ಮತಗಟ್ಟೆ ಸಂಖ್ಯೆ ಅದಲು ಬದಲು, ಆರಂಭವಾಗದ ಮತದಾನ…!
ದಾವಣಗೆರೆ,ಡಿಸೆಂಬರ್,22,2020(www.justkannada.in) : ತಾಲ್ಲೂಕಿನ ಆನಗೋಡು ಹೋಬಳಿಯ ಹೆಬ್ಬಾಳು ಗ್ರಾಮ ಪಂಚಾಯಿತಿಯಲ್ಲಿ ಮತಗಟ್ಟೆ ಸಂಖ್ಯೆ ಅದಲು ಬದಲಾಗಿ ಗೊಂದಲ ಉಂಟಾಗಿದೆ. ಮತದಾನವೇ ಆರಂಭಗೊಂಡಿಲ್ಲ.ಹೆಬ್ಬಾಳು ಬಡಾವಣೆ ಮತ್ತು ಹೆಬ್ಬಾಳು ವಾರ್ಡ್ ಗಳು ಅದಲು-ಬದಲು ಆಗಿರುವುದೇ ಗೊಂದಲಕ್ಕೆ...
ಗ್ರಾಪಂ ಚುನಾವಣೆ ಸ್ಪಂದಿಸುವ ಅಭ್ಯರ್ಥಿಗಳಿಗೆ ಜನ ಮತ ಹಾಕುತ್ತಾರೆ : ಶಾಸಕ ಡಾ.ಜಿ.ಪರಮೇಶ್ವರ
ತುಮಕೂರು,ಡಿಸೆಂಬರ್,22,2020(www.justkannada.in) : ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಮಗೆ ಸ್ಪಂದಿಸುವ ಅಭ್ಯರ್ಥಿಗಳು ಮತ್ತು ಸ್ಥಳೀಯ ವಿಚಾರಗಳನ್ನು ಪ್ರಮುಖವಾಗಿ ಗಮನಿಸಿ ಮತ ಹಾಕುವರು ಎಂದು ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.
ನಗರ ಹೊರವಲಯದ ಸಿದ್ದಾರ್ಥ ನಗರದ ಮತಗಟ್ಟೆಯಲ್ಲಿ ಮತದಾನ ಮಾಡಿದ...
ಹೊಸ ವರ್ಷ ಆಚರಣೆ ಮಾಡಲು ಬಿಡಲ್ಲ. ಸಧ್ಯಕ್ಕೆ ನೈಟ್ ಕರ್ಪ್ಯೂ ಅಗತ್ಯವಿಲ್ಲ : ಸಿಎಂ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು,ಡಿಸೆಂಬರ್,22,2020(www.justkannada.in) : ಕೊರೊನಾ ರೂಪಾಂತರ ಜನರನ್ನು ಆತಂಕಕ್ಕೀಡು ಮಾಡಿದೆ. ಹೀಗಾಗಿ, ಹೊಸ ವರ್ಷ ಆಚರಣೆ ಮಾಡಲು ಬಿಡಲ್ಲ. ಸಧ್ಯಕ್ಕೆ ರಾಜ್ಯಕ್ಕೆ ನೈಟ್ ಕರ್ಪ್ಯೂ ಅಗತ್ಯವಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಕೊರೊನಾ ತಡೆಗೆ ಎಷ್ಟು...
ಭಾರತಕ್ಕೆ ಕಾಲಿಟ್ಟ ರೂಪಾಂತರ ಗೊಂಡ ಕೊರೋನಾ ಸೋಂಕು, ಬ್ರಿಟನ್ ನಿಂದ ಬಂದ ಐವರಿಗೆ ಸೋಂಕು ದೃಢ…!
ಬೆಂಗಳೂರು,ಡಿಸೆಂಬರ್,22,2020(www.justkannada.in) : ಬ್ರಿಟನ್ ನಿಂದ ಆಗಮಿಸಿದ್ದ ಐವರಿಗೆ ಹೊಸ ರೂಪಾಂತರ ಗೊಂಡಿರುವ ಕೊರೋನಾ ಸೋಂಕು ದೃಢ ಪಟ್ಟಿದೆ.
ಇಂಗ್ಲೆಂಡ್ ನಿಂದ ಬಂದಿದ್ದ ವ್ಯಕ್ತಿಗೆ ಪಾಸಿಟಿವ್ ಬಂದಿದೆ. ಲಂಡನ್ ನಿಂದ ದೆಹಲಿಗೆ ಆಗಮಿಸಿದ್ದ 266 ಮಂದಿ...
ಬ್ರಿಟನ್, ಭಾರತ ನಡುವಿನ ವಿಮಾನಯಾನ ಬಂದ್….!
ಬೆಂಗಳೂರು,ಡಿಸೆಂಬರ್,22,2020(www.justkannada) : ಕೊರೊನಾ ಭೀಕರ ತಳಿ ಬ್ರಿಟನ್ ನಲ್ಲಿ 70% ನಷ್ಟು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತು ಭಾರತದ ನಡುವಿನ ವಿಮಾನಯಾನವನ್ನು ಬಂದ್ ಮಾಡಲಾಗಿದೆ.
ದಕ್ಷಿಣ ಆಫ್ರಿಕಾದಲ್ಲೂ ಕೊರೊನಾ ಭೀಕರ ರೂಪ ತಾಳಿದೆ....
ಸದೃಢ, ಸಶಕ್ತ ರಾಷ್ಟ್ರ ನಿರ್ಮಾಣದಲ್ಲಿ ಗ್ರಾಪಂ ಪಾತ್ರ ಪ್ರಮುಖ : ಸಿಎಂ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು,ಡಿಸೆಂಬರ್,22,2020(www.justkannada.in) : ಸದೃಢ, ಸಶಕ್ತ ರಾಷ್ಟ್ರ ನಿರ್ಮಾಣದಲ್ಲಿ ಗ್ರಾಮ ಪಂಚಾಯ್ತಿಗಳ ಪಾತ್ರ ಪ್ರಮುಖವಾಗಿದ್ದು, ಈ ಗ್ರಾಮಪಂಚಾಯ್ತಿ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಆಶೀರ್ವದಿಸಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಗ್ರಾಪಂ ಚುನಾವಣೆ ಹಿನ್ನೆಲೆ...
ಬೇಡಿಕೆಗಳ ಈಡೇರಿಕೆ ಭರವಸೆ, ಆನ್ ಲೈನ್ ತರಗತಿಗಳ ಆರಂಭ : ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ
ಬೆಂಗಳೂರು,ಡಿಸೆಂಬರ್,22,2020(www.justkannada.in) : ಹದಿಮೂರು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ರುಪ್ಸಾ ಅಡಿಯಲ್ಲಿ ಬರುವ ಶಾಲೆಗಳ ಆನ್ ಲೈನ್ ತರಗತಿಗಳ ಆರಂಭಿಸುವುದಾಗಿ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದ್ದಾರೆ.
ಸುಮಾರು 15 ಬೇಡಿಕೆಗಳ...
‘ಗಾಂಧಿಗೆ ಒಂದು ಪತ್ರ’ ರಾಜ್ಯ ಮಟ್ಟದ ಲೇಖನ ಸ್ಪರ್ಧೆ…!
ಬೆಂಗಳೂರು,ಡಿಸೆಂಬರ್,22,2020(www.justkannada.in) : ಸರ್ವೋದಯ ದಿನದ ಪ್ರಯುಕ್ತ ಕರ್ನಾಟಕ ಸರ್ವೋದಯ ಮಂಡಲವು ಮುಂಬರುವ 2021 ಜನವರಿ 30ರ ಸಂದರ್ಭ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ.
'ಸರ್ವೋದಯ ಸಮಾಜ ಸೃಷ್ಟಿಯ ಸಾಧ್ಯತೆಗಳು -ಒಂದು ವಿಶ್ಲೇಷಣೆ' ಲೇಖನದ...
ಮೈಸೂರು ಜಿಲ್ಲೆಯ ಐದು ತಾಲೂಕುಗಳಲ್ಲಿ ಮತದಾನ ಆರಂಭ…!
ಮೈಸೂರು,ಡಿಸೆಂಬರ್,22,2020(www.justkannada.in) : ಗ್ರಾಪಂ ಚುನಾವಣೆ ಮೈಸೂರು ಜಿಲ್ಲೆಯ ಐದು ತಾಲೂಕುಗಳಲ್ಲಿ ಮತದಾನ ಆರಂಭವಾಗಿದೆ.
ಮೊದಲನೇ ಹಂತದಲ್ಲಿ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಎಚ್.ಡಿ. ಕೋಟೆ ಮತ್ತು ಸರಗೂರು ತಾಲ್ಲೂಕುಗಳ ಒಟ್ಟು 148 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ...
ಜಿಲ್ಲಾ ಸರಕಾರಿ ನೌಕರರ ಸಂಘ, ಅವಿರೋಧ ಆಯ್ಕೆ.
ಮೈಸೂರು, ಡಿ.21,2020 (www.justkannada.in) ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕಕ್ಕೆ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಮತ್ತು ಜಿಲ್ಲಾ ಉಪಾಧ್ಯಕ್ಷ ಮಾಲಂಗಿ ಸುರೇಶ್ ಅವರ...



