ಬಸ್ ಸಂಚಾರ ತಡೆಯಲು ಮುಂದಾದ ನಾಲ್ವರು ಸಾರಿಗೆ ಸಿಬ್ಬಂದಿಗಳು ಪೊಲೀಸರ ವಶಕ್ಕೆ…
ಬೆಂಗಳೂರು,ಡಿಸೆಂಬರ್,12,2020(www.justkannada.in): ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಸಹ ಮುಷ್ಕರ ಮುಂದುವರೆಸಿದ್ದು, ಈ ನಡುವೆ ಬಸ್ ಸಂಚಾರ ತಡೆಯಲು ಮುಂದಾದ ನಾಲ್ವರು ಸಾರಿಗೆ ಸಿಬ್ಬಂದಿಯನ್ನ ಉಪ್ಪಾರಪೇಟೆ ಠಾಣಾ...
ಸೂಪರ್ ಸ್ಟಾರ್ ರಜನಿಕಾಂತ್ 70ನೇ ಹುಟ್ಟುಹಬ್ಬ : ಬಿಜೆಪಿ ನಾಯಕರಿಂದ ಶುಭಾಶಯ
ಬೆಂಗಳೂರು,ಡಿಸೆಂಬರ್,12,2020(www.justkannada.in) : ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ 70ನೇ ವರ್ಷದ ಜನ್ಮದಿನಕ್ಕೆ ಸಚಿವರಾದ ಡಾ.ಕೆ.ಸುಧಾಕರ್,ಶ್ರೀರಾಮುಲು ಶುಭಾಶಯ ಕೋರಿದ್ದರೆ.ಕರುನಾಡ ಮಣ್ಣಲ್ಲಿ ಹುಟ್ಟಿ, ತಮ್ಮ ವಿಶಿಷ್ಟ ಮ್ಯಾನರಿಸಂ ಹಾಗೂ ನಟನಾ ಶೈಲಿಯಿಂದ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು...
ಡಾ.ಶೋಭಿತ್ ರಂಗಪ್ಪ ಅವರಿಗೆ ‘ಅವಾರ್ಡ್ ಫಾರ್ ರಿಸರ್ಚ್ ಪಬ್ಲಿಕೇಷನ್’ ಗೌರವ…
ಬೆಂಗಳೂರು,ಡಿಸೆಂಬರ್,12,2020(www.justkannada.in): ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಡಾ.ಶೋಭಿತ್ ರಂಗಪ್ಪ ಅವರಿಗೆ ‘ಅವಾರ್ಡ್ ಫಾರ್ ರಿಸರ್ಚ್ ಪಬ್ಲಿಕೇಷನ್(ARP)’ ಅನ್ನು ನೀಡಿ ಗೌರವಿಸಲಾಗಿದೆ.
ಈ ಪ್ರಶಸ್ತಿಯನ್ನು ವಿಷನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ, ಕರ್ನಾಟಕ ಸರ್ಕಾರ ವತಿಯಿಂದ ವಿಜ್ಞಾನ...
ಮೈಸೂರು, ಮಂಗಳೂರು ನೇರ ವಿಮಾನ ಯಾನ : ಅಂಚೆ ಇಲಾಖೆ “Flight Carried Special Cover” ರವಾನೆ ಯಶಸ್ವಿ
ಮೈಸೂರು,ಡಿಸೆಂಬರ್,12,2020(www.justkannada.in) : ಮೈಸೂರು ಮತ್ತು ಮಂಗಳೂರು ನಡುವೆ ನೇರ ವಿಮಾನ ಯಾನ ಸೇವೆಯು ಡಿ.11ರಂದು ಆರಂಭಗೊಂಡಿದ್ದು, ಈ ಸಂದರ್ಭ ಅಂಚೆ ಇಲಾಖೆಯಿಂದ "Flight Carried Special Cover" ಅನ್ನು ಮೈಸೂರು ಮತ್ತು ಮಂಗಳೂರು...
ಪ್ರತಿಷ್ಟಿತ ವಿವಿಗಳಲ್ಲಿ ಕಾರ್ಯ ನಿರ್ವಹಿಸಿರುವ ಇವರ ವಾಸ ಈಗ ಪುಟ್ ಪಾತ್ ನಲ್ಲಿ : ಇವರು ಮಾಡುವ ಕಾರ್ಯ...
ನವದೆಹಲಿ,ಡಿಸೆಂಬರ್,12,2020(www.justkannada.in): ಇವರ ಹೆಸರು ಗ್ಯಾನೇಂದ್ರ ಸಿಂಗ್. ಪ್ರತಿಷ್ಟಿತ ವಿಶ್ವ ವಿದ್ಯಾನಿಲಯಗಳಲ್ಲಿ ಕಾರ್ಯನಿರ್ವಹಿಸಿರುವ ಇವರು ಈಗ ವಾಸಿಸುವುದು ಪುಟ್ ಬಾತ್ ನಲ್ಲಿ. ಪುಟ್ ಪಾತ್ ನಲ್ಲಿ ವಾಸಿಸುತ್ತಿದ್ದರೂ ಇವರು ಮಾಡುವ ಕೆಲಸ ಮಾತ್ರ...
ಪೊಲೀಸ್ ಭದ್ರತೆಯಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕೆ ಸಿದ್ಧತೆ
ಬೆಂಗಳೂರು,ಡಿಸೆಂಬರ್,12,2020(www.justkannada.in) : ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ. ಹಾಗಾಗಿ, ನಗರದಲ್ಲಿ BMTC ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.ಈ ನಡುವೆ, ಪೊಲೀಸ್ ಭದ್ರತೆಯಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ...
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹೆಸರನ್ನು ಮರು ನಾಮಕರಣ ಮಾಡಿ: ಸಿಎಂಗೆ ಡಾ.ವಿರೇಂದ್ರ ಹೆಗ್ಡೆ ಅವರಿಂದ ಪತ್ರ…
ಬೆಂಗಳೂರು,ಡಿಸೆಂಬರ್,12,2020(www.justkannada.in): ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹೆಸರನ್ನು ವ್ಯಸನಮುಕ್ತ ಜಾಗೃತಿ ಮತ್ತು ಸಲಹಾ ಮಂಡಳಿ ಎಂದು ಬದಲಾಯಿಸುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಡೆ ಅವರು ಮನವಿ ಮಾಡಿದ್ದಾರೆ.
ಈ...
ಕಾಂಗ್ರೆಸ್ ನವರು CAA ಜಾರಿ ಕುರಿತು ಸುಳ್ಳು ಹಬ್ಬಿಸಿದರು : ಶಾಸಕ ಎಸ್.ಎ.ರಾಮದಾಸ್ ಟ್ವೀಟ್
ಮೈಸೂರು,ಡಿಸೆಂಬರ್,12,2020(www.justkannada.in) : ಕಾಂಗ್ರೆಸ್ ನವರು CAA ಜಾರಿಗೆ ತಂದಾಗ ದೇಶದ ಪೌರತ್ವವನ್ನು ಕಸಿದುಕೊಳ್ಳುತ್ತಾರೆ ಎಂದು ಸುಳ್ಳು ಹಬ್ಬಿಸಿದ್ದರು. ಇಂದಿಗೆ CAA ಜಾರಿಗೆ ಬಂದು 1 ವರ್ಷ ಓರ್ವ ಭಾರತೀಯ ಪ್ರಜೆಯೂ ಪೌರತ್ವ ಕಳೆದುಕೊಂಡಿಲ್ಲ...
ಮೈಸೂರಿನಲ್ಲಿ ಬಸ್ ಗಳ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ…
ಮೈಸೂರು.ಡಿಸೆಂಬರ್,12,2020(www.justkannada.in): ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದು ಸಹ ಮುಂದುವರೆದಿದೆ. ಈ ಮಧ್ಯೆ ಮೈಸೂರಿನಲ್ಲಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿದೆ.
ಮೈಸೂರು ನಗರದ...
ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗೆ ತೈವಾನ್ ಕಂಪನಿಗಳ ಒಲವು
ಬೆಂಗಳೂರು, ಡಿಸೆಂಬರ್ 11: ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ತೈವಾನ್ ಕಂಪನಿಗಳು ಒಲವು ತೋರಿಸಿವೆ. ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ತೈಪೈ ಆರ್ಥಿಕ...



