Thursday, September 17, 2026

BDA Apartments

ಹಸುವಿಗೆ ಬೈಕ್ ಡಿಕ್ಕಿ : ಹಸು ಸಾವು, ಸವಾರ ಪರಾರಿ BDA JK_Adv BDA Adv
Home Crime ಹಸುವಿಗೆ ಬೈಕ್ ಡಿಕ್ಕಿ : ಹಸು ಸಾವು, ಸವಾರ ಪರಾರಿ

ಹಸುವಿಗೆ ಬೈಕ್ ಡಿಕ್ಕಿ : ಹಸು ಸಾವು, ಸವಾರ ಪರಾರಿ

ಮೈಸೂರು,ನವೆಂಬರ್,13,2020(www.justkannada.in) : ಹಸುವಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹಸು ಸ್ಥಳದಲ್ಲಿಯೇ ಮೃತಪಟ್ಟಿದೆ.kannada-journalist-media-fourth-estate-under-loss

ಬಣ್ಣರಿ ಅಮ್ಮನ್ ಶುಗರ್ ಕಾರ್ಖಾನೆಯ ಬಳಿ ಹಸು ರಸ್ತೆ ದಾಟುತ್ತಿದ್ದ ವೇಳೆ ಘಟನೆ

ನಂಜನಗೂಡು ತಾಲೂಕಿನ ಬೆಂಡಗಳ್ಳಿ ಗೇಟ್ ಬಳಿ ಈ ಘಟನೆ ನಡೆದಿದ್ದು, ನಂಜನಗೂಡು ತಗಡೂರು ಮುಖ್ಯ ರಸ್ತೆಯ ಬಣ್ಣರಿ ಅಮ್ಮನ್ ಶುಗರ್ ಕಾರ್ಖಾನೆಯ ಬಳಿ ಬೆಂಡಗಳ್ಳಿ ಹಸು ರಸ್ತೆಯನ್ನು ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್ ಸವಾರ ಹಸುವಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಹಸು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

Bike-collision-Cow -eath-rider-escapes

 

key words : Bike-collision-Cow -eath-rider-escapes