ನಮಗೆ ಯಾವುದೇ ರೀತಿ ಪ್ರತಿಷ್ಠೆಯಿಲ್ಲ : ಸಚಿವ ಲಕ್ಷ್ಮಣ ಸವದಿ
ಬೆಂಗಳೂರು,ಡಿಸೆಂಬರ್,14,2020(www.justkannada.in) : ನಮಗೆ ಯಾವುದೇ ರೀತಿ ಪ್ರತಿಷ್ಠೆಯಿಲ್ಲ. ಸಾರ್ವಜನಿಕರೆ ಯಾವುದೇ ರೀತಿಯ ತೊಂದರೆ ಆಗಬಾರದು. ಬೇಡಿಕೆ ಈಡೇರಿಸಿರುವುದರ ಕುರಿತು ಆದೇಶ ಪ್ರತಿ ನೀಡುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಿನ್ನೆಯೇ ಬೇಡಿಕೆ...
ಮೈಸೂರು ಜಿಲ್ಲೆ: ಸಂಚಾರ ಆರಂಭಿಸಿದ್ದ ಬಸ್ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು…
ಮೈಸೂರು,ಡಿಸೆಂಬರ್,14,2020(www.justkannada.in): ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಯುತ್ತಿದ್ದು, ಈ ಮಧ್ಯೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಸೀಗೂರು ಬಳಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ...
ಯಾರದೋ ಸ್ವಪ್ರತಿಷ್ಠೆಗೆ ಮುಷ್ಕರ : ಸಚಿವ ಆರ್.ಅಶೋಕ್ ಕಿಡಿ….
ಬೆಂಗಳೂರು,ಡಿಸೆಂಬರ್,14,2020(www.justkannada.in) : ಯಾರದೋ ಸ್ವಪ್ರತಿಷ್ಠೆಗೆ ಮುಷ್ಕರ ಮಾಡಲಾಗುತ್ತಿದ್ದು, ಮುಷ್ಕರ ಮುಂದುವರಿಸುತ್ತೇವೆ ಎನ್ನುವುದು ಸರಿಯಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.ರಾಜ್ಯದ ಜನ ಈ ನಾಟಕ ನೋಡುತ್ತಿದ್ದಾರೆ. ಎಸ್ಸಿ, ಎಸ್ಟಿ ನೌಕರರ ಸಂಘವು ಮುಷ್ಕರ...
ಡಿಸಿ ರೋಹಿಣಿ ಸಿಂಧೂರಿ ಪರ ಬ್ಯಾಟ್ ಬೀಸಿದ್ದ ಸಂಸದ ಪ್ರತಾಪ್ ಸಿಂಹಗೆ ಎಂಎಲ್ ಸಿ ರಘು ಆಚಾರ್ ಬಹಿರಂಗ...
ಮೈಸೂರು,ಡಿಸೆಂಬರ್,14,2020(www.justkannada.in): ಇತ್ತೀಚೆಗಷ್ಟೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ವಿಧಾನಪರಿಷತ್ ಸದಸ್ಯ ರಘು ಆಚಾರ್ ಇದೀಗ ಸಂಸದ ಪ್ರತಾಪ್ ಸಿಂಹ ವಿರುದ್ದವೂ ಗುಡುಗಿದ್ದಾರೆ.
ಮೋದಿ ಅಲೆಯಿಂದ ನೀವು ಗೆದ್ದಿರುವುದು ಸ್ವತಂತ್ರವಾಗಿ...
ಅಡ್ಡಗೋಡೆಯ ಮೇಲೆ ದೀಪ ಇಡುವ ಕಾರ್ಯ ಬೇಡ : ಕೆಎಸ್ ಆರ್ ಟಿಸಿ ರಾಜ್ಯಾಧ್ಯಕ್ಷ ಚಂದ್ರು
ಬೆಂಗಳೂರು,ಡಿಸೆಂಬರ್,14,2020(www.justkannada.in) : ಸರ್ಕಾರವು 9 ಬೇಡಿಕೆ ಈಡೇರಿಕೆ ಸಂಬಂಧಿಸಿದಂತೆ ಲಿಖಿತ ಆದೇಶ ಪ್ರತಿ ನೀಡುವವರೆಗೂ ಮುಷ್ಕರವನ್ನು ಹಿಂಪಡೆಯುವುದಿಲ್ಲ. ಅಡ್ಡಗೋಡೆಯ ಮೇಲೆ ದೀಪ ಇಡುವ ಕಾರ್ಯವಾಗಬಾರದು ಎಂದು ಕೆಎಸ್ ಆರ್ ಟಿಸಿ ರಾಜ್ಯಾಧ್ಯಕ್ಷ ಚಂದ್ರು...
ರತನ್ ಟಾಟಾ ಬಯೋಪಿಕ್’ಗೆ ಫೇಕ್ ನ್ಯೂಸ್’ಗೆ ಸ್ಪಷ್ಟನೆ ಕೊಟ್ಟ ನಟ ಮಾಧವನ್
ಬೆಂಗಳೂರು,ಡಿಸೆಂಬರ್,14,2020(www.justkannada.in): ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ ಬಯೋಪಿಕ್'ಗೆ ಸಿದ್ಧತೆ ನಡೆಯುತ್ತಿರುವ ಸುದ್ದಿ ಬಾಲಿವುಡ್ ನಿಂದ ಬಂದಿದೆ.
ಆದರೆ ರತನ್ ಟಾಟಾ ಬಯೋಪಿಕ್ ಗೆ ಯಾರು ನಿರ್ದೇಶನ ಮಾಡಲಿದ್ದಾರೆ ಎಂಬ ವಿಷಯ ಬಹಿರಂಗಗೊಂಡಿಲ್ಲ.
ಆದರೆ ವಿಶೇಷ...
ಯಾವುದೇ ಕಾರಣಕ್ಕೂ ಮುಷ್ಕರ ವಾಪಸ್ಸು ಪಡೆಯಲ್ಲ : ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು,ಡಿಸೆಂಬರ್,14,2020(www.justkannada.in) : ಯಾವುದೇ ಕಾರಣಕ್ಕೂ ಮುಷ್ಕರ ವಾಪಸ್ಸು ಪಡೆಯಲ್ಲ. ರಾಜ್ಯಾದ್ಯಂತ ಮುಷ್ಕರ ಮುಂದುವರಿಯುತ್ತದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಮುಷ್ಕರ ಮುಂದುವರಿಕೆ ಬಗ್ಗೆ ಸ್ಪಷ್ಟ ಪಡಿಸುವಂತೆ ಒತ್ತಾಯ. ಸರ್ಕಾರಕ್ಕೆ 10 ಬೇಡಿಕೆಗಳನ್ನು...
ಶ್ರೀಮುರಳಿ ‘ಮದಗಜ’ ಟೀಸರ್ ಲಾಂಚ್ ಮಾಡಲಿದ್ದಾರೆ ಪ್ರಶಾಂತ್ ನೀಲ್
ಬೆಂಗಳೂರು,ಡಿಸೆಂಬರ್,14,2020(www.justkannada.in): ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಟೀಸರ್ ಬಿಡುಗಡೆಗೆ ಸಿದ್ಧವಾಗಿದೆ.
ಟೀಸರ್ ಅನ್ನು ಕೆಜೆಎಫ್ ಖ್ಯಾತಿಯ ಪ್ರಶಾಂತ್ ನೀಲ್ ಲಾಂಚ್ ಮಾಡಲಿದ್ದಾರೆ. ಅಂದಹಾಗೆ 'ಉಗ್ರಂ' ಸಿನಿಮಾ ಮೂಲಕ ಶ್ರೀಮುರಳಿಗೆ ಬ್ರೇಕ್ ತಂದು ಕೊಟ್ಟಿದ್ದ ಪ್ರಶಾಂತ್.
ಕೆಜಿಎಫ್...
ಫೈಟರ್’ ದೇವರಕೊಂಡಗೆ ಬಾಲಿವುಡ್ ಅನನ್ಯ ಪಾಂಡೆ ನಾಯಕಿ !
ಬೆಂಗಳೂರು,ಡಿಸೆಂಬರ್,14,2020(www.justkannada.in): ಪುರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ನಟನೆಯ ಫೈಟರ್ ಚಿತ್ರಕ್ಕೆ ಅನನ್ಯ ಪಾಂಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇನ್ನು ಚಿತ್ರದ ಕಥೆ ಮಾಫಿಯಾ ಹಿನ್ನಲೆಯಲ್ಲಿರುವ ಕಾರಣ ಚಿತ್ರ ಪ್ರಮುಖ ಪಾತ್ರಕ್ಕಾಗಿ ಆಕ್ಷನ್ ಕಿಂಗ್ ಅರ್ಜುನ್ ಅವರನ್ನು...
ಡಬಲ್ ‘ವಿಜಯ್’ ‘ಮಾಸ್ಟರ್’ ಬ್ಲಾಸ್ಟರ್ !
ಬೆಂಗಳೂರು,ಡಿಸೆಂಬರ್,14,2020(www.justkannada.in): ದಳಪತಿ ವಿಜಯ್ ಮತ್ತು ವಿಜಯ ಸೇತುಪತಿ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ.
ಲೋಕೇಶ್ ಕನಗರಾಜ್ ನಿರ್ದೇಶನದ ಮಾಸ್ಟರ್ ಚಿತ್ರದಲ್ಲಿ ಈ ಇಬ್ಬರು ಸ್ಟಾರ್ ನಟರು ಒಟ್ಟಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರವು ಮುಂದಿನ ವರ್ಷ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ....



