Home Blog Page 3397

“ಸಿಲಿಂಡರ್‍ ಅನ್ನು ಕತ್ತೆಯ ಮೇಲಿಟ್ಟು” ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

0
ಬೆಂಗಳೂರು,ಫೆಬ್ರವರಿ,11,2021(www.justkannada.in) : ಸಿಲಿಂಡರ್‍ ಅನ್ನು ಕತ್ತೆಯ ಮೇಲಿಟ್ಟು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನಸಿ ಪದಾರ್ಥಗಳ ಬೆಲೆ ಏರಿಕೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿನೂತನವಾಗಿ ಪ್ರತಿಭಟನೆ...

ದೇಶದಲ್ಲಿ ಈವರೆಗೆ 70.17 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಿಕೆ…

0
ನವದೆಹಲಿ,ಫೆಬ್ರವರಿ,11,2021(www.justkannada.in): ದೇಶದಲ್ಲಿ ಇತ್ತೀಚೆಗೆ ಕೊರೋನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ, ಈ ನಡುವೆ ದೇಶದಲ್ಲೊಇ ಕೋವಿಡ್ ವ್ಯಾಕ್ಸಿನ್  ನೀಡಲಾಗುತ್ತಿದ್ದು ಈವರೆಗೆ 70.17 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾಹಿತಿ ಲಭ್ಯವಿರುವ...

ಸಮಾವೇಶದ ಯಶಸ್ಸು ನೋಡಿ ಸಿದ್ಧರಾಮಯ್ಯಗೆ ಕಿರಿಕಿರಿ- ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್..

0
ಶಿವಮೊಗ್ಗ,ಫೆಬ್ರವರಿ,11,2021(www.justkannada.in):  ಕುರುಬ ಸಮುದಾಯಕ್ಕೆ ಎಸ್.ಟಿ ಮೀಸಲು ಹೋರಾಟ ಸಮಾವೇಶದ ಯಶಸ್ಸು ನೋಡಿ ಸಿದ್ಧರಾಮಯ್ಯಗೆ ಕಿರಿಕಿರಿಯಾಗಿದೆ ಎಂದು  ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಸಮಾವೇಶಕ್ಕೆ ಕುರುಬರು...

ಐಟಿ ಉದ್ಯೋಗಿ ಮೇಲೆ ಹಲ್ಲೆ ಮಾಡಿ ಹಣ ದೋಚಿದ್ಧ ಮೂವರು ದರೋಡೆಕೋರರು ಅಂದರ್…

0
ಮೈಸೂರು,ಫೆಬ್ರವರಿ,11,2021(www.justkannada.in): ಐಟಿ ಉದ್ಯೋಗಿ ಮೇಲೆ ಹಲ್ಲೆ ಮಾಡಿ ಹಣ ದೋಚಿದ್ಧ ಮೂವರು ದರೋಡೆಕೋರರನ್ನ ಬಂಧಿಸುವಲ್ಲಿ  ಮೇಟಗಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಬೆಲವತ್ತ ಗ್ರಾಮದ ಪ್ರವೀಣ ಆರ್, ಮೈಸೂರಿನ ಬಿಎಂಶ್ರೀ ನಗರದ ಶಿವಕುಮಾರ್ ಎನ್,...

ಬಡೇಮಖಾನ್ ನಲ್ಲಿ ಗೋವುಗಳ ಸಾಕಾಣೆ ಹೆಸರಿನಲ್ಲಿ, ಗೋವುಗಳ ಸಾಗಾಟ” : ಶ್ರೀಕೃಷ್ಣಮಿತ್ತಲ್ ಗಂಭೀರ ಆರೋಪ

0
ಮೈಸೂರು,ಫೆಬ್ರವರಿ,11,2021(www.justkannada.in) : ಎನ್.ಆರ್.ಮೊಹಲ್ಲಾದ ಮುಡಾ ಸ್ಥಳವಾದ ಬಡೇಮಖಾನ್ ನಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ, ಗೋವುಗಳ ಸಾಕಾಣೆ ಹೆಸರಿನಲ್ಲಿ ಬೆಂಗಳೂರು ಸೇರಿದಂತೆ ವಿವಿಧೆಡೆಗೆ ಗೋವುಗಳ ಸಾಗಾಟ ಮಾಡಲಾಗುತ್ತಿದೆ ಎಂದು ಕರ್ನಾಟಕ ಗೌಶಾಲಾ ಮಹಾಸಂಘದ ಸಂಸ್ಥಾಪಕ...

ಸೈನಿಕ ಸ್ಮಾರಕ ಭವನ ನಿರ್ಮಾಣ ಕಾರ್ಯದ ಜವಾಬ್ದಾರಿ ನಿರ್ಮಿತಿ ಕೇಂದ್ರಕ್ಕೆ : ಸಮಿತಿ ರಚಿಸುವಂತೆ ಡಿಸಿ ರೋಹಿಣಿ ಸಿಂಧೂರಿ...

0
ಮೈಸೂರು, ಫೆಬ್ರವರಿ.10,2021(www.justkannada.in): ಮೈಸೂರು ನಗರದಲ್ಲಿ ಸೈನಿಕ ಸ್ಮಾರಕ ಭವನ ನಿರ್ಮಾಣ ಮಾಡುವ ಸಂಬಂಧ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ  ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ...

“ದೇಶ್ ಬಚಾವೋ, ಸಚಿವೆ ನಿರ್ಮಲಾ ಸೀತಾರಾಮನ್ ಹಠಾವೋ” : ಮೈಸೂರು ಕನ್ನಡ ವೇದಿಕೆಯಿಂದ ವಿನೂತನ ಪ್ರತಿಭಟನೆ

0
ಮೈಸೂರು,ಫೆಬ್ರವರಿ,11,2021(www.justkannada.in) : ದೇಶ್ ಬಚಾವೋ ಸಚಿವೆ ನಿರ್ಮಲಾ ಸೀತಾರಾಮನ್ ಹಠಾವೋ ಎಂಬ ಘೋಷಣೆಯೊಂದಿಗೆ ಕೇಂದ್ರ ಸರ್ಕಾರದ ಬಜೆಟ್ ಹಾಗೂ ತೈಲ ಬೆಲೆ ಏರಿಕೆ ವಿರೋಧಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ತಳ್ಳುವ ಗಾಡಿಯ...

Suggestions invited on UoM Convocation dress model

0
Mysuru, Feb. 11, 2021 (www.justkannada.in): The University of Mysore has invited suggestions from the public, alumni of the University of Mysore, and designers regarding...

ಇಂದಿನಿಂದ ದಾದರ್- ಮೈಸೂರು ನಡುವೆ ವಿಶೇಷ ಎಕ್ಸ್‌ ಪ್ರೆಸ್‌ ರೈಲು ಸಂಚಾರ….

0
ಮೈಸೂರು,ಫೆಬ್ರವರಿ,11,2021(www.justkannada.in): ಕೊರೋನಾ ಭೀತಿ, ಲಾಕ್ ಡೌನ್ ಬಳಿಕ ರೈಲ್ವೆ ಸಂಚಾರ ಆರಂಭವಾಗಿದ್ದು,  ಈ ನಡುವೆ ಇಂದಿನಿಂದ ದಾದರ್ ಮತ್ತು ಮೈಸೂರು ನಡುವೆ ವಿಶೇಷ ಎಕ್ಸ್‌ ಪ್ರೆಸ್‌ ರೈಲು ಸಂಚಾರ ಪ್ರಾರಂಭವಾಗಲಿದೆ. ರೈಲು ಸಂಖ್ಯೆ 01035...

“ವಜಾಗೊಳಿಸಿದ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಕಾರ್ಮಿಕರಿಂದ ಪ್ರತಿಭಟನೆ”

0
ಮೈಸೂರು,ಫೆಬ್ರವರಿ,11,2021(www.justkannada.in) : ಎಟಿ ಅಂಡ್ ಎಸ್ ಕಾರ್ಖಾನೆಯಲ್ಲಿ ಕೆಲಸದಿಂದ ವಜಾಗೊಳಿಸಿರುವ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಎಟಿ ಅಂಡ್ ಎಸ್ ಇಂಡಿಯಾ ಪ್ರೈ.ಲಿಮಿಟೆಡ್ ಎಂಪ್ಲಾಯೀಸ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ...