“ಸರಳವಾಗಿ ಸಂಕ್ರಾಂತಿ ಹಬ್ಬ ಆಚರಿಸಿ” : ಸಚಿವ ಡಾ.ಕೆ.ಸುಧಾಕರ್ ಮನವಿ…!
ಬೆಂಗಳೂರು,ಜನವರಿ,08,2021(www.justkannada.in) : ಸರಳವಾಗಿ ಸಂಕ್ರಾಂತಿ ಹಬ್ಬ ಆಚರಿಸಿ. ಕೊರೊನಾ ನಿಯಮ ಪಾಲಿಸಿ. ಜನಜಂಗುಳಿ ಇಲ್ಲದೆ ಸರಳವಾಗಿ ಆಚರಿಸಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.ಹಕ್ಕಿ ಜ್ವರದಿಂದ ಕಾಗೆಗಳು ಸತ್ತಿಲ್ಲ. ದ.ಕನ್ನಡ ಚಿಕ್ಕಬಳ್ಳಾಪುರದಲ್ಲಿ...
ಇಂದು ಸುಪ್ರೀಂ ಕೋರ್ಟ್’ನಲ್ಲಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ
ಬೆಂಗಳೂರು, ಜನವರಿ 08, 2021 (www.justkannada.in): ನಟಿ ರಾಗಿಣಿ ದ್ವಿವೇದಿಯ ಜಾಮೀನು ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್'ನಲ್ಲಿ ನಡೆಯಲಿದೆ.
ರಾಗಿಣಿ ದ್ವಿವೇದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೆಲವು ದಿನಗಳ ಹಿಂದೆ ರಾಜ್ಯ ಹೈಕೋರ್ಟ್ ವಜಾ...
ಮನೆಯಲ್ಲೇ ರಾಧಿಕಾ ಜತೆ ಹುಟ್ಟುಹಬ್ಬ ಆಚರಿಸಿದ ಯಶ್
ಬೆಂಗಳೂರು, ಜನವರಿ 08, 2021 (www.justkannada.in): ನಟ ಯಶ್ ತಮ್ಮ 35ನೇ ವರ್ಷದ ಹುಟ್ಟಹಬ್ಬವನ್ನು ಪತ್ನಿ ರಾಧಿಕಾ ಹಾಗೂ ಇಬ್ಬರು ಮಕ್ಕಳೊಂದಿಗೆ ಸರಳವಾಗಿ ಆಚರಿಸಿದ್ದಾರೆ.
ಮನೆಯಲ್ಲಿ ಕೇಕ್ ಕತ್ತರಿಸಿ ಯಶ್ ತಿನ್ನಿಸುತ್ತಿರುವ ಫೋಟೋವನ್ನು ರಾಧಿಕಾ ಪಂಡಿತ್...
ಕೆಜಿಎಫ್ 2 ಟೀಸರ್ ನೋಡಿ ಫಿದಾ ಆದ ಹೃತಿಕ್ ಆ್ಯಂಡ್ ಬಾಲಿವುಡ್ !
ಬೆಂಗಳೂರು, ಜನವರಿ 08, 2021 (www.justkannada.in): ಬಾಲಿವುಡ್ ನಟ ಹೃತಿಕ್ ರೋಷನ್ ಕೆಜಿಎಫ್ 2 ಟೀಸರ್ ನೋಡಿ ಮೆಚ್ಚಿದ್ದಾರೆ.
ಟೀಸರ್ ಬಿಡುಗಡೆಯಾದ ಕೂಡಲೇ ನೋಡಿ ಖುಷಿಯಾಗಿರುವ ಹೃತಿಕ್ ಟ್ವೀಟ್ ಕೂಡ ಮಾಡಿದ್ದಾರೆ.
ಚಿತ್ರ ತಂಡದ ಕೆಲಸಕ್ಕ...
“ಯಾರಿಗಾಗಿ, ಯಾಕಾಗಿ ಇಂಥ ನಾಟಕದ ಜೀವನ ನಡೆಸ್ತಿದ್ದೀರ” : ಸಿದ್ದರಾಮಯ್ಯಗೆ ಶ್ರೀರಾಮುಲು ಪ್ರಶ್ನೆ…!
ಬೆಂಗಳೂರು,ಜನವರಿ,08,2021(www.justkannada.in) : ದನದ ಮಾಂಸ ತಿಂದಿಲ್ಲ ಅಂತೀರಿ. ಆದ್ರೆ ಯಾವಾಗ್ಲೂ ತಿನ್ನೋ ಮಾತಾಡ್ತೀರಿ? ಯಾರಿಗಾಗಿ, ಯಾಕಾಗಿ ಇಂಥ ನಾಟಕದ ಜೀವನ ನಡೆಸ್ತಿದ್ದೀರ ಎಂದು ಸಿದ್ದರಾಮಯ್ಯ ವಿರುದ್ಧ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಕಿಡಿಕಾಡಿದ್ದಾರೆ.
ಇಂಥ...
ಸಿಸಿಬಿ ವಿಚಾರಣೆಗೆ ಹಾಜರಾದ ನಟಿ ರಾಧಿಕಾ ಕುಮಾರಸ್ವಾಮಿ…
ಬೆಂಗಳೂರು,ಜನವರಿ,8,2021(www.justkannada.in): ವಂಚಕ ಯುವರಾಜ್ ಜತೆ ಹಣಕಾಸಿನ ವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಇಂದು ನಟಿ ರಾಧಿಕಾ ಕುಮಾರಸ್ವಾಮಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.
ಸಹೋದರನ ಜತೆ ನಟಿ ರಾಧಿಕಾ ಕುಮಾರಸ್ವಾಮಿ ಚಾಮರಾಜಪೇಟೆಯಲ್ಲಿರುವ...
ಮೈಸೂರಿನ ಐಶ್(AIISH)ನಿಂದ ಇಂದು ಲೈವ್ ಫೋನ್-ಇನ್ ಕಾರ್ಯಕ್ರಮ…..
ಮೈಸೂರು,ಜನವರಿ,8,2021(www.justkannada.in): ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ಇಂದು ಲೈವ್ ಫೋನ್-ಇನ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಐಶ್(AIISH)ನಲ್ಲಿ ಇಂದು ಮಧ್ಯಾಹ್ನ 2 ರಿಂದ 3 ಗಂಟೆವರೆಗೆ ಲೈವ್ ಫೋನ್-ಇನ್ ಕಾರ್ಯಕ್ರಮ ನಡೆಯಲಿದ್ದು...
“ಸುವರ್ಣವತಿ ಡ್ಯಾಂ ಬಳಿ ನಡೆದ ಭೀಕರ ರಸ್ತೆ ಅಪಘಾತ” : ಮೂವರು ಸ್ಥಳದಲ್ಲಿ ಸಾವು…!
ಚಾಮರಾಜನಗರ,ಜನವರಿ,08,2021(www.justkannada.in) : ಜಿಲ್ಲೆಯ ಸುವರ್ಣವತಿ ಡ್ಯಾಂ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ತಿರುಪ್ಪುರ್ನಿಂದ ಶುಕ್ರವಾರ ಬೆಳ್ಳಂಬೆಳಗ್ಗೆ ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಪೂಜೆ ಸಲ್ಲಿಸಲು ಹೊರಟವರ ಟೆಂಪೋ ಟ್ರಾವೆಲರ್ ಮುಂಜಾನೆ...
ಟೀಸರ್ ನಲ್ಲೆ ಕಿಡಿ ಹೊತ್ತಿಸಿದ ಕೆಜಿಎಫ್ ಚಾಪ್ಟರ್ 2 ಚಿತ್ರ: ಹತ್ತು ನಿಮಿಷದಲ್ಲಿ 10 ಲಕ್ಷ ಜನರಿಂದ ವೀಕ್ಷಣೆ...
ಬೆಂಗಳೂರು,ಜನವರಿ,8,2021(www.justkannada.in): ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಸಿನಿಮಾ ಟೀಸರ್ ನಲ್ಲಿ ರಾಕಿ ಭಾಯ್ ಯಶ್ ಭರ್ಜರಿ ಎಂಟ್ರಿ ಕೊಟ್ಟಿದ್ದು, ಟೀಸರ್'ಗೆ ಈಗಾಗಲೇ ಭರ್ಜರಿ ರೆಸ್ಪಾನ್ಸ್ ಗಳು ಸಿಗುತ್ತಿದೆ.
ಇಂದು ಜನರೆದುರು ಬರಬೇಕಾಗಿದ್ದ...



