ ತೋರಿಸಿ 500 ರೂ ಕೊಟ್ಟಿದ್ದ ಪ್ರೀತಿಯ ಮಾಂತ್ರಿಕ ರವಿ ಬೆಳಗೆರೆ ..! ಮುನ್ನಡಿ ಬರೆಯುವ ಮುನ್ನವೇ ಅಂತ್ಯವಾಡಿದ ಅಕ್ಷರಸಂತ ನಾನೆಂದೂ ಆ ದಿನವನ್ನ ಮರೆಯಲು ಸಾಧ್ಯವೇ ಇಲ್ಲ. ಆವತ್ತು 2008 ಡಿಸೆಂಬರ್ 12 ನೇ...