Monday, October 26, 2026

Dasara Wishes

Happy Dasara
Home Front Page ದೇಶದಲ್ಲಿ ಈವರೆಗೆ 70.17 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಿಕೆ…

ದೇಶದಲ್ಲಿ ಈವರೆಗೆ 70.17 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಿಕೆ…

ನವದೆಹಲಿ,ಫೆಬ್ರವರಿ,11,2021(www.justkannada.in): ದೇಶದಲ್ಲಿ ಇತ್ತೀಚೆಗೆ ಕೊರೋನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ, ಈ ನಡುವೆ ದೇಶದಲ್ಲೊಇ ಕೋವಿಡ್ ವ್ಯಾಕ್ಸಿನ್  ನೀಡಲಾಗುತ್ತಿದ್ದು ಈವರೆಗೆ 70.17 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.jk

ಮಾಹಿತಿ ಲಭ್ಯವಿರುವ ಪ್ರಕಾರ ದೇಶದಲ್ಲಿ 26 ದಿನಗಳಲ್ಲಿ 70 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಹಾಗೆಯೇ ಕರ್ನಾಟಕದಲ್ಲಿ 4.64 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ.covid-vaccine-around-70-17-lakhs

ಇನ್ನು ಅಮೇರಿಕಾದಲ್ಲಿ 27 ದಿನಗಳಲ್ಲಿ 70 ಲಕ್ಷ ಮಂದಿಗೆ ಇಂಗ್ಲೇಂಡ್ ನಲ್ಲಿ 48 ದಿನಗಳಲ್ಲಿ 70 ಲಕ್ಷ ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ.

Key words: Covid Vaccine-Around -70.17 Lakhs