“ಕೇರಳ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧನ, 12 ಲಕ್ಷದ ಮದ್ಯ, 2 ಕೆಜಿ ಗಾಂಜಾ ವಶ”

ಬೆಂಗಳೂರು,ಫೆಬ್ರವರಿ,10,2021(www.justkannada.in)  : ಕೇರಳ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 12 ಲಕ್ಷದ ಮದ್ಯ ಹಾಗೂ 2 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.Kerala,basiler,Arrest,drug peddlers,12 lakhs,liquor,2 kg marijuana ಅನಗೇಶ್, ಎಂ.ಡಿ.ಫಾರಿಸ್ ಈ ಇಬ್ಬರು ಬಂಧಿತ ಆರೋಪಿಗಳಾಗಿದ್ದು, 12 ಲಕ್ಷ ಮೌಲ್ಯದ ಹಶಿಶ್ ಎಣ್ಣೆ 1.3 ಲೀಟರ್ ಮತ್ತು 2 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

key words : Kerala-basiler-Arrest-drug peddlers-12 lakhs- liquor-2 kg marijuana