ನಿನ್ನೆ ದೆಹಲಿಯಲ್ಲಿ ನಡೆದ ಘಟನೆ ಖಂಡನಾರ್ಹ- ತನಿಖೆಗೆ ಆಗ್ರಹಿಸಿದ ಸಚಿವ ಭೈರತಿ ಬಸವರಾಜು…

ದಾವಣಗೆರೆ,ಜನವರಿ,27,2021(www.justkannada.in):  ನಿನ್ನ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರ ಪ್ರಕರಣ ಖಂಡನಾರ್ಹ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಭೈರತಿ ಬಸವರಾಜು ಆಗ್ರಹಿಸಿದ್ದಾರೆ.jk

ದಾವಣಗೆರೆಯಲ್ಲಿ ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಭೈರತಿ ಬಸವರಾಜು, ದೆಹಲಿಯಲ್ಲಿ ರೈತರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಖಂಡನಾರ್ಹ. ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ. ರಕ್ಷಣೆ ಮಾಡುವ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ. ನಿನ್ನೆ ನಡೆದ ಘಟನೆ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಹೇಳಿದರು.incident-delhi-yesterday-reprehensible-minister-bhairati-basavaraju

Key words: incident – Delhi- yesterday –reprehensible- Minister -Bhairati Basavaraju,