Home Blog Page 3541

“ಫಿಟ್ ಇಂಡಿಯಾ ಸೈಕ್ಲಥಾನ್” ಜಾಗೃತಿ ಅಭಿಯಾನಕ್ಕೆ ಚಾಲನೆ…!

0
ಬೆಂಗಳೂರು,ಡಿಸೆಂಬರ್,20,2020(www.justkannada.in) : ಫಿಟ್ ಇಂಡಿಯಾ ಅಭಿಯಾ‌ನದ ಅಂಗವಾಗಿ ಇಂದು ಪಾಲಿಕೆ ಹಾಗೂ ಬೆಂಗಳೂರು ಸ್ಮಾರ್ಟ್ ಸಿಟಿ  ಸಹಯೋಗದೊಂದಿಗೆ ಆಯೋಜಿಸಿದ್ದ "ಫಿಟ್ ಇಂಡಿಯಾ ಸೈಕ್ಲಥಾನ್"ಗೆ  ಮಾನ್ಯ ಆಡಳಿತಗಾರರು ಹಾಗೂ ಮಾನ್ಯ ಆಯುಕ್ತರವರಿಂದ ಜಾಗೃತಿ ಅಭಿಯಾನ...

ಓದು ಬೇಡ ಮದ್ವೆಯಾಗು ಎಂದ ಪೋಷಕರು: ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ

0
ಮೈಸೂರು, ಡಿಸೆಂಬರ್ 20, 2020 (www.justkannada.in): ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯ ರಕ್ಷಣೆಯನ್ನು ರಕ್ಷಿಸಲಾಗಿದೆ. ಪಟ್ಟಣದ ಗುಂಜನರಸಿಂಹ ಸ್ವಾಮಿ ದೇವಸ್ಥಾನದ ಕಪಿಲಾ ನದಿಯ ಬಳಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ. ಈಕೆ ಚಾಮರಾಜನಗರದ ಮೂಲದ 15 ವರ್ಷದ...

ಎಲ್ಲಾ ಆಸ್ತಿಗಳ ತೆರಿಗೆ ಆನ್‌ಲೈನ್ ತಂತ್ರಾಂಶದ ಮೂಲಕ ಪಾವತಿ : ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ

0
ಮೈಸೂರು,ಡಿಸೆಂಬರ್,20,2020(www.justkannada.in) :ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಆಸ್ತಿಗಳ ತೆರಿಗೆಯನ್ನು 2020-21ನೇ ಸಾಲಿನಿಂದ ಆನ್‌ಲೈನ್ ತಂತ್ರಾಂಶದ ಮೂಲಕ ಪಾವತಿಸಿಕೊಳ್ಳಲಾಗುತ್ತಿದೆ ಎಂದು ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ...

ಖಾಸಗಿ ಕಾಲೇಜಿನ ಪ್ರಾಂಶುಪಾಲನೀಗ ಗ್ರಾಪಂ ಅಭ್ಯರ್ಥಿ…!

0
ಮೈಸೂರು,ಡಿಸೆಂಬರ್,20,2020(www.justkannada.in) : ರಂಗೇರಿದ ಗ್ರಾಮಪಂಚಾಯತಿ ಚುನಾವಣೆ. ಖಾಸಗೀ ಕಾಲೇಜಿನ ಪ್ರಾಂಶುಪಾಲನೀಗ ಗ್ರಾಮಪಂಚಾಯತಿ ಅಭ್ಯರ್ಥಿಯಾಗಿದ್ದಾರೆ.ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾ.ಪಂ.ವ್ಯಾಪ್ತಿಯ ಕೆಬ್ಬೇಪುರ ಕ್ಷೇತ್ರದಲ್ಲಿ ಮೈಸೂರಿನ ಭೋದಿಸತ್ವ ಪಿಯು‌ ಕಾಲೇಜಿನ ಪ್ರಾಂಶುಪಾಲ ಎಸ್.ನಂಜುಂಡಸ್ವಾಮಿ ಸ್ಪರ್ಧಿಸಿದ್ದಾರೆ. ಕೆಬ್ಬೆಪುರ ಗ್ರಾಮದಲ್ಲಿ ನಾಲ್ವರು...

ಸಿದ್ದಲಿಂಗಪುರ  ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿಪೂಜೆ : ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ

0
ಮೈಸೂರು,ಡಿಸೆಂಬರ್,20,2020(www.justkannada.in) : ಸಿದ್ದಲಿಂಗಪುರ  ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕೊರೊನಾ ಹಿನ್ನೆಲೆ ಸರಳವಾಗಿ ಷಷ್ಠಿ ಪೂಜೆ. ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ. ಪ್ರತಿವರ್ಷ ವೈಭವದಿಂದ ನಡೆಯುತ್ತಿದ್ದ ಸುಬ್ರಮಣ್ಯ ಷಷ್ಠಿ ಪೂಜೆಗೆ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ...

ಡಿ.22ರಂದು ಖಾಯಂ, ದಿನಗೂಲಿ, ಗುತ್ತಿಗೆ ಕಾರ್ಮಿಕರಿಗೆ ವೇತನ ಸಹಿತ ರಜೆ : ಸರ್ಕಾರ ಆದೇಶ

0
ಬೆಂಗಳೂರು,ಡಿಸೆಂಬರ್,20,2020(www.justkannada.in) : ಗ್ರಾಪಂ ಚುನಾವಣೆಯು ಎರಡು ಹಂತಗಳಲ್ಲಿ ಡಿ.22 ಮತ್ತು 27 ರಂದು ಚುನಾವಣೆ ನಡೆಯಲಿದ್ದು, ಮತದಾನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಖಾಯಂ, ದಿನಗೂಲಿ, ಗುತ್ತಿಗೆ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕೆಂದು ಸರ್ಕಾರವು...

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೈಗೊಳ್ಳಲಾದ ಕ್ರಮಗಳನ್ನ ಅನುಸರಿಸುವ ಹೊಣೆ ಶಿಕ್ಷಕರು ಮತ್ತು ಪಾಲಕರದ್ಧು-ಸಚಿವ ಎಸ್.ಟಿ ಸೋಮಶೇಖರ್

0
ಮೈಸೂರು,ಡಿಸೆಂಬರ್, 19,2020(www.justkannada.in): ಜನವರಿ 1 ರಿಂದ ಶಾಲೆ ಆರಂಭಕ್ಕೆ ಸರ್ಕಾರ ನಿರ್ಧರಿಸಿದ್ದು ಈ ಹಿನ್ನೆಲೆಯಲ್ಲಿ  ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಕೈಗೊಳ್ಳಲಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಹೊಣೆ ಸರ್ಕಾರದ ಜೊತೆಗೆ ಶಿಕ್ಷಕರು, ಪಾಲಕರದ್ದೂ...

ಅಮೃತ ಸಿಂಚನ – 3: ಆಧ್ಯಾತ್ಮ ಸಾಧನೆಗೆ ಮುಪ್ಪೊಂದೇ ವರವಲ್ಲ!

0
ಮೈಸೂರು,ಡಿಸೆಂಬರ್,19,2020(www.justkannada.in) ಆಧ್ಯಾತ್ಮಸಾಧನೆಗೆ ವೃದ್ಧಾಪ್ಯ ಒಂದು ವರ ಹೌದಾದರೂ ಆ ವರವನ್ನು ಬಳಸಿಕೊಳ್ಳದಿದ್ದರೆ ಉಪಯೋಗವಿಲ್ಲ. ಹೀಗೆಂದ ಮಾತ್ರಕ್ಕೆ ಆಧ್ಯಾತ್ಮ ಸಾಧನೆಗಾಗಿ ಮುಪ್ಪು ಬರುವವರೆಗೂ ಕಾಯಬೇಕು ಎಂದು ತಿಳಿಯಬಾರದು! "ಮುಪ್ಪು ಬಂದಮೇಲೆ ಆಧ್ಯಾತ್ಮ ಸಾಧನೆ ಮಾಡಿದರಾಯಿತು" ಅಂತ ಸುಮ್ಮನಿದ್ದಿದ್ದರೆ...

10 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ : ಸಾಗಾಟಕ್ಕೆ ಬಳಸಿದ 18 ವಾಹನಗಳ ಜಪ್ತಿ ಮಾಡಿದ...

0
ಮೈಸೂರು,ಡಿಸೆಂಬರ್,19,2020(www.justkannada.in): ಮೈಸೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಚಟುವಟಿಕೆ ಕಂಡುಬಂದ ಹಿನ್ನೆಲೆ ಅಬಕಾರಿ ಪೊಲೀಸರು ದಾಳಿ ನಡೆಸಿ ಸುಮಾರು 10 ಲಕ್ಷ ರೂ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡು ಮದ್ಯ ಸಾಗಾಟಕ್ಕೆ ಬಳಸಿದ್ದ...