ಜೆಡಬ್ಲ್ಯುಜಿಸಿ ಇಂಜಿನಿಯರ್ಸ್ ಗಾಲ್ಫಿಂಗ್ ಅಸೋಸಿಯೇಷನ್ ಗಾಲ್ಫ್ ಪಂದ್ಯಾವಳಿಗೆ ಚಾಲನೆ

ಮೈಸೂರು,ಫೆಬ್ರವರಿ,13,2021(www.justkannada.in) : ಜೆಡಬ್ಲ್ಯುಜಿಸಿ ಇಂಜಿನಿಯರ್ಸ್ ಗಾಲ್ಫಿಂಗ್ ಅಸೋಸಿಯೇಷನ್ ಗಾಲ್ಫ್ ಪಂದ್ಯಾವಳಿಗೆ ಸಂಘದ ಸದಸ್ಯ ಹೇಮಂತ್ ಗಾಲ್ಫ್ ಆಟವಾಡುವ ಮೂಲಕ ಚಾಲನೆ ನಿಡಿದರು.jk

​​ ಜೆಡಬ್ಲ್ಯುಜಿಸಿ ಇಂಜಿನಿಯರ್ಸ್ ಗಾಲ್ಫಿಂಗ್ ಅಸೋಸಿಯೇಷನ್ ಕಳೆದ 18 ವರ್ಷಗಳಿಂದ ಮೈಸೂರಿನಲ್ಲಿ ಯಶಸ್ವಿಯಾಗಿ ಗಾಲ್ಫ್ ಪಂದ್ಯಾವಳಿಯನ್ನುನಡೆಸುತ್ತಿದೆ.

JWGC,Engineers,Golfing,Association,Golf,tournament,Drive

ಈ ಸಂದರ್ಭ ಎಸ್.ಎನ್. ಸಹ ಸಂಘದ ಅಧ್ಯಕ್ಷ ಜಿ.ಎನ್.ಮೂರ್ತಿ, ಗೌರವ ಕಾರ್ಯದರ್ಶಿ ರಮೇಶ್.ಎಂ ಮತ್ತು ಜೆಡಬ್ಲ್ಯೂ ಗಾಲ್ಫ್ ಕ್ಲಬ್ ಅಧ್ಯಕ್ಷ ರವಿಶಂಕರ್, ಗೌರವ ಕಾರ್ಯದರ್ಶಿ ತಿಮ್ಮಪ್ಪ ಗೌಡ ಮತ್ತು ಕ್ಯಾಪ್ಟನ್ ಅರುಣ್ ಕುಮಾರ್ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

key words : JWGC-Engineers-Golfing-Association-Golf-tournament-Drive