Home Blog Page 3390

ಟೀಕೆ ಮಾಡೋರಿಗೆ ಬಜೆಟ್ ನಲ್ಲಿ ಉತ್ತರ: ಸವಾಲು ಬಂದರೆ ಖುಷಿಯಾಗುತ್ತೆ – ಸಿಎಂ ಬಿಎಸ್ ವೈ…

0
ಮೈಸೂರು,ಫೆಬ್ರವರಿ,13,2021(www.justkannada.in):  ಟೀಕೆ ಮಾಡುವವರಿಗೆ ನಾನು ಬಜೆಟ್ ನಲ್ಲಿ ಉತ್ತರ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ ಸಿಎಂ ಬಿಎಸ್ ಯಡಿಯೂರಪ್ಪ ಮಾದ್ಯಮಗಳ ಜತೆ ಮಾತನಾಡಿದರು. ವಿರೋಧ ಪಕ್ಷಗಳ...

ವ್ಯಾಪಾರಿಯನ್ನ ಅಡ್ಡಗಟ್ಟಿ  1.8 ಲಕ್ಷ ರೂ. ಹಣ ದೋಚಿದ ದರೋಡೆಕೋರರು…

0
ಮೈಸೂರು,ಫೆಬ್ರವರಿ,13,2021(www.justkannada.in):  ಸ್ಕೂಟರ್‌ನಲ್ಲಿ ವ್ಯಾಪಾರಿಯನ್ನು ಅಡ್ಡಗಟ್ಟಿದ ಸುಲಿಗೆಕೋರರು ವ್ಯಾಪಾರಿಯಿಂದ 1.8 ಲಕ್ಷ ಹಣವನ್ನ ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಚಾಮರಾಜ ಮೊಹಲ್ಲಾ ನಿವಾಸಿ, ಪ್ರೇಮ್ ಕುಮಾರ್ ಹಣ ಕಳೆದುಕೊಂಡವರು. ನಗರದ ದಳವಾಯಿ ಶಾಲೆ...

ಮಡಿಕೇರಿಯಲ್ಲಿ ತನ್ನ ತಾಯಿಯ ಜನ್ಮದಿನ ಆಚರಿಸಿದ ‘ಆಧುನಿಕ ಶ್ರವಣಕುಮಾರ’…..

0
ಕೊಡಗು,ಫೆಬ್ರವರಿ,13,2021(www.justkannada.in): ತಂದೆ ಕೊಡಿಸಿದ ಸ್ಕೂಟರ್‌ನಲ್ಲಿ ತಾಯಿಯೊಂದಿಗೆ ಭಾರತ ತೀರ್ಥಯಾತ್ರೆ ಮಾಡಿ ಸುದ್ದಿಯಾಗಿ ಆಧುನಿಕ ಶ್ರವಣಕುಮಾರ ಎಂದೇ ಖ್ಯಾತಿ ಗಳಿಸಿರುವ ಮೈಸೂರಿನ ಕೃಷ್ಣಕುಮಾರ್‌ ಈಗ ತಮ್ಮ ತಾಯಿಯೊಂದಿಗೆ ಕೊಡಗು ಜಿಲ್ಲೆಯ ಪ್ರವಾಸದಲ್ಲಿದ್ದಾರೆ. ತಮ್ಮ ತಾಯಿ ಚೂಡಮಣಿಯವರ...

ಜೆಡಬ್ಲ್ಯುಜಿಸಿ ಇಂಜಿನಿಯರ್ಸ್ ಗಾಲ್ಫಿಂಗ್ ಅಸೋಸಿಯೇಷನ್ ಗಾಲ್ಫ್ ಪಂದ್ಯಾವಳಿಗೆ ಚಾಲನೆ

0
ಮೈಸೂರು,ಫೆಬ್ರವರಿ,13,2021(www.justkannada.in) : ಜೆಡಬ್ಲ್ಯುಜಿಸಿ ಇಂಜಿನಿಯರ್ಸ್ ಗಾಲ್ಫಿಂಗ್ ಅಸೋಸಿಯೇಷನ್ ಗಾಲ್ಫ್ ಪಂದ್ಯಾವಳಿಗೆ ಸಂಘದ ಸದಸ್ಯ ಹೇಮಂತ್ ಗಾಲ್ಫ್ ಆಟವಾಡುವ ಮೂಲಕ ಚಾಲನೆ ನಿಡಿದರು. ​​ ಜೆಡಬ್ಲ್ಯುಜಿಸಿ ಇಂಜಿನಿಯರ್ಸ್ ಗಾಲ್ಫಿಂಗ್ ಅಸೋಸಿಯೇಷನ್ ಕಳೆದ 18 ವರ್ಷಗಳಿಂದ ಮೈಸೂರಿನಲ್ಲಿ...

“ಲಕ್ಷ್ಮೀ ಹೆಬ್ಬಾಳ್ಕರ್ ಗೆ ಗೋಕಾಕಗೆ‌ ಮೋಸ್ಟ್ ವೆಲ್ ಕಮ್” : ಸಚಿವ ರಮೇಶ ಜಾರಕಿಹೊಳಿ

0
ಬೆಂಗಳೂರು,ಫೆಬ್ರವರಿ,13,2021(www.justkannada.in) : ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಅಲ್ಲ. ಯಾವ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇಲ್ಲವೋ ಅಲ್ಲಿ ಗೆಲ್ಲಿಸಬೇಕು ಎಂಬುದು ನಮ್ಮ ಗುರಿ. ಲಕ್ಷ್ಮೀ ಹೆಬ್ಬಾಳ್ಕರ್ ಗೆ ಗೋಕಾಕಗೆ‌ ಮೋಸ್ಟ್...

“Radio Manasa” to go on air from March

0
Mysuru, Feb. 13, 2021 (www.justkannada.in): The Radio Manasa Kendra of the University of Mysore will start functioning in the Manasagaongtri campus from March, it...

ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು…..

0
ಮೈಸೂರು,ಫೆಬ್ರವರಿ,13,2021(www.justkannada.in): ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ  ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಿ. ನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ. ತಿ. ನರಸೀಪುರ ತಾಲ್ಲೂಕಿನ ಬನ್ನಹಳ್ಳಿಹುಂಡಿ ಗ್ರಾಮದ ಬಳಿ ಈ ಘಟನೆ...

ಮಾದರಿಯಾಗಿ ಹೆಬ್ಬಾಳು ಕೆರೆ ಅಭಿವೃದ್ಧಿ: ಡಾ. ಸುಧಾಮೂರ್ತಿ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಸಚಿವ ಎಸ್ ಟಿ...

0
ಮೈಸೂರು,ಫೆಬ್ರವರಿ,13,2021(www.justkannada.in):  ಒಂದು ನಗರ ಶುದ್ಧವಾಗಿ ಇರಬೇಕೆಂದರೆ ಶುದ್ಧ ಗಾಳಿ ಬರಬೇಕೆಂದರೆ ಪರಿಸರ ಉತ್ತಮವಾಗಿರಬೇಕು. ಇನ್ಫೋಸಿಸ್ ವತಿಯಿಂದ ಹೆಬ್ಬಾಳು ಕೆರೆಯನ್ನು ಅತ್ಯುತ್ತಮವಾಗಿ, ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರಾದ ಸುಧಾ ನಾರಾಯಣಮೂರ್ತಿ ಅವರಿಗೆ...

ತೋಟಗಾರಿಕೆ ಮೇಳ: ಬೀಜ ಗ್ರಾಮ ಯೋಜನೆಯ ಸಹಭಾಗಿತ್ವಕ್ಕೆ ರೈತರ ಬೇಡಿಕೆ

0
ಬೆಂಗಳೂರು, ಫೆಬ್ರವರಿ 13,2021(www.justkannada.in):  ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಹೆಚ್ ಆರ್ )ನ ಬೀಜ ಗ್ರಾಮ ಯೋಜನೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಉತ್ತರ ಕರ್ನಾಟಕ ರೈತರಿಂದ ಬಾರೀ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆ...

“ತಾತ್ಕಾಲಿಕ SSLC ಪರೀಕ್ಷೆ ವೇಳಾಪಟ್ಟಿ: ತಕರಾರು ಅರ್ಜಿ ಸಲ್ಲಿಕೆಗೆ ಅವಕಾಶ – ಸಚಿವ ಎಸ್.ಸುರೇಶ್ ಕುಮಾರ್

0
ಮೈಸೂರು,ಫೆಬ್ರವರಿ,13,2021(www.justkannada.in) : ತಾತ್ಕಾಲಿಕ ವಾಗಿ  ಎಸ್.ಎಸ್.ಎಲ್.ಸಿ ಪರೀಕ್ಷೆಯ  ವೇಳಾ ಪಟ್ಟಿ ಪ್ರಕಟಿಸಿದ್ದು, ಪೋಷಕರು ಫೆ,24 ರೊಳಗೆ ತಕರಾರು ಅರ್ಜಿ ಹಾಕಿದರೆ ದಿನಾಂಕ ನಿಗದಿ ಬಗ್ಗೆ  ನಮ್ಮ‌ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ...