Home Blog Page 3490

ಗ್ರಾ.ಪಂ ಚುನಾವಣೆಯಲ್ಲಿ ‘ಕೈ ‘ ಜಯಭೇರಿ: ಜ.13 ರಂದು “ಗ್ರಾಮ ಜನಾಧಿಕಾರ ಸನ್ಮಾನ” ಕಾರ್ಯಕ್ರಮ-ಆರ್. ಧೃವನಾರಾಯಣ್…

0
ಮೈಸೂರು,ಜನವರಿ,5,2021(www.justkannada.in): ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ  ಬಿಜೆಪಿ ಹಾಗೂ ಜೆಡಿಎಸ್ ಗಿಂತ ಹೆಚ್ಚು ಕಾಂಗ್ರೆಸ್ ಬೆಂಬಲಿಗರು  ಆಯ್ಕೆಯಾಗಿದ್ದಾರೆ. ಗ್ರಾ.ಪಂ ಚುನಾವಣೆಯಲ್ಲಿ  ಕಾಂಗ್ರೆಸ್ ಜಯಭೇರಿ ಬಾರಿಸಿದ್ದು ಈ ಹಿನ್ನೆಲೆ ಜನವರಿ 13 ರಂದು ಮಾಜಿ ಸಿಎಂ...

ದೇಶದಲ್ಲಿ ಇಂದು 20 ಮಂದಿಗೆ ಹೊಸ ಕೊರೋನಾ ರೂಪಾಂತರ ದೃಢ…

0
ನವದೆಹಲಿ.ಜನವರಿ,5,2021(www.justkannada.in):  ತೀವ್ರ ಆತಂಕಕ್ಕೀಡು ಮಾಡುತ್ತಿರುವ ಬ್ರಿಟನ್ ಹೊಸ ಕೊರೋನಾ ರೂಪಾಂತರ ಭಾರತದಲ್ಲೂ  ಹರಡುತ್ತಿದೆ. ಈ ಮಧ್ಯೆ ಇಂದು 20 ಮಂದಿಗೆ ಕೊರೋನಾ ಹೊಸ ಪ್ರಭೇಧದ ಸೋಂಕು ಪತ್ತೆಯಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ...

ದುರ್ಗದಲ್ಲಿ ನಾಳೆ ‘ಕಾಯಕ ಜನೋತ್ಸವ’ : ಬಸವ ಮಾಚಿದೇವ ಸ್ವಾಮೀಜಿ

0
  ಚಿತ್ರದುರ್ಗ, ಜ.05, 2020 : (www.justkannada.in news ) ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮೀಜಿ ಅವರ ಮೂರನೇ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ನಾಳೆ ‘ಕಾಯಕ ಜನೋತ್ಸವ’ ಆಯೋಜಿಸಲಾಗಿದೆ. ಮಠದ 12ನೇ ಶಂಕುಸ್ಥಾಪನೆ,...

ಕೊಚ್ಚಿ-ಮಂಗಳೂರು ನೈಸರ್ಗಿಕ ಗ್ಯಾಸ್ ಪೈಪ್ ಲೈನ್ ಲೋಕಾರ್ಪಣೆ….

0
ನವದೆಹಲಿ,ಜನವರಿ,5,2021(www.justkannada.in):  ಪ್ರಧಾನಿ ನರೇಂದ್ರ ಮೋದಿ  ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ಲೈನ್ ಲೋಕಾರ್ಪಣೆಗೊಳಿಸಿದರು. ಕೇರಳದ ಕೊಚ್ಚಿಯಿಂದ ಕರ್ನಾಟಕದ ಮಂಗಳೂರಿಗೆ ನೈಸರ್ಗಿಕ ಅನಿಲ ಪೂರೈಸುವ ಪೈಪ್ಲೈನ್ ಅನ್ನು ಗೈಲ್ ಇಂಡಿಯಾ ನಿರ್ಮಿಸಿದೆ....

ಶಾಲೆಗಳಲ್ಲಿ ಭಯಪಡುವಷ್ಟು ಶಿಕ್ಷಕರಿಗೆ ಕೊರೋನಾ ಬಂದಿಲ್ಲ: ಆತಂಕ ಬೇಡ- ಸಚಿವ ಸುಧಾಕರ್…

0
ಬೆಂಗಳೂರು,ಜನವರಿ,5,2021(www.justkannada.in): ಹಲವು ಶಿಕ್ಷಕರಿಗೆ ಕೊರೋನಾ ಸೋಂಕು ಹಿನ್ನೆಲೆ, ಶಾಲೆಗಳಲ್ಲಿ ಭಯಪಡುವಷ್ಟು ಶಿಕ್ಷಕರಿಗೆ ಕೊರೋನಾ ಬಂದಿಲ್ಲ. ಪೋಷಕರು, ವಿದ್ಯಾರ್ಥಿಗಳಲ್ಲಿ ಆತಂಕ ಬೇಡ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು...

ಅಭ್ಯಾಸದ ವೇಳೆ ಗಾಯ: ಟೆಸ್ಟ್ ಸರಣಿಯಿಂದ ರಾಹುಲ್ ಔಟ್

0
ಮೆಲ್ಬರ್ನ್, ಜನವರಿ 05, 2020 (www.justkannada.in):  ಮೆಲ್ಬರ್ನ್​ ಕ್ರಿಕೆಟ್​​ ಮೈದಾನದಲ್ಲಿ ನಿನ್ನೆ ನಡೆದ ಅಭ್ಯಾಸದ ವೇಳೆ ರಾಹುಲ್ ‍ಗಾಯಗೊಂಡ ಹಿನ್ನೆಲೆಯಲ್ಲಿ ಸರಣಿಯಿಂದ ಹೊರ ಬಂದಿದ್ದಾರೆ. ವೈದ್ಯಕೀಯ ತಂಡದ ಸಲಹೆಯ ಮೇರೆಗೆ ರಾಹುಲ್​ ಸರಣಿಯ ಉಳಿದ 2...

ನಾಳೆ ಆಸ್ಪತ್ರೆಯಿಂದ ಸೌರವ್ ಗಂಗೂಲಿ ಡಿಸ್ಚಾರ್ಚ್

0
ಕೊಲ್ಕತ್ತಾ, ಜನವರಿ 05, 2020 (www.justkannada.in): ಇತ್ತೀಚಿಗೆ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಸಿಸಿಐ ಅಧ್ಯಕ್ಷ, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಗಂಗೂಲಿಗೆ ಆಯಂಜಿಯೋಪ್ಲಾಸ್ಟಿ...

ಏಪ್ರಿಲ್ 23ಕ್ಕೆ ಕೋಟಿಗೊಬ್ಬ-3 ರಿಲೀಸ್ !

0
ಬೆಂಗಳೂರು, ಜನವರಿ 05, 2020 (www.justkannada.in):  ಕಿಚ್ಚ ಸುದೀಪ್  ಅಭಿನಯದ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಬಹಿರಂಗ ಪಡಿಸಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ಏಪ್ರಿಲ್ 23 ಕ್ಕೆ ಕೋಟಿಗೊಬ್ಬ 3 ರಿಲೀಸ್ ಮಾಡುತ್ತಿರುವುದಾಗಿ...

ಇಂತವರಿಂದ ಪಕ್ಷ ಕಟ್ಟಿ ಬೆಳೆಸಲು ಸಾಧ್ಯವಿಲ್ಲ: ಮೈಸೂರಿನಲ್ಲೆ ಪಕ್ಷದಿಂದ ಉಚ್ಚಾಟಿಸುತ್ತೇನೆ- ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ ಹೆಚ್.ಡಿ ಕುಮಾರಸ್ವಾಮಿ…

0
ಮೈಸೂರು,ಜನವರಿ,5,2021(www.justkannada.in):  ಸಮ್ಮಿಶ್ರ ಸರ್ಕಾರದ ಪತನದ ನಂತರ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರು ಜೆಡಿಎಸ್ ಸಭೆ ಸಮಾರಂಭಗಳಿಂದ ದೂರ ಉಳಿದಿದ್ದು, ಈ ಮಧ್ಯೆ  ಕಳೆದ ಎರಡು ದಿನದ ಹಿಂದಷ್ಟೇ ಕಾಲ ಕಾಲಕ್ಕೆ ಜೆಡಿಎಸ್ ಪಕ್ಷ...

ತಮಿಳುನಾಡಿನಲ್ಲಿ ಥಿಯೇಟರ್ ಓಪನ್’ಗೆ ಕೂಡಿ ಬಂತು ಕಾಲ ! ಕರ್ನಾಟಕದಲ್ಲಿ ಯಾವಾಗ?

0
ಬೆಂಗಳೂರು, ಜನವರಿ 05, 2020 (www.justkannada.in): ತಮಿಳುನಾಡಿನಲ್ಲಿ ಚಿತ್ರಮಂದಿರಗಳು ತೆರೆಯುವ ಕಾಲ ಸಮೀಪಿಸಿದೆ. ಹೌದು. ತಮಿಳುನಾಡು ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 100 ವೀಕ್ಷಕರಿಗೆ ಏಕಕಾಲಕ್ಕೆ ಚಿತ್ರ ವೀಕ್ಷಣೆಗೆ ಅವಕಾಶ ಒದಗಿಸಲು ಒಪ್ಪಿಗೆ ನೀಡಿದೆ. ಶೇ. 50 ರಷ್ಟು...