CM BSY wishes the people of State a Happy New Year
Bengaluru, Jan. 01, 2020 (www.justkannada.in): Chief Minister B.S. Yedyurappa has tweeted wishing the people of the state a very happy new year. I wish...
ದೂರ ಶಿಕ್ಷಣ : ರಾಜ್ಯಕ್ಕೀಗ ಕೆಎಸ್ಒಯುನೇ ಅಧಿಪತಿ ; ಐಟಿ, ಕಂಪ್ಯೂಟರ್ ಸೈನ್ಸ್ ಕಲಿಕೆಗೂ ಯುಜಿಸಿ ಗ್ರೀನ್ ಸಿಗ್ನಲ್
ಮೈಸೂರು, ಜ.01,2020 : (www.justkannada.in news) : ಮುಕ್ತ ಹಾಗೂ ದೂರ ಶಿಕ್ಷಣ ಕಾರ್ಯಕ್ರಮ ನಡೆಸುವ ರಾಜ್ಯದ ಏಕಮಾತ್ರ ವಿಶ್ವವಿದ್ಯಾಲಯ ಕೆಎಸ್ಓಯು. ಇದಕ್ಕೆ ಕಾರಣಕರ್ತರಾದ ಸರಕಾರದ ಎಲ್ಲಾ ಮುಖ್ಯಸ್ಥರಿಗೂ ಧನ್ಯವಾದಗಳು ಎಂದು ಕರ್ನಾಟಕ...
ರಾಜ್ಯದ 5 ಜಿಲ್ಲೆಗಳಲ್ಲಿ ನಾಳೆಯಿಂದ ಕೋವಿಡ್ ವ್ಯಾಕ್ಸಿನ್ ಡ್ರೈ ರನ್- ಸಚಿವ ಡಾ.ಕೆ. ಸುಧಾಕರ್
ಬೆಂಗಳೂರು,ಜನವರಿ,1,2021(www.justkannada.in): ನಾಳೆಯಿಂದ ರಾಜ್ಯದ ಐದು ಜಿಲ್ಲೆಗಳಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ನಡೆಯಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಇಂದು ಮಾಹಿತಿ ನೀಡಿದ ಸಚಿವ ಸುಧಾಕರ್,...
ದಕ್ಷಿಣ ವಲಯ ನೂತನ ಐಜಿಪಿ ಪ್ರವೀಣ್ ಪವಾರ್ ಮಧುಕರ್ ಅಧಿಕಾರ ಸ್ವೀಕಾರ…!
ಮೈಸೂರು,ಜನವರಿ,01,2020(www.justkannada.in) : ದಕ್ಷಿಣ ವಲಯ ನೂತನ ಐಜಿಪಿ ಯಾಗಿ ಅಧಿಕಾರ ಸ್ವೀಕರಿಸಿದ ಪ್ರವೀಣ್ ಪವಾರ್ ಮಧುಕರ್ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಹೂಗುಚ್ಛ ನೀಡಿ ಸ್ವಾಗತಿಸಿದರು.
ಮೈಸೂರಿನ ದಕ್ಷಿಣ ವಲಯ ಐಜಿಪಿ ಕಚೇರಿಯಲ್ಲಿ...
‘’ಹೊಸ ವರ್ಷ’’ಕ್ಕೆ ಮನೆ ಕದ ತಟ್ಟಿದ ಪೊಲೀಸರು, ಮಾಲೀಕರಿಗೆ ಆಶ್ಚರ್ಯ…!
ಮೈಸೂರು,ಜನವರಿ,01,2020(www.justkannada.in) : ಹೊಸ ವರ್ಷಕ್ಕೆ ಮನೆ ಕದ ತಟ್ಟಿದ ಪೊಲೀಸರು ಕೊಟ್ಟದ್ದು ಏನ್ ಗೊತ್ತಾ..? ಬಾಗಿಲು ತೆರೆದ ಮನೆ ಮಾಲೀಕರಿಗೆ ಆಶ್ಚರ್ಯದ ಜೊತೆಗೆ ಸಂತೋಷವೋ ಸಂತೋಷ..!ಕಳವು ಮಾಲುಗಳನ್ನು ವಾರಸುದಾರರ ಮನೆ ಬಾಗಿಲಿಗೆ ತೆರಳಿ...
‘’ನಿರಾಶ್ರಿತರಿಗೆ ಹೂದಿಕೆ ವಿತರಿಸಿ’’ ಹೊಸ ವರ್ಷಕ್ಕೆ ಸ್ವಾಗತ…!
ಮೈಸೂರು,ಜನವರಿ,01,2020(www.justkannada.in) : ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ರಸ್ತೆ ಬದಿ ನಿರಾಶ್ರಿತರಿಗೆ ಹೂದಿಕೆ ವಿತರಿಸುವ ಮೂಲಕ ಹೊಸ ವರ್ಷವನ್ನು ವಿಶೇಷವಾಗಿ ಸ್ವಾಗತಿಸಿದ್ದಾರೆ.ಗೌರಿಶಂಕರ ನಗರ...
ಎರಡುವರೆ ವರ್ಷ ನಾನೇ ಸಿಎಂ ಎಂಬ ಹೇಳಿಕೆ: ಬಿಎಸ್ ವೈ ಹೇಳಿಕೆ ಬೇರೆ ಅರ್ಥ ಕೊಡುವಂತಿದೆ- ಕೆಪಿಸಿಸಿ ಡಿ.ಕೆ...
ಬೆಂಗಳೂರು,ಜನವರಿ,1,2021(www.justkannada.in): ಎರಡುವರೆ ವರ್ಷ ನಾನೇ ಸಿಎಂ ಎಂಬ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ಬೇರೆ ಅರ್ಥಕೊಡುವಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದರು.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ...
ಆಶ್ರಯ ಯೋಜನೆ ಮನೆಗಳಿಗೆ ಮೂಲ ಸೌಕರ್ಯಗಳ ಕೊರತೆ : ಸಂಸದ ಪ್ರತಾಪ್ ಸಿಂಹ ಪರಿಶೀಲನೆ…!
ಮೈಸೂರು,ಜನವರಿ,01,2020(www.justkannada.in) : ಮನೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಂಸದ ಪ್ರತಾಪ್ ಸಿಂಹ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಆಲಿಸಿದರು.
ಮೈಸೂರು ವಿಮಾನ ನಿಲ್ದಾಣದ ಹಿಂಭಾಗ ಆಶ್ರಯ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ಮನೆಗಳಿಗೆ...
‘’ಥಮ್ಸ್ ಅಪ್’’ ಮಾಡಿ ಸ್ವಾಗತ ಕೋರಿದ ಶಾಸಕ : ವಿದ್ಯಾರ್ಥಿಗಳಿಗೆ ಸಂತಸ…!
ಮಂಡ್ಯ,ಜನವರಿ,01,2021(www.justkannada.in) : ಕೊರೊನಾದ ಮುಂಜಾಗ್ರತಾ ಕ್ರಮಗಳ ಜೊತೆ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳತ್ತ ಮುಖ ಮಾಡಿದ್ದಾರೆ. ಶಾಲಾ-ಕಾಲೇಜುಗಳಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡಿ, ಥಮ್ಸ್ ಅಪ್ ಮಾಡುವ ಮೂಲಕ ಶಾಸಕ ಸಿ.ಎಸ್.ಪುಟ್ಟರಾಜು ತರಗತಿಗೆ ಬರಮಾಡಿಕೊಂಡಿದ್ದಾರೆ.ಕೊರೊನಾದಿಂದ...
ಬ್ರಿಟನ್ ಬಂದ 33 ಮಂದಿಗೆ ಕೊರೋನಾ ಸೋಂಕು…
ಬೆಂಗಳೂರು,ಜನವರಿ,1,2021(www.justkannada.in): ಬ್ರಿಟನ್ ನಿಂದ ಬಂದಿರುವ 33 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇವರ ಸಂಪರ್ಕದಲ್ಲಿದ್ಧ 5 ಮಂದಿಗೆ ಕೊರೋನಾ ತಗುಲಿದ್ದು ಒಟ್ಟು 38 ಮಂದಿಗೆ ಪಾಸಿಟಿವ್ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ...



