ರಣ್’ಬೀರ್ ಬಳಿಕ ನಟಿ ಅಲಿಯಾ ಭಟ್’ಗೂ ಕೊರೊನಾ ಸೋಂಕು
ಬೆಂಗಳೂರು, ಏಪ್ರಿಲ್ 02, 2020 (www.justkannada.in): ನಟಿ ಅಲಿಯಾ ಭಟ್ ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇತ್ತೀಚಿಗಷ್ಟೆ ಆಲಿಯಾ ಗೆಳೆಯ ರಣಬೀರ್'ಗೂ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಈಗ ಅಲಿಯಾಗೂ ಕೊರೊನಾ ಪಾಸಿಟಿವ್...
ಚೆನ್ನೈನಲ್ಲಿ ರಾಯಲ್ ಚಾಲೆಂಜರ್ಸ್ ಸೇರಿದ ಕಿಂಗ್ ಕೊಯ್ಲಿ
ಬೆಂಗಳೂರು, ಏಪ್ರಿಲ್ 02, 2020 (www.justkannada.in):
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ ಕೊಯ್ಲಿ ಕೊಹ್ಲಿ ಚೆನ್ನೈ ತಲುಪಿದ್ದು, ಆರ್ ಸಿಬಿ ತಂಡ ಸೇರಿದ್ದಾರೆ.
ಈ ವಿಷಯವನ್ನು ಆರ್ ಸಿಬಿ ಟ್ವೀಟ್ಟರ್ ನಲ್ಲಿ ತಿಳಿಸಿದೆ. ಇದೇ ವೇಳೆ...
ಕೆ.ಎಸ್.ಈಶ್ವರಪ್ಪ ಪಕ್ಷಕ್ಕೆ ನಿಷ್ಠರಿರಬಹುದು. ಆದರೆ, ಮುಖ್ಯಮಂತ್ರಿಗಳಿಗೆ ನಿಷ್ಠೆ ತೋರುತ್ತಿಲ್ಲ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು,ಏಪ್ರಿಲ್,02,2021(www.justkannada.in) : ಈಶ್ವರಪ್ಪ ಅವರು ಮುಖ್ಯಮಂತ್ರಿಗಳ ವಿರುದ್ಧವೇ ಸಿಡಿದೆದ್ದು, ರಾಜ್ಯಪಾಲರಿಗೆ ಪತ್ರ ಬರೆದ ಮೇಲೆ ಅವರು ಯಾರಿಗೆ ನಿಷ್ಠೆ ತೋರುತ್ತಿದ್ದಾರೆ? ಇಲ್ಲಿರುವವರೆಲ್ಲ ಚಿಕ್ಕ ಮಕ್ಕಳೇ? ಸಾಮಾನ್ಯ ಪ್ರಜ್ಞೆ ಇರುವ ಹಳ್ಳಿ ಜನರಿಗೂ ಇದರ...
ಥಾರ್ ಎಸ್ಯುವಿ ಕಾರ್ ನೀಡಿದ ಆನಂದ್ ಮಹೇಂದ್ರಗೆ ರಿಟರ್ನ್ ಗಿಫ್ಟ್ ನೀಡಿದ ನಟರಾಜನ್
ಬೆಂಗಳೂರು, ಏಪ್ರಿಲ್ 02, 2020 (www.justkannada.in): ಆಸ್ಟ್ರೇಲಿಯಾನೆಲದಲ್ಲೇ 2-1ರಅಂತರದಲ್ಲಿಟೆಸ್ಟ್ಸರಣಿಗೆದ್ದುಐತಿಹಾಸಿಕಸಾಧನೆಮಾಡಿದ್ದ ತಂಡದಲ್ಲಿದ್ದ ಕ್ರಿಕೆಟಿಗ ನಟರಾಜನ್ ಗೆ ಮಹಿಂದ್ರಾ ಗ್ರುಪ್ ಚೇರ್ಮನ್ ಆನಂದ್ ಮಹಿಂದ್ರಾ ಥಾರ್ ಎಸ್ಯುವಿ ಕಾರ್ ಅನ್ನ ಉಡುಗೊರೆಯಾಗಿ ನೀಡಿದ್ದಾರೆ.
ಎಸ್ಯುವಿ ಕಾರ್ನೊಂದಿಗೆ ಫೋಸ್...
ಅತ್ಯಂತ ಸರಳವಾಗಿ ನೆರವೇರಿದ ಶರಣಬಸವೇಶ್ವರರ ರಥೋತ್ಸವ
ಕಲಬುರಗಿ,ಏಪ್ರಿಲ್,04,2021(www.justkannada.in) : ಐತಿಹಾಸಿಕ ಶರಣಬಸವೇಶ್ವರರ ರಥೋತ್ಸವ ಶುಕ್ರವಾರ ಮಧ್ಯಾಹ್ನ ಅತ್ಯಂತ ಸರಳ ರೀತಿಯಲ್ಲಿ ನೆರವೇರಿತು. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗದರ್ಶಿ ಅನುಸಾರ ಸಾಂಕೇತಿಕವಾಗಿ ಜಾತ್ರೆ ಆಚರಿಸಲಾಯಿತು.ಪ್ರತಿ ವರ್ಷವೂ ಸಂಜೆ ವೇಳೆ ಸಾವಿರಾರು ಜನರೊಂದಿಗೆ...
ಟೀಕೆ, ಟಿಪ್ಪಣಿಗಳಿಗೆ ಅಳುಕದೇ ನ್ಯಾಯ ಸಮ್ಮತವಾಗಿ ಕೆಲಸ ಮಾಡಿ : ಸಚಿವ ಬೊಮ್ಮಾಯಿ
ಬೆಂಗಳೂರು,ಏಪ್ರಿಲ್,02,2021(www.justkannada.in) : ಅತ್ಯಂತ ಸಂಕೀರ್ಣ ಅಪರಾಧ ಪ್ರಕರಣಗಳ ತನಿಖೆ ಮಾಡುವ ಸಂದರ್ಭದಲ್ಲಿ ಹಲವರು ಅಡ್ಡಿಪಡಿಸುವ ಕೆಲಸ ಮಾಡುತ್ತಾರೆ. ಆದರೆ, ಈ ಎಲ್ಲ ಅಡ್ಡಿ, ಆತಂಕ, ಟೀಕೆ ಟಿಪ್ಪಣಿಗಳನ್ನು ಮೆಟ್ಟಿನಿಂತು ವಿಷಕಂಠನಂತೆ ನ್ಯಾಯ ಸಮ್ಮತವಾಗಿ...
ಮೈಸೂರಿನಲ್ಲಿ ಟೀ, ಬೋಂಡ, ಬಜ್ಜಿ ಮಾರಿ ಕೆ ಎಸ್ ಆರ್ ಟಿ ಸಿ ನೌಕರರಿಂದ ಪ್ರತಿಭಟನೆ
ಮೈಸೂರು,ಏಪ್ರಿಲ್,02,2021(www.justkannada.in) : ಆರನೇ ವೇತನ ಜಾರಿಯಾಗದಿದ್ದರೆ ನಮ್ಮ ಬದುಕು ಬೀದಿಗೆ ಬರುತ್ತದೆ ಎಂದು ಆರೋಪಿಸಿ ಸಮವಸ್ತ್ರ ಧರಿಸಿ ಟೀ, ಕಡ್ಲೆಕಾಯಿ, ಬೊಂಡ ಬಜ್ಜಿ ಮಾರಾಟ ಮಾಡಿ ವಿನೂತನ ರೀತಿಯಲ್ಲಿ ಕೆ ಎಸ್ ಆರ್...
ಸಿಎಂ ವಿರುದ್ಧ ದೂರು ನೀಡುವುದು ಲಾಯಲ್ ಆಗುತ್ತಾ? ಕೆ.ಎಸ್.ಈಶ್ವರಪ್ಪಗೆ ಡಿಕೆಶಿ ಪ್ರಶ್ನೆ
ಬೆಂಗಳೂರು,ಏಪ್ರಿಲ್,02,2021(www.justkannada.in) : ಕೆ.ಎಸ್.ಈಶ್ವರಪ್ಪ ಹೇಳಿದ್ದು, ಕೇಳುವುದಕ್ಕೆ ಯಾರೂ ಶಾಲೆಗೆ ಹೋಗುತ್ತಿಲ್ಲ. ಸಿಎಂ ವಿರುದ್ಧ ದೂರು ನೀಡುವುದು ಲಾಯಲ್ ಆಗುತ್ತ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಆಡಳಿತ ವ್ಯವಸ್ಥೆ...
ಪ್ರತಿ ಜಿಲ್ಲೆಗೆ ವಿಧಿ ವಿಜ್ಞಾನ ಪ್ರಯೋಗಾಲಯ ಚಿಂತನೆ : ಸಚಿವ ಬಸವರಾಜ ಬೊಮ್ಮಾಯಿ
ಬೆಂಗಳೂರು,ಏಪ್ರಿಲ್,02,2021(www.justkannada.in) : ರಾಜ್ಯದಲ್ಲಿ ಸೈಬರ್ ಅಪರಾಧ ಕೃತ್ಯಗಳನ್ನು ಪತ್ತೆ ಮಾಡುವಲ್ಲಿ ರಾಜ್ಯ ಪೊಲೀಸರು ದಕ್ಷತೆ ಮರೆದಿದ್ದಾರೆ. ಅಪರಾಧ ಪ್ರಕರಣಗಳ ತ್ವರಿತ ಪತ್ತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೊಂದು ವಿಧಿ ವಿಜ್ಞಾನ ಪ್ರಯೋಗಾಲಯ...
ಯಡಿಯೂರಪ್ಪ ಅವರಿಂದ ಕೆಲವು ವಿಚಾರದಲ್ಲಿ ದೂರ ಇದ್ದೇನೆ : ಸಚಿವ ಕೆ.ಎಸ್.ಈಶ್ವರಪ್ಪ
ಮೈಸೂರು,ಏಪ್ರಿಲ್,02,2021(www.justkannada.in) : ನಾನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಂದ ಕೆಲವು ವಿಚಾರದಲ್ಲಿ ದೂರ ಇದ್ದೇನೆ. ಯಡಿಯೂರಪ್ಪ ಮತ್ತು ನಾನು ಕಾನೂನು ತಜ್ಞರಲ್ಲ. ತಪ್ಪಾಗಿದೆ ಅದನ್ನ ಹೇಳಿದ್ದೀನಿ. ನೋಡೋಣ ಏನಾಗುತ್ತೆ ಅಂತ ಎಂದು ಗ್ರಾಮೀಣಾಭಿವೃದ್ಧಿ ಸಚಿವ...



