Home Blog Page 3459

ಮೈಸೂರಿನ ಯುವ ಸಾಹಿತಿ ಅನುಷ್ ಎ ಶೆಟ್ಟಿಗೆ ಅತ್ಯುತ್ತಮ ಸೃಜನಶೀಲ ಸಾಹಿತಿ ಪ್ರಶಸ್ತಿ….

0
ಮೈಸೂರು,ಜನವರಿ,14,2021(www.justkannada.in): ಮೈಸೂರಿನ ಯುವ ಸಾಹಿತಿ ಅನುಷ್ ಎ ಶೆಟ್ಟಿಗೆ  ಅತ್ಯುತ್ತಮ ಸೃಜನಶೀಲ ಸಾಹಿತಿ ಪ್ರಶಸ್ತಿ ಲಭಿಸಿದೆ. ನೀನು ನಿನ್ನೊಳಗೆ ಖೈದಿ ಕೃತಿ ಅತ್ಯುತ್ತಮ ಸೃಜನಶೀಲ ಸಾಹಿತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ರಾಜ್ಯದ ಹಲವು ಸಾಹಿತಿಗಳ ಪುಸ್ತಕಗಳ...

“CFTRIಗೆ ಮೊದಲ ಬಾರಿಗೆ ಮಹಿಳಾ ನಿರ್ದೇಶಕಿಯಾಗಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ನೇಮಕ”

0
ಮೈಸೂರು,ಜನವರಿ,14,2021(www.justkannada.in) : ಮೈಸೂರಿನ ಪ್ರತಿಷ್ಠಿತ ಸಂಸ್ಥೆ CFTRI (ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನ ಸಂಸ್ಥೆ)ಗೆ 70 ವರ್ಷದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕಿಯಾಗಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ನೇಮಕವಾಗಿದ್ದಾರೆ. ಮೂಲತಃ ಆಂಧ್ರ...

“ರೈತರ ಸಂಕಷ್ಟಗಳು ಕಳೆಯಲಿ,ಸಕಲ ಜನತೆಯ ಹಿತವ ಕಾಯಲಿ” : ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್

0
ಬೆಂಗಳೂರು,ಜನವರಿ,14,2021(www.justkannada.in) : ರೈತರ ಸಂಕಷ್ಟಗಳು ಕಳೆಯಲಿ, ನೆಮ್ಮದಿಯ ಬದುಕು ಸಕಲ ಜನತೆಯ ಹಿತವ ಕಾಯಲಿ. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.  ಋತು ಮನ್ವಂತರದ ಹಬ್ಬವಾದ ಮಕರ...

Process of giving reservations for GP President and Vice-President posts to begin from tomorrow

0
Mysuru, Jan. 14, 2021 (www.justkannada.in): Elections for Gram Panchayats have finished and the process of making reservations for the GP President and Vice-President posts...

“MLAs who are upset can go to Delhi and complain to the high command:...

0
Bengaluru, Jan. 14, 2021 (www.justkannada.in): The cabinet has been expanded, and 7 new ministers are included in Chief Minister B.S. Yeddyurappa’s cabinet. Displeasure among...

ಸಂಕ್ರಮಣ ಮುಗಿದ ಬಳಿಕ ಸಿಡಿ ಬ್ಲಾಸ್ಟ್  ಆಗುತ್ತೆ- ಹೊಸಬಾಂಬ್ ಸಿಡಿಸಿದ ಹೆಚ್.ವಿಶ್ವನಾಥ್….

0
ರಾಯಚೂರು,ಜನವರಿ,14,2021(www.justkannada.in): ಸಂಕ್ರಮಣ ಮುಗಿದ ಬಳಿಕ ಸಿಡಿ ಬ್ಲಾಸ್ಟ್ ಆಗುತ್ತೆ.  ಒಬ್ಬೊಬ್ಬರು ಒಂದೊಂದು ಸಿಡಿ ಬಿಡುಗಡೆ ಮಾಡುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ. ರಾಯಚೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ವಿಶ್ವನಾಥ್,...

“ಇಂದು ಮಕರ ಜ್ಯೋತಿ ದರ್ಶನ, ಭಕ್ತರಿಗೆ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯ”

0
ಬೆಂಗಳೂರು,ಜನವರಿ,14,2021(www.justkannada.in) : ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಇಂದು ಪವಿತ್ರ ಮಕರ ಜ್ಯೋತಿ ದರ್ಶನ ಹಾಗೂ ವಿಶೇಷ ಪೂಜೆ ನೆರವೇರಲಿದೆ. ವಿಶೇಷ ಪೂಜೆಗೆ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರುವ ಭಕ್ತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಕೊರೊನಾ...

ನಾಳೆಯಿಂದ ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ ಗಾದಿಗೆ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಆರಂಭ….

0
ಮೈಸೂರು,ಜನವರಿ,14,2021(www.justkannada.in): ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ಚುನಾವಣೆ ಮುಗಿದಿದ್ದು, ಮೈಸೂರು ಜಿಲ್ಲೆಯಲ್ಲಿ ನಾಳೆಯಿಂದ ಗ್ರಾ.ಪಂ ಅಧ್ಯಕ್ಷ–ಉಪಾಧ್ಯಕ್ಷ ಗಾದಿಗೆ ಮೀಸಲಾತಿ ನಿಗದಿ ಪ್ರಕ್ರಿಯೆ ಆರಂಭವಾಗಲಿದೆ. ಮೈಸೂರು ಜಿಲ್ಲೆಯ ಎಂಟು ತಾಲ್ಲೂಕಿನ 250 ಗ್ರಾ.ಪಂ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ  ಜಿಲ್ಲಾಧಿಕಾರಿ...

“ಆಟೋ ಹರಿಸಿ ವ್ಯಕ್ತಿ ಕೊಲೆ, ಇಬ್ಬರು ಆರೋಪಿಗಳು ಅಂದರ್”

0
ಮೈಸೂರು,ಜನವರಿ,14,2021(www.justkannada.in): ಆಟೋ ಹರಿಸಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಎನ್.ಆರ್ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಬಿ.ಎಂ.ಶ್ರೀ ನಗರದ ಶ್ರೀಧರ್, ಗೋವಿಂದರಾಜು ಬಂಧಿತರಾಗಿದ್ದಾರೆ. ರಸ್ತೆ ಬದಿ ನಿಂತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಆಟೋ...

ಮುಂದುವರೆದ ಶಾಸಕ ಸಾ.ರಾ.ಮಹೇಶ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜಟಾಪಟಿ”

0
ಮೈಸೂರು,ಜನವರಿ,14,2021(www.justkannada.in) : ತಾವೊಬ್ಬ ಅತ್ಯಂತ ಪ್ರಾಮಾಣಿಕ ಅಧಿಕಾರಿ ಎಂದು ತೋರಿಸಿಕೊಳ್ಳಲು ಜನಪ್ರತಿನಿಧಿಗಳ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ರೋಹಿಣಿ ಸಿಂಧೂರಿ ವರ್ತನೆಗೆ ಶಾಸಕ ಸಾ.ರಾ.ಮಹೇಶ್ ಅಸಮಾಧಾನ ಹೊರಹಾಕಿದ್ದಾರೆ. ಸಾರಾ ಮಹೇಶ್ ಹಾಗೂ...