ಸರ್ಕಾರದ ಆದೇಶ ಮೀರಿ ತರಗತಿ ಆರಂಭಿಸುವ ಖಾಸಗಿ ಶಾಲೆಗಳ ವಿರುದ್ದ ಕ್ರಮ- ಶಿಕ್ಷಣ ಸಚಿವ ಸುರೇಶ್ ಕುಮಾರ್…
ಬೆಂಗಳೂರು, ಮಾರ್ಚ್,12,2021(www.justkannada.in): ಸರ್ಕಾರದ ಆದೇಶ ಮೀರಿ 1 ರಿಂದ 5ನೇ ತರಗತಿಯನ್ನು ಆರಂಭಿಸುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಈ...
ಮೈಸೂರಿನ ಅಪ್ಪು ಫ್ಯಾನ್ಸ್’ಗೆ ಗುಡ್ ನ್ಯೂಸ್ !
ಬೆಂಗಳೂರು, ಮಾರ್ಚ್ 12, 2021 (www.justkannada.in):
ಪುನೀತ್ ರಾಜಕುಮಾರ್ ನಟನೆಯ ಯುವರತ್ನ ಚಿತ್ರ ತಂಡ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಅಪ್ಪು ಸಿನಿಮಾ ತೆಲುಗಿಗೆ ಡಬ್ಬಿಂಗ್ ಆಗಲಿದೆ.
ಚಿತ್ರ ಏಪ್ರಿಲ್ 1 ರಂದು ಸಿನಿಮಾ ಕನ್ನಡ...
ಡಿ ಬಾಸ್ ಬಾಕ್ಸ್ ಆಫೀಸ್ ಸುಲ್ತಾನ್ ಅನ್ನೋದು ಮತ್ತೆ ಪ್ರೂವ್ !
ಬೆಂಗಳೂರು, ಮಾರ್ಚ್ 12, 2021 (www.justkannada.in):
ಡಿ ಬಾಸ್ ದರ್ಶನ್ 'ರಾಬರ್ಟ್' ಸಿನಿಮಾ ಮೊದಲ ದಿನವೇ ದಾಖಲೆ ಕಲೆಕ್ಷನ್ ಕಂಡಿದೆ.
ವಿಶೇಷ ಎಂದರೆ ಡಿ ಬಾಸ್ ಎಂಟ್ರಿ ಕಂಡು ಅವರ ಅಭಿಮಾನಿಗಳು ಮಾತ್ರವಲ್ಲ ಬೇರೆ ನಟರ...
ಶಿವಣ್ಣನ ಖಡಕ್ ಲುಕ್! ಹ್ಯಾಟ್ರಿಕ್ ಹೀರೋ 125ನೇ ಚಿತ್ರ ಅನೌನ್ಸ್
ಬೆಂಗಳೂರು, ಮಾರ್ಚ್ 12, 2021 (www.justkannada.in):
ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ 125ನೇ ಸಿನಿಮಾ ಘೋಷಣೆಯಾಗಿದೆ!
ಹೌದು. ಶಿವಣ್ಣನ 125 ನೇ ಸಿನಿಮಾಗೆ 'ವೇದ' ಎಂದು ಟೈಟಲ್ ಇಡಲಾಗಿದೆ. ನಿನ್ನೆ ಶಿವರಾತ್ರಿ ಪ್ರಯುಕ್ತ ಪೋಸ್ಟರ್ ಬಿಡುಗಡೆಯಾಗಿದೆ.
ಸಿನಿಮಾ...
ಪುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಕೊರೊನಾ ಸೋಂಕು
ಬೆಂಗಳೂರು, ಮಾರ್ಚ್ 12, 2021 (www.justkannada.in):
ಭಾರತ ಪುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಕೊರೊನಾ ಸೋಂಕು ದೃಢಪಟ್ಟಿದೆ.
ಈ ವಿಷಯವನ್ನು ಸ್ವತಃ ಸುನಿಲ್ ಛೆಟ್ರಿ ಸ್ಪಷ್ಟಪಡಿಸಿದ್ದಾರೆ. ಸದ್ಯ ನನ್ನ ಆರೋಗ್ಯ ಉತ್ತಮವಾಗಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ಮಾಹಿತಿ...
ರಾಜ್ಯಕ್ಕೆ ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇದೆ- ಡಿ.ಕೆ ಶಿವಕುಮಾರ್ ಭೇಟಿ ಬಳಿಕ ಮಧು ಬಂಗಾರಪ್ಪ ಹೇಳಿಕೆ…
ಬೆಂಗಳೂರು,ಮಾರ್ಚ್,12,2021(www.justkannada.in): ರಾಜ್ಯಕ್ಕೆ ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇದೆ. ನಾನು ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ಆರಂಭಿಸಿದ್ದೇನೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಲು ಮುಂದಾಗಿದ್ದು...
ಜುಲೈ-ಅಕ್ಟೋಬರ್’ನಲ್ಲಿ ಪ್ರೊ ಕಬಡ್ಡಿ ಆರ್ಭಟ ಶುರು!
ಬೆಂಗಳೂರು, ಮಾರ್ಚ್ 12, 2021 (www.justkannada.in): ಈ ವರ್ಷ ಜುಲೈ-ಅಕ್ಟೋಬರ್ ನಡುವೆ ಪ್ರೊ ಕಬಡ್ಡಿ ನಡೆಯುವ ಸಾಧ್ಯತೆಯಿದೆ.
ಕಳೆದ ವರ್ಷ ಕೋವಿಡ್ ಕಾರಣದಿಂದ ರದ್ದಾಗಿದ್ದ ಕ್ರೀಡಾಕೂಟದ ಪ್ರಸಾರ ಹಕ್ಕಿಗೂ ಭಾರಿ ಪೈಪೋಟಿ ನಡೆದಿದೆ.
ಪ್ರೊ ಕಬಡ್ಡಿ ಆಯೋಜಿಸುವ...
ಇಂದಿನಿಂದ ಭಾರತ-ಇಂಗ್ಲೆಂಡ್ ಟಿ20 ಫೈಟ್
ಬೆಂಗಳೂರು, ಮಾರ್ಚ್ 12, 2021 (www.justkannada.in): ಇಂದಿನಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಸರಣಿ ಆರಂಭವಾಗಲಿದೆ.
ಎಲ್ಲಾ ಪಂದ್ಯಗಳು ವಿಶ್ವದ ಬೃಹತ್ ಕ್ರೀಡಾಂಗಣ ಅಹಮ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ.
ಇಂದು ಮೊದಲ ಪಂದ್ಯ...
ನಿಯಮ ಬಾಹಿರವಾಗಿ ಸ್ಪೋಟಕ ಸಾಗಾಟ: ಬೊಲೆರೊ ವಾಹನ ಪೊಲೀಸರ ವಶಕ್ಕೆ….
ಬೆಂಗಳೂರು,ಮಾರ್ಚ್,12,2021(www.justkannada.in): ನಿಯಮ ಬಾಹಿರವಾಗಿ ಸ್ಪೋಟಕ ಸಾಗಿಸುತ್ತಿದ್ದ ಹಿನ್ನೆಲೆ ಬೊಲೊರೊ ವಾಹನವನ್ನ ದಾಬಸ್ ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಂ.ಎಸ್ ವೆಂಕಟೇಶ್ವರ ಎಂಟರ್ ಪ್ರೈಸಸ್ ಗೆ ಸೇರಿದ ಸ್ಪೋಟಕವನ್ನ ಬೊಲೆರೊ ವಾಹನದಲ್ಲಿ ಮಾಕೇನಹಳ್ಳಿ ಕಲ್ಲು ಗಣಿಗಾರಿಕೆ...
ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಕೈಕೊಟ್ಟ ಪ್ರಿಯಕರ….
ಕೊಪ್ಪಳ,ಮಾರ್ಚ್,12,2021(www.justkannada.in): ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಪ್ರಿಯಕರ ಕೈಕೊಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಕಾರಟಗಿ ತಾಲೂಕಿನ ನಿವಾಸಿಯಾಗಿರುವ ವಿರೂಪಾಕ್ಷ ಎಂಬುವವನೇ ಯುವತಿಗೆ ಪ್ರೀತಿಸಿ ಮದುವೆ ಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ. ಯುವತಿ ಹಾಗೂ...







