ಭಾರತಕ್ಕೆ ಕಾಲಿಟ್ಟ ರೂಪಾಂತರ ಗೊಂಡ ಕೊರೋನಾ ಸೋಂಕು, ಬ್ರಿಟನ್ ನಿಂದ ಬಂದ ಐವರಿಗೆ ಸೋಂಕು ದೃಢ…!

ಬೆಂಗಳೂರು,ಡಿಸೆಂಬರ್,22,2020(www.justkannada.in) :  ಬ್ರಿಟನ್ ನಿಂದ ಆಗಮಿಸಿದ್ದ ಐವರಿಗೆ ಹೊಸ ರೂಪಾಂತರ ಗೊಂಡಿರುವ ಕೊರೋನಾ ಸೋಂಕು ದೃಢ ಪಟ್ಟಿದೆ.

 India,Transformation,Coronavirus,infection,Hailing,Britain,5people,infected ...

ಇಂಗ್ಲೆಂಡ್ ನಿಂದ ಬಂದಿದ್ದ ವ್ಯಕ್ತಿಗೆ ಪಾಸಿಟಿವ್  ಬಂದಿದೆ. ಲಂಡನ್ ನಿಂದ ದೆಹಲಿಗೆ ಆಗಮಿಸಿದ್ದ 266 ಮಂದಿ ಪೈಕಿ 6 ಮಂದಿಗೆ ಸೋಂಕು ದೃಢಪಟ್ಟಿದೆ.  ದೆಹಲಿ ಮೂಲಕ ಚೆನ್ನೈ ಏರ್ ಪೋರ್ಟ್ ಗೆ ಆಗಮಿಸಿದ್ದ ಸೋಂಕಿತರು ಎಂದು ತಿಳಿದು ಬಂದಿದೆ.

key words : India-Transformation-Coronavirus-infection-Hailing-Britain-5people-infected …