“ಮಹಾರಾಜ ಕಾಲೇಜಿನ ಮೇಲ್ಛಾವಣಿ ಪ್ಲಾಸ್ಟ್ರಿಂಗ್ ಗಾರೆ ಕುಸಿತ, ಮೂವರು ವಿದ್ಯಾರ್ಥಿಗಳಿಗೆ ಗಾಯ”

ಮೈಸೂರು,ಫೆಬ್ರವರಿ,10,2021(www.justkannada.in) :  ಮಹಾರಾಜ ಕಾಲೇಜಿನ ಮೇಲ್ಛಾವಣಿ ಪ್ಲಾಸ್ಟ್ರಿಂಗ್ ಗಾರೆ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಗಾಯವಾಗಿದೆ.jkಮೇಲ್ಛಾವಣಿ ಪ್ಲಾಸ್ಟ್ರಿಂಗ್ ಗಾರೆ ಕುಸಿತದಿಂದ ಮೂವರು ವಿದ್ಯಾರ್ಥಿಗಳಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

Maharaja's-College-roof-Collapse-Three-students-Injury

ಆಂತರಿಕ ನಿಬಂಧನೆಯ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಾದ ವಿಶಾಲ್, ಯಶವಂತ್, ಸಲೀಂ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

Maharaja's-College-roof-Collapse-Three-students-Injury

ಸ್ಥಳಕ್ಕೆ ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಪ್ರಾಧ್ಯಾಪಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

key words : Maharaja’s-College-roof-Collapse-Three-students-Injury