ಕೆಜಿಎಫ್ 2 ಡಬ್ಬಿಂಗ್ ಕೆಲಸ ಶುರು ಮಾಡಿದ ಯಶ್
ಬೆಂಗಳೂರು, ಮಾರ್ಚ್ 24, 2021 (www.justkannada.in): ನಟ ಯಶ್ ಕೆಜಿಎಫ್ 2 ಸಿನಿಮಾದ ಡಬ್ಬಿಂಗ್ ಕೆಲಸ ಶುರು ಮಾಡಿದ್ದಾರೆ.
ಜುಲೈ 16 ರಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಇದಾದ ಬಳಿಕ ಬಹುನಿರೀಕ್ಷಿತ ಸಿನಿಮಾ...
ರಾಬರ್ಟ್ ವಿಜಯಯಾತ್ರೆ: ನಿಮ್ಮೂರಿಗೂ ಬರಲಿದ್ದಾರೆ ಡಿ ಬಾಸ್
ಬೆಂಗಳೂರು, ಮಾರ್ಚ್ 24, 2021 (www.justkannada.in):
ರಾಬರ್ಟ್ ಸಿನಿಮಾ ವಿಜಯೋತ್ಸವದ ಅಂಗವಾಗಿ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಡಿಬಾಸ್ ದರ್ಶನ್ ನಿಮ್ಮೂರಿಗೆ ಬರಲಿದ್ದಾರೆ.
ಯೆಸ್. ರಾಬರ್ಟ್ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ...
“ಸಿಡಿ ಪ್ರಕರಣ ಬಗ್ಗೆ ಮಾತನಾಡುವುದಕ್ಕೆ ಕಾಂಗ್ರೆಸ್ ನವರಿಗೆ ನೈತಿಕತೆಯಿಲ್ಲ” : ಶಾಸಕ ರೇಣುಕಾಚಾರ್ಯ
ಬೆಂಗಳೂರು,ಮಾರ್ಚ್,24,2021(www.justkannada.in) : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬಗ್ಗೆ ಮಾತನಾಡುವುದಕ್ಕೆ ಕಾಂಗ್ರೆಸ್ ನವರಿಗೆ ನೈತಿಕತೆಯಿಲ್ಲ ಎಂದು ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರು ಎಚ್.ವೈ.ಮೇಟಿ ಅವರಿಗೆ ಕ್ಲೀನ್ ಚಿಟ್ ಕೊಟ್ಟಿಲ್ವ? ನೈತಿಕಹೊಣೆ ಹೊತ್ತು ರಮೇಶ್...
ಟಿ20 ಬ್ಯಾಟಿಂಗ್ ಶ್ರೇಯಾಂಕ: 17 ವರ್ಷದ ಶೆಫಾಲಿ ಮತ್ತೆ ನಂಬರ್ 1
ಬೆಂಗಳೂರು, ಮಾರ್ಚ್ 24, 2021 (www.justkannada.in):
ಐಸಿಸಿ ಬಿಡುಗಡೆ ಮಾಡಿರುವ ಟಿ20 ಮಹಿಳೆಯರ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಮರಳಿದ್ದಾರೆ ಟೀಂ ಇಂಡಿಯಾದ ಶೆಫಾಲಿ ವರ್ಮಾ.
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್'ನಲ್ಲಿ ಮಿಂಚಿದ್ದ...
90ರ ದಶಕದ ‘ಸ್ಟ್ರೈಕ್ ರೇಟ್’ ದಾಖಲೆ ಮುರಿದ ಕೃನಾಲ್ ಪಾಂಡ್ಯ
ಬೆಂಗಳೂರು, ಮಾರ್ಚ್ 24, 2021 (www.justkannada.in):
90ರ ದಶಕದ ವಿಶೇಷ ದಾಖಲೆಯನ್ನು ಕೃನಾಲ್ ಪಾಂಡ್ಯ ಮುರಿದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೊದಲನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿಯೇ ಕೃನಾಲ್ ಪಾಂಡ್ಯ ದಾಖಲೆಯ ಅರ್ಧಶತಕ ಸಿಡಿಸಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.
ನಿನ್ನೆ...
ಸಿದ್ಧರಾಮಯ್ಯ, ಹೆಚ್.ಡಿಕೆ, ಡಿಕೆಶಿ ಏನ್ ಸತ್ಯಹರಿಶ್ಚಂದ್ರರಾ..? ಎಲ್ಲರ ವಿರುದ್ದವೂ ತನಿಖೆಯಾಗಲಿ- ಸಚಿವ ಸುಧಾಕರ್ ಓಪನ್ ಚಾಲೆಂಜ್
ಬೆಂಗಳೂರು,ಮಾರ್ಚ್,24,2021(www.justkannada.in): ಮಾಜಿ ಸಿಎಂ ಸಿದ್ಧರಾಮಯ್ಯ, ಹೆಚ್.ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ರಮೇಶ್ ಕುಮಾರ್ ಏನ್ ಸತ್ಯಹರಿಶ್ಚಂದ್ರರಾ..? ಎಲ್ಲಾ 224 ಶಾಸಕರ ವಿರುದ್ದವೂ ತನಿಖೆಯಾಗಲಿ. ಎಲ್ಲರ ಬಂಡವಾಳ ಬಯಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್...
ಪಾದಾರ್ಪಣೆ ಪಂದ್ಯದಲ್ಲೇ 24 ವರ್ಷಗಳ ದಾಖಲೆ ಮುರಿದ ಕನ್ನಡಿಗ ಪ್ರಸಿದ್ಧ ಕೃಷ್ಣ
ಬೆಂಗಳೂರು, ಮಾರ್ಚ್ 24, 2021 (www.justkannada.in): ಕರ್ನಾಟಕ ಮೂಲದ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಪಾದಾರ್ಪಣೆ ಪಂದ್ಯದಲ್ಲೇ ಹೊಸ ದಾಖಲೆ ಮಾಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್...
“ಜಾಗತಿಕವಾಗಿ ಕ್ಷಯ ರೋಗ ನಿರ್ಮೂಲನೆಯ ಸಂಕಲ್ಪ ಮಾಡೋಣ” : ಡಿಸಿಎಂ ಲಕ್ಷ್ಮಣ್ ಸವದಿ
ಬೆಂಗಳೂರು,ಮಾರ್ಚ್,24,2021(www.justkannada.in) : ವಿಶ್ವ ಕ್ಷಯ ರೋಗ ದಿನವಾದ ಇಂದು ಈ ಬಗ್ಗೆ ಜಾಗೃತರಾಗಿ ಜಾಗತಿಕವಾಗಿ ಕ್ಷಯ ರೋಗ ನಿರ್ಮೂಲನೆಯ ಬಗ್ಗೆ ಸಂಕಲ್ಪ ಮಾಡೋಣ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ.
ಎಲ್ಲೆಂದರಲ್ಲಿ ಉಗುಳುವ,...
“ನಿಮ್ಮ ಕಣ್ಣು, ಕಿವಿ, ನಾಲಿಗೆಗಳನ್ನು ಪರೀಕ್ಷೆಗೊಳಪಡಿಸಿ” : ರಾಜ್ಯ ಕಾಂಗ್ರೆಸ್ ಟ್ವೀಟ್
ಬೆಂಗಳೂರು,ಮಾರ್ಚ್,24,2021(www.justkannada.in) : ಬಿಜೆಪಿ ಸಿದ್ಧಾಂತದ ಪ್ರಕಾರ ಅಸಹಾಯಕ ಹೆಣ್ಣುಮಗಳೊಬ್ಬಳಿಗೆ ಉದ್ಯೋಗ ನೀಡುವ ಆಮಿಷ ತೋರಿ ಬಳಸಿಕೊಂಡವನು ಮಹಾನಾಯಕ. ನೊಂದವರಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸುವವರು ಸಂಚುಕೋರರು. ನಿಮ್ಮ ಕಣ್ಣು, ಕಿವಿ, ನಾಲಿಗೆಗಳನ್ನು ಪರೀಕ್ಷೆಗೊಳಪಡಿಸಿಕೊಳ್ಳಿ ಎಂದು...
ರಾಜ್ಯದಲ್ಲಿ ಕೊರೋನಾ ಕಂಟ್ರೋಲ್ ತಪ್ಪೋದು ಗ್ಯಾರಂಟಿ-ಸ್ಟಾರ್ ನಟರ ಫಿಲಂ ಪ್ರಮೋಷನ್ ಗೆ ಸಚಿವ ಸುಧಾಕರ್ ಬೇಸರ…
ಬೆಂಗಳೂರು,ಮಾರ್ಚ್,24,2021(www.justkannada.in): ಸ್ಟಾರ್ ನಟರ ಫಿಲಂ ಪ್ರಮೋಷನ್ ನಿಂದ ಸಾವಿರಾರು ಜನರು ಸೇರುತ್ತಿದ್ದು ದಯವಿಟ್ಟು ನೀವು ಮಾಸ್ಕ್ ಹಾಕಿ, ನಿಮ್ಮ ಫ್ಯಾನ್ಸ್ ಗಳಿಗೂ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿ ಎಂದು ಸ್ಟಾರ್ ನಟರಲ್ಲಿ ಆರೋಗ್ಯ...



