Home Blog Page 3333

ಮೈಸೂರು ಜೆಡಿಎಸ್ ನಲ್ಲಿ ಭುಗಿಲೆದ್ದ ಭಿನ್ನಮತ:  ಹೆಚ್.ಡಿಕೆ ಮತ್ತು ಹೆಚ್.ಡಿ ರೇವಣ್ಣ ಸಮ್ಮುಖದಲ್ಲೇ ಶಾಸಕರ ಜಟಾಪಟಿ…

0
ಮೈಸೂರು,ಮಾರ್ಚ್,11,2021(www.justkannada.in): ಮೈಸೂರು ಜೆಡಿಎಸ್ ನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಮೈಸೂರು ಮೈಮುಲ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಹೆಚ್.ಡಿ ರೇವಣ್ಣ ಅವರ ಸಮ್ಮುಖದಲ್ಲೇ ಶಾಸಕರಿಬ್ಬರು ಜಟಾಪಟಿ ನಡೆಸಿರುವ ಘಟನೆ...

ತ್ರಿನೇಶ್ವರನಿಗೆ ಚಿನ್ನದ ಕೊಳಗ ಧಾರಣೆ, ವಿಶೇಷ ಪೂಜೆ: ಶಿವನನ್ನ ನೋಡಲು ಹರಿದು ಬಂದ ಭಕ್ತಸಾಗರ…

0
ಮೈಸೂರು,ಮಾರ್ಚ್,11,2021(www.justkannada.in) : ಇಂದು ಮಹಾಶಿವರಾತ್ರಿ ಹಿನ್ನೆಲೆ. ಮೈಸೂರು ಅರಮನೆಯ ತ್ರಿನೇಶ್ವರ ದೇವಾಲಯದಲ್ಲಿ ಶಿವರಾತ್ರಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಮುಂಜಾನೆ 5 ಗಂಟೆಯಿಂದಲೇ ಶಿವಪೂಜೆ ಆರಂಭವಾಗಿದ್ದು,  ತ್ರಿನೇಶ್ವರನಿಗೆ ನಗುಸ್ಯಾನ ಪೂರ್ವಕ, ರುದ್ರಭಿಷೇಕ , ಪಂಚಾಮೃತಭಿಷೇಕ ಪೂಜೆ...

ದಕ್ಷಿಣ ಆಫ್ರಿಕಾದ ಕೋವಿಡ್ ರೂಪಾಂತರದ ಮೊದಲ ಪ್ರಕರಣ  ಕರ್ನಾಟಕದಲ್ಲಿ ಪತ್ತೆ

0
ಬೆಂಗಳೂರು,ಮಾರ್ಚ್,11,2021(www.justkannada.in) : ದಕ್ಷಿಣ ಆಫ್ರಿಕಾದ ಕೋವಿಡ್ ರೂಪಾಂತರದ ಮೊದಲ ಪ್ರಕರಣ  ಕರ್ನಾಟಕದಲ್ಲಿ ದಾಖಲಾಗಿದೆ. ಆರೋಗ್ಯ ಇಲಾಖೆ ತನ್ನ ಒಂದು ಬುಲೆಟಿನ್ ನಲ್ಲಿ ಇದನ್ನು ಖಚಿತಪಡಿಸಿದೆ.ಮಾರ್ಚ್ 10ರ ವೇಳೆಗೆ ಭಾರತದಲ್ಲಿ ಯುಕೆಯಿಂದ ಹಿಂದಿರುಗುವ 64...

ಬಾಲಚಂದ್ರ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ ನೀಡಬೇಕು- ಸಚಿವ ಶ್ರೀಮಂತ ಪಾಟೀಲ್…..

0
ಬೆಳಗಾವಿ,ಮಾರ್ಚ್,11,2021(www.justkannada.in): ರಾಸಲೀಲೆ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೆ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು, ಇದೀಗ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವಂತೆ ಕೂಗು ಕೇಳಿ ಬಂದಿದೆ. ಹೌದು, ಶಾಸಕ ಮಹೇಶ್ ಕುಮುಟಳ್ಳಿ ಬಳಿಕ...

ದಿ.ಸುರೇಶ ಅಂಗಡಿ ಅವರ ತಾಯಿ ಸೋಮವ್ವ(92)ಅಂಗಡಿ ನಿಧನ

0
ಬೆಂಗಳೂರು,ಮಾರ್ಚ್,11,2021(www.justkannada.in) : ಕೇಂದ್ರದ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರ ತಾಯಿ ಸೋಮವ್ವ(92)ಅಂಗಡಿ ಗುರುವಾರ ಕೆ.ಕೆ.ಕೊಪ್ಪ (ನಾಗೇರಹಾಳ) ಗ್ರಾಮದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಸೋಮವ್ವ ಅಂಗಡಿ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು....

ಚಾಕು ಹಾಕಿ ಹೋದವರಿಗೆ ಜನರೇ ಪಾಠ ಕಲಿಸ್ತಾರೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…

0
ಮೈಸೂರು,ಮಾರ್ಚ್,11,2021(www.justkannada.in): ದೇವೇಗೌಡರ ಬೆನ್ನಿಗೆ ಚೂರಿ ಹಾಕೋದೆ ಆಗೋಗಿದೆ.  ಯಾರನ್ನ ನಂಬಿರುತ್ತಾರೋ ಅವರೇ ಚೂರಿ ಹಾಕುತ್ತಾರೆ. ಚಾಕು ಹಾಕಿ ಹೋದವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. ಮಧು ಬಂಗಾರಪ್ಪ...

ಇತ್ತೀಚೆಗೆ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಮಂಜೂರು ಮಾಡಿದ ಸಿಎಂ ಬಿಎಸ್ ವೈ…

0
ಬೆಂಗಳೂರು,ಮಾರ್ಚ್,11,2021(www.justkannada.in): ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ)ಮನವಿ ಮೇರೆಗೆ ಇತ್ತೀಚೆಗೆ ಮೃತಪಟ್ಟಿದ್ದ ಹಾವೇರಿ ಜಿಲ್ಲೆಯ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರ ಗಂಗಾಧರ ಹೂಗಾರ ಮತ್ತು ನ್ಯೂಸ್1 ಕ್ಯಾಮರಾಮೆನ್  ಸೆಲ್ವರಾಜು (ಚಾಮರಾಜನಗರ) ಅವರ ಕುಟುಂಬಕ್ಕೆ...

ಮಹಾಶಿವರಾತ್ರಿ : ಸಿಎಂ ಬಿ.ಎಸ್.ವೈ ಹಾಗೂ ಗಣ್ಯರಿಂದ ಶುಭಾಶಯ

0
ಬೆಂಗಳೂರು,ಮಾರ್ಚ್,11,2021(www.justkannada.in) :  ಸಂಕಷ್ಟ, ನೋವು, ರೋಗಗಳಿಂದ ಜಗತ್ತನ್ನು ಪಾರುಮಾಡಿ ಸಮಸ್ತರಿಗೂ ಆ ಪರಮೇಶ್ವರನು ಮಂಗಳವನ್ನು, ಆರೋಗ್ಯವನ್ನು ಮತ್ತು ಸುಖವನ್ನು ಕರುಣಿಸಲಿ ಎಂದು ವಿಶೇಷವಾಗಿ ಪ್ರಾರ್ಥಿಸೋಣ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಮಹಾಶಿವರಾತ್ರಿ ಹಬ್ಬದ ಶುಭಾಶಯ...

ಅಮೇರಿಕಾದಲ್ಲಿ ಸಾಫ್ಟವೇರ್ ಇಂಜಿನಿಯರ್ ನಿಧನ: ಮೈಸೂರಿನಲ್ಲಿ ಅಂತ್ಯಕ್ರಿಯೆ….

0
ಮೈಸೂರು,ಮಾರ್ಚ್,11,2021(www.justkannada.in):   ಅಮೇರಿಕಾದಲ್ಲಿ ನಿಧನರಾದ ಮೈಸೂರು ಮೂಲದ ಸಾಫ್ಟವೇರ್ ಇಂಜಿನಿಯರ್ ಪ್ರತೀಕ್ ತೇಳ್ಕರ್ ಟಿ  ಅವರ ಪಾರ್ಥೀವ ಶರೀರ ಇಂದು ಬೆಳಿಗ್ಗೆ ಮೈಸೂರು ತಲುಪಿದ್ದು ಇಂದೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೈಸೂರಿನ ಶಾರದಾದೇವಿ ನಗರದಲ್ಲಿ  ವಾಸವಾಗಿರುವ ಕಾಡಾ...

ನ್ಯಾಯಾಲಯದ ಆದೇಶಗಳ ಅನುಪಾಲನಾ ಸಪ್ತಾಹ : ಬಿಡಿಎಗೆ ಸಾರ್ವಜನಿಕರ ಭೇಟಿಗೆ ತಾತ್ಕಾಲಿಕ ನಿರ್ಬಂಧ…

0
ಬೆಂಗಳೂರು,ಮಾರ್ಚ್,11,2021(www.justkannada.in): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಾರ್ಚ್ 15 ರಿಂದ 20ರವರೆಗೆ ವಿಶೇಷ ಅನುಪಾಲನಾ ಸಪ್ತಾಹವನ್ನು ಹಮ್ಮಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಅಂದು ಸಾರ್ವಜನಿಕರು ಭೇಟಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಉಚ್ಛ ನ್ಯಾಯಾಲಯವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ...