Home Blog Page 3420

ನಿನ್ನೆ ದೆಹಲಿಯಲ್ಲಿ ನಡೆದ ಘಟನೆ ಖಂಡನಾರ್ಹ- ತನಿಖೆಗೆ ಆಗ್ರಹಿಸಿದ ಸಚಿವ ಭೈರತಿ ಬಸವರಾಜು…

0
ದಾವಣಗೆರೆ,ಜನವರಿ,27,2021(www.justkannada.in):  ನಿನ್ನ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರ ಪ್ರಕರಣ ಖಂಡನಾರ್ಹ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಭೈರತಿ ಬಸವರಾಜು ಆಗ್ರಹಿಸಿದ್ದಾರೆ. ದಾವಣಗೆರೆಯಲ್ಲಿ ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ...

ರೈತರ ಹಿಂಸಾಚಾರ ಪ್ರಕರಣ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈ ಅಲರ್ಟ್: ಬಿಗಿ ಭದ್ರತೆ…

0
ನವದೆಹಲಿ,ಜನವರಿ,27,2021(wwww.justkannada.in):  ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ರೈತರು ನಡೆಸಿದ್ದ ಹೋರಾಟ ಹಿಂಸಾಚಾರಕ್ಕೆ ತಿರುಗಿ ರೈತರು ಕೆಂಪುಕೊಟೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. . ಗಣರಾಜ್ಯೋತ್ಸವ ದಿನದಂದು...

“ಹೊಸದಾಗಿ ಮೂರು ಲಕ್ಷ ಪಡಿತರ ಚೀಟಿ ವಿತರಣೆ” : ಸಚಿವ ಉಮೇಶ ಕತ್ತಿ

0
ಬೆಂಗಳೂರು,ಜನವರಿ,27,2021(www.justkannada.in) : ರಾಜ್ಯದಲ್ಲಿ 3 ಲಕ್ಷ ಪಡಿತರ ಚೀಟಿಗಳನ್ನುಹೊಸದಾಗಿ ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಜೋಳ, ತೊಗರಿ ಹಾಗೂ...

ಸಿಎಂ ಬಿಎಸ್ ವೈ ಭೇಟಿಯಾಗಿ ಚರ್ಚಿಸಿದ ಎಂಎಲ್ ಸಿ ಬಸವರಾಜ ಹೊರಟ್ಟಿ …

0
ಬೆಂಗಳೂರು,ಜನವರಿ,27,2021(www.justkannada.in):  ಜೆಡಿಎಸ್ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಸಭಾಪತಿ ಸ್ಥಾನದ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಂದು ಸಿಎಂ ಬಿಎಸ್ ವೈ ಭೇಟಿಯಾಗಿ ಚರ್ಚೆ ನಡೆಸಿದ...

ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ, ಕೌಶಲ್ಯಗಳ ಕಲಿಯುವುದು ಅಗತ್ಯ: ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

0
ಮೈಸೂರು,ಜನವರಿ,26,2021: ವಿದ್ಯಾಭ್ಯಾಸದ ಜೊತೆಗೆ ಬದುಕು ರೂಪಿಸಿಕೊಳ್ಳುವುದು ಬಹಳ ಮುಖ್ಯ. ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧೆಯಿದೆ. ಹೀಗಾಗಿ, ಅಗತ್ಯ ಕೌಶಲ್ಯಗಳನ್ನು ತಮ್ಮದಾಗಿಸಿಕೊಂಡು ಗುರಿ ಸಾಧಿಸಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಲಹೆ ನೀಡಿದರು. ಮೈಸೂರು...

ಸಿಪಿ ಇಲೆವೆಲ್ ತಂಡಕ್ಕೆ ರೋಚಕ ಗೆಲುವು

0
ಮೈಸೂರು, ಜ. 26,2021(www.justkannada.in):  ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಮಂಗಳವಾರ ಡಿಸಿ ಇಲೆವೆಲ್ ಮತ್ತು ಸಿಪಿ ಇಲೆವೆಲ್ ನಡುವೆ ನಡೆದ ಗಣರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯದಲ್ಲಿ ಸಿಪಿ ಇಲೆವೆನ್ ತಂಡ ರೋಚಕ ಗೆಲುವು ಸಾಧಿಸಿತು. ಗಣರಾಜ್ಯೋತ್ಸವದ ಅಂಗವಾಗಿ...

ಕೂಡಿಟ್ಟ ಹಣವನ್ನೂ ಶ್ರೀರಾಮ ಮಂದಿರಕ್ಕೆ ಅರ್ಪಿಸಿದ ಚಿಣ್ಣರು:  ಭಾವುಕರಾದ ಹಿರಿಯರು…

0
ರಾಮನಗರ,ಜನವರಿ,26,2021(www.justkannada.in):  ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕಾಗಿ ರಾಮನಗರದಲ್ಲಿಂದು ನಡೆದ ನಿಧಿ ಸಮರ್ಪಣಾ ಅಭಿಯಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮನೆಮನೆಗೂ ತೆರಳಿ ನಿಧಿ ಸಂಗ್ರಹ ಮಾಡಿದರು. ಜಿಲ್ಲಾ ಕೇಂದ್ರದಲ್ಲಿ ನಡೆದ...

ರಾಜ್ಯದ ಅಂಗಡಿ-ಮುಂಗಟ್ಟುಗಳ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲಿರಲಿ- ಟಿ.ಎಸ್.ನಾಗಾಭರಣ ಆಗ್ರಹ…

0
ಬೆಂಗಳೂರು,ಜನವರಿ,26,2021(www.justkannada.in):  ದೊಡ್ಡದಾಗಿ, ಆಕರ್ಷಕವಾಗಿ ಅಂಗಡಿ, ಮಾಲ್ ಗಳನ್ನು ಕಟ್ಟಿ, ವ್ಯಾಪಾರ-ವಹಿವಾಟು ನಡೆಸುವ ಮಾಲೀಕರು, ವ್ಯಾಪಾರಸ್ಥರು ಮನಪೂರ್ವಕವಾಗಿ ಮಾಡಬೇಕಾದ ಕನ್ನಡದ ಕೆಲಸವನ್ನು ಹಕ್ಕೊತ್ತಾಯದ ಮೂಲಕ ಮಾಡುವ ಅನಿವಾರ್ಯತೆ ಬಂದೊದಗಿದ್ದು, ಇದನ್ನು ಸಹಿಸುವುದಿಲ್ಲ ರಾಜ್ಯದ ಅಂಗಡಿ-ಮುಂಗಟ್ಟುಗಳ...

ಸಹಕಾರ ಇಲಾಖೆ ಮುಖಾಂತರ ರಾಜ್ಯದ ಮನೆ ಮನೆಗೆ ಮುಟ್ಟುತ್ತಿದ್ದೇವೆ- ಸಚಿವ ಎಸ್.ಟಿ ಸೋಮಶೇಖರ್ ವಿಶ್ವಾಸ…  

0
ಮಂಡ್ಯ,ಜನವರಿ,26,2021(www.justkannada.in):  ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಹಾಗೂ ಸಹಕಾರ ಬಹಳ ಮುಖ್ಯವಾಗುತ್ತದೆ. ಇಂದು ಸಹಕಾರ ಇಲಾಖೆ ಮುಖಾಂತರ ರಾಜ್ಯದ ಮನೆ ಮನೆಗೆ ಮುಟ್ಟುತ್ತಿದ್ದೇವೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು. ಪ್ರಾಥಮಿಕ ಸಹಕಾರ ಕೃಷಿ ಮತ್ತು...

Protesting farmers siege Red Fort in Delhi: Hoists flag

0
New Delhi, Jan. 26, 2021 (www.justkannada.in): The farmers' protest against the Govt. of India’s new farm laws has intensified. The protestors farmers sieged the...