ಮಹಾರಾಜ ಕಾಲೇಜು ಮೇಲ್ಛಾವಣಿ ಸೀಲಿಂಗ್ ಕುಸಿತ, ಸ್ಥಳಕ್ಕೆ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಭೇಟಿ
ಮೈಸೂರು,ಫೆಬ್ರವರಿ,10,2021(www.justkannada.in) : ಮಹಾರಾಜ ಕಾಲೇಜು ಮೇಲ್ಛಾವಣಿ ಸೀಲಿಂಗ್ ಕುಸಿತ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ಬಳಿಕ ಮಾತನಾಡಿದ ಅವರು, ನೂರು ವರ್ಷಕ್ಕೂ ಹೆಚ್ಚು ಹಳೆಯದಾದ...
“ಫೆ.13ರಂದು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ಕೃತಿಗಳ ಲೋಕಾರ್ಪಣೆ
ಮೈಸೂರು,ಫೆಬ್ರವರಿ,10,2021(www.justkannada.in) : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಿಂತನ ಚಿತ್ತಾರ ಪ್ರಕಾಶನದ ವತಿಯಿಂದ ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನಕುಮಾರ್ ಅವರ "ಮೈಸೂರು ಸುತ್ತಮುತ್ತ ನೂರೊಂದು ಪ್ರವಾಸಿ ತಾಣಗಳು" ಹಾಗೂ "ಮೈಸೂರು ದಿ...
“ಕೃಷಿ ಕಾಯಿದೆಗಳ ವಿರುದ್ಧ ತೋಳ್ಬಲ ಹೋರಾಟದ ಪ್ರಯತ್ನ” : ಸಚಿವ ಕೋಟ ಶ್ರೀನಿವಾಸಪೂಜಾರಿ ಕಿಡಿ
ಬೆಂಗಳೂರು,ಫೆಬ್ರವರಿ,10,2021(www.justkannada.in) : ಕೇಂದ್ರ ಸರ್ಕಾರ ತನ್ನ ಬೆಳೆಯನ್ನು ಮಾರಟ ತಾನೇ ಮಾರಾಟ ಮಾಡುವ ಹಕ್ಕನ್ನು ರೈತನಿಗೆ ಸರ್ಕಾರ ನೀಡಿದೆ. ಆದರೆ, ಕೃಷಿ ಮಸೂದೆ ವಿರುದ್ದ ತೋಳ್ ಬಲದ ಮೂಲಕ ಹೋರಾಟ ಮಾಡುವ ಪ್ರಯತ್ನ...
“ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣ” : ಡಿಸಿಎಂ ಡಾ.ಅಶ್ವತ್ಥನಾರಾಯಣ ಸ್ಥಳ ಪರಿಶೀಲನೆ
ರಾಮನಗರ,ಫೆಬ್ರವರಿ,10,2021(www.justkannada.in) : ಜಿಲ್ಲೆಯ ಅರ್ಚಕನಹಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ...
“ಮಹಾರಾಜ ಕಾಲೇಜಿನ ಮೇಲ್ಛಾವಣಿ ಪ್ಲಾಸ್ಟ್ರಿಂಗ್ ಗಾರೆ ಕುಸಿತ, ಮೂವರು ವಿದ್ಯಾರ್ಥಿಗಳಿಗೆ ಗಾಯ”
ಮೈಸೂರು,ಫೆಬ್ರವರಿ,10,2021(www.justkannada.in) : ಮಹಾರಾಜ ಕಾಲೇಜಿನ ಮೇಲ್ಛಾವಣಿ ಪ್ಲಾಸ್ಟ್ರಿಂಗ್ ಗಾರೆ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಗಾಯವಾಗಿದೆ.ಮೇಲ್ಛಾವಣಿ ಪ್ಲಾಸ್ಟ್ರಿಂಗ್ ಗಾರೆ ಕುಸಿತದಿಂದ ಮೂವರು ವಿದ್ಯಾರ್ಥಿಗಳಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಆಂತರಿಕ ನಿಬಂಧನೆಯ ಪರೀಕ್ಷೆ ಬರೆಯುತ್ತಿದ್ದ...
“ರೈಲು ಹಳಿ ಬಳಿ ಯುವಕನ ಶವ ಪತ್ತೆ, ಕೊಲೆ ಶಂಕೆ”
ಮೈಸೂರು,ಫೆಬ್ರವರಿ,10,2021(www.justkannada.in) : ಸರಸ್ವತಿಪುರಂ ಅಗ್ನಿಶಾಮಕ ಕಚೇರಿ ಬಳಿಯ ರೈಲು ಹಳಿ ಬಳಿ ಯುವಕನ ಶವ ಪತ್ತೆಯಾಗಿದೆ.ಚಾಮರಾಜ ಮೊಹಲ್ಲಾ ನಿವಾಸಿ, ಕಾಲೇಜು ವಿದ್ಯಾರ್ಥಿ ಶ್ರೀನಿವಾಸ್ (25 ) ಎಂದು ಗುರುತಿಸಲಾಗಿದ್ದು, ತಲೆ ಮತ್ತು ಕಿವಿ...
“ಕೇರಳ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧನ, 12 ಲಕ್ಷದ ಮದ್ಯ, 2 ಕೆಜಿ ಗಾಂಜಾ ವಶ”
ಬೆಂಗಳೂರು,ಫೆಬ್ರವರಿ,10,2021(www.justkannada.in) : ಕೇರಳ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 12 ಲಕ್ಷದ ಮದ್ಯ ಹಾಗೂ 2 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಅನಗೇಶ್, ಎಂ.ಡಿ.ಫಾರಿಸ್ ಈ ಇಬ್ಬರು ಬಂಧಿತ ಆರೋಪಿಗಳಾಗಿದ್ದು,...
“ರೈತರ ಹೋರಾಟ ಪ್ರತಿಷ್ಠೆ ಆಗಬಾರದು” : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ಬೆಂಗಳೂರು,ಫೆಬ್ರವರಿ,10,2021(www.justkannada.in) : ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಪ್ರತಿಷ್ಠೆ ಆಗಬಾರದು. ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿ ಅವರು, ರೈತರಿಗೆ ನೋವು ಹೇಳಿಕೊಳ್ಳುವ ಸ್ವಾತಂತ್ರ್ಯ ಇದೆ....
“ಪ್ಲಾಸ್ಟಿಕ್ ನ್ಯೂಕ್ಲಿಯರ್ ಗಿಂತಲೂ ಅಪಾಯಕಾರಿ” : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಮೈಸೂರು,ಫೆಬ್ರವರಿ,10,2021(www.justkannada.in) : ಪ್ಲಾಸ್ಟಿಕ್ ಗೆ 500 ರಿಂದ ಸಾವಿರ ವರ್ಷಗಳ ಆಯಸ್ಸು ಇದೆ. ನ್ಯೂಕ್ಲಿಯರ್ ಗಿಂತಲೂ ಅಪಾಯಕಾರಿ. ಬ್ಯಾನ್ ಮಾಡುವಂತದ್ದಲ್ಲ. ಆದರೆ, ಮನೆಯಿಂದಲೆ ಇದರ ಬಳಕೆ ಕಡಿಮೆ ಮಾಡಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ...



