Thursday, August 20, 2026

BDA Apartments

Home Front Page ಜುಲೈ-ಅಕ್ಟೋಬರ್’ನಲ್ಲಿ ಪ್ರೊ ಕಬಡ್ಡಿ ಆರ್ಭಟ ಶುರು!

ಜುಲೈ-ಅಕ್ಟೋಬರ್’ನಲ್ಲಿ ಪ್ರೊ ಕಬಡ್ಡಿ ಆರ್ಭಟ ಶುರು!

ಬೆಂಗಳೂರು, ಮಾರ್ಚ್ 12, 2021 (www.justkannada.in): ಈ ವರ್ಷ ಜುಲೈ-ಅಕ್ಟೋಬರ್‌ ನಡುವೆ ಪ್ರೊ ಕಬಡ್ಡಿ ನಡೆಯುವ ಸಾಧ್ಯತೆಯಿದೆ.

ಕಳೆದ ವರ್ಷ ಕೋವಿಡ್ ಕಾರಣದಿಂದ ರದ್ದಾಗಿದ್ದ ಕ್ರೀಡಾಕೂಟದ ಪ್ರಸಾರ ಹಕ್ಕಿಗೂ ಭಾರಿ ಪೈಪೋಟಿ ನಡೆದಿದೆ.

ಪ್ರೊ ಕಬಡ್ಡಿ ಆಯೋಜಿಸುವ ಮಾಶಲ್‌ ನ್ಪೋರ್ಟ್ಸ್ ನಲ್ಲಿ ಶೇ. 74ರಷ್ಟು ಷೇರು ಖರೀದಿಸಿದೆ. ಹೀಗಾಗಿ ಸ್ಟಾರ್‌ ಸ್ಪೋರ್ಟ್ಸ್ ಸ್ವತಃ ನೇರಪ್ರಸಾರದ ಹಕ್ಕಿಗಾಗಿ ಪೈಪೋಟಿ ನಡೆಸುವ ಪರಿಸ್ಥಿತಿ ಎದುರಾಗಿದೆ!

ಈ ಬಾರಿ ಎಪ್ರಿಲ್‌ನಲ್ಲಿ ಮಾಧ್ಯಮ ಹಕ್ಕಿಗಾಗಿ ಹರಾಜು ಪ್ರಕ್ರಿಯೆ ನಡೆಯಲಿದೆ. ಸ್ಟಾರ್‌ ಕೂಡ ಹಕ್ಕು ಪಡೆಯಲು ಸ್ಪರ್ಧಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ಪ್ರೊ ಕಬಡ್ಡಿ ಆಯುಕ್ತ ಅನುಪಮ್‌ ತಿಳಿಸಿದ್ದಾರೆ.