Home Blog Page 3259

“Let us discuss and solve the problem, don’t go for bundh”: Transport Minister Lakshman...

0
Kalaburagi, Apr. 06, 2021 (www.justkannada.in): "Deputy Chief Minister and Transport Minister Lakshman Savadi have appealed to the transport department officials to drop the protest...

“ಅಖಿಲಭಾರತ ಸಂವಹನ ಮತ್ತು ಮಾಧ್ಯಮ ಸಂಘಕ್ಕೆ(ಎ.ಐ.ಸಿ.ಎಂ.ಎ) ಉಪಾಧ್ಯಕ್ಷರಾಗಿ ಡಾ.ಬಿ.ಕೆ.ರವಿ ಆಯ್ಕೆ” 

0
ಬೆಂಗಳೂರು,ಏಪ್ರಿಲ್,06,2021(www.justkannada.in) : ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ಮತ್ತು ಪತ್ರಿಕೊಧ್ಯಮ ವಿಭಾಗದ ಪ್ರಾಧ್ಯಾಪಕ ಹಾಗು ಮುಖ್ಯಸ್ಥ ಡಾ.ಬಿ.ಕೆ.ರವಿ ನವದೆಹಲಿಯ ಅಖಿಲಭಾರತ ಸಂವಹನ ಮತ್ತು ಮಾಧ್ಯಮ ಸಂಘಕ್ಕೆ (ಎ.ಐ.ಸಿ.ಎಂ.ಎ) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆಲ್ ಇಂಡಿಯಾ ಕಮೂನಿಕೇಷನ್ ಅಂಡ್...

ಇಂಧನ ದರ ಏರಿಕೆಗೆ ಖಂಡನೆ? ಸೈಕಲ್​ ನಲ್ಲಿ ಬಂದು ವೋಟ್​ ಹಾಕಿದ ತಮಿಳು ನಟ ವಿಜಯ್…

0
ಚೆನ್ನೈ,ಏಪ್ರಿಲ್ ,6,2021(www.justkannada.in):  ತಮಿಳುನಾಡು ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು ಇಂದು ಮತದಾನ ನಡೆಯುತ್ತಿದೆ. ಈ ನಡುವೆ ತಮಿಳು ಸೂಪರ್ ​ಸ್ಟಾರ್​ ಥಳಪತಿ ವಿಜಯ್ ಸೈಕಲ್​​​​ ತುಳಿದುಕೊಂಡು ಮತಗಟ್ಟೆಗೆ ಬಂದು ವೋಟ್​ ಮಾಡಿ ಗಮನ...

“ಎಲ್ಲಾ ಟೀಕೆಗಳಿಗೆ ಉತ್ತರ ಕೊಡಬೇಕು ಎಂದೇನಿಲ್ಲ” : ಎಂ.ಬಿ.ಪಾಟೀಲ್ ವಿರುದ್ಧ ಜಗದೀಶ್ ಶೆಟ್ಟರ್ ಕಿಡಿ

0
ಬೆಂಗಳೂರು,ಏಪ್ರಿಲ್,06,2021(www.justkannada.in) : ಎಂ.ಬಿ.ಪಾಟೀಲ್ ಅವರ ಎಲ್ಲಾ ಟೀಕೆಗಳಿಗೆ ಉತ್ತರ ಕೊಡಬೇಕು ಎಂದೇನಿಲ್ಲ. ಈ ಚುನಾವಣೆಯಲ್ಲಿ ಗೆದ್ದು ತೋರಿಸಲಿ. ಅದರ ಮೇಲೆ ಕಾಂಗ್ರೆಸ್ ಶಕ್ತಿ ಏನು ಎಂಬುದು ಗೊತ್ತಾಗುತ್ತದೆ ಎಂದು ಕೈಗಾರಿಕಾ ಸಚಿವ ಜಗದೀಶ್...

ಈವರೆಗೆ 48.05 ಲಕ್ಷ ಜನರಿಗೆ ಕೋವಿಡ್ ಲಸಿಕೆ -ಸಚಿವ ಡಾ. ಕೆ. ಸುಧಾಕರ್

0
ಬೆಂಗಳೂರು, ಏಪ್ರಿಲ್ 6,2021(www.justkannada.in): ರಾಜ್ಯದಲ್ಲಿ ಈವರೆಗೆ 48.05 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಿದ್ದು, ಕರ್ನಾಟಕ 6ನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. ಮಾಧ್ಯಮಗಳ ಜತೆ...

“ವಾರ್ಡಿನ ಜನ ನೀರು ಕೊಡಿ, ಇಲ್ಲ ಸ್ವಲ್ಪ ವಿಷವನ್ನಾದರು ಕೊಡಿ ಎನ್ನುತ್ತಿದ್ದಾರೆ” : ಪಾಲಿಕೆ ಸದಸ್ಯ ಲೋಕೇಶ್ ಪಿಯಾ...

0
ಮೈಸೂರು,ಏಪ್ರಿಲ್,06,2021(www.justkannada.in) : ನನ್ನ ವಾರ್ಡಿನ ಜನ ನೀರು ಕೊಡಿ, ಇಲ್ಲ ಸ್ವಲ್ಪ ವಿಷವನ್ನಾದರು ಕೊಡಿ ಎಂದು ಕೇಳುತ್ತಿದ್ದಾರೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಅಧಿಕಾರಿ ಸರಿಯಾದ ವರ್ತನೆ ತೋರುತ್ತಿಲ್ಲ...

ಸರ್ಕಾರದ ಯಾವುದೇ ಎಚ್ಚರಿಕೆಗೂ ಮಣಿಯಲ್ಲ: ಮುಷ್ಕರ ಮುಂದುವರೆಯುತ್ತೆ – ಕೋಡಿಹಳ್ಳಿ ಚಂದ್ರಶೇಖರ್…

0
ಬೆಂಗಳೂರು,ಏಪ್ರಿಲ್,6,2021(www.justkannada.in):  ನಾಳೆ ಸಾರಿಗೆ ನೌಕರರು ಮಷ್ಕರಕ್ಕೆ ಮುಂದಾದರೇ ಎಸ್ಮಾ ಜಾರಿ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿರುವ ಹಿನ್ನೆಲೆ, ಸರ್ಕಾರದ ಯಾವುದೇ ಎಚ್ಚರಿಕೆಗೂ ನಾವು ಮಣಿಯುವುದಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ನಾಳೆ...

ಕೊರೊನಾ ಪ್ರಕರಣ ಹೆಚ್ಚಳ: 3 ರಾಜ್ಯಗಳ 50 ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ 

0
ಬೆಂಗಳೂರು,ಏಪ್ರಿಲ್,06,2021(www.justkannada.in) : ಮಹಾರಾಷ್ಟ್ರ, ಛತ್ತಿಸಗಢ ಮತ್ತು ಪಂಜಾಬ್ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದಿಂದ 50 ಉನ್ನತಮಟ್ಟದ ಬಹುಶಿಸ್ತಿನ ಸಾರ್ವಜನಿಕ ಆರೋಗ್ಯ ತಂಡಗಳು 3 ರಾಜ್ಯಗಳ 50 ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ...

3 ಆದರ್ಶಗಳೊಂದಿಗೆ ಬಿಜೆಪಿ ಉದಯ : ಸಚಿವ ಕೆ.ಸುಧಾಕರ್

0
ಬೆಂಗಳೂರು,ಏಪ್ರಿಲ್,06,2021(www.justkannada.in) : ನಲವತ್ತೊಂದು ವರ್ಷಗಳ ಹಿಂದೆ ಈ ದಿನದಂದು ರಾಷ್ಟ್ರೀಯತೆ, ಅಂತ್ಯೋದಯ ಹಾಗೂ ಸುಶಾಸನ ಎಂಬ 3 ಆದರ್ಶಗಳೊಂದಿಗೆ ಬಿಜೆಪಿಯ ಉದಯವಾಯಿತು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ರಾಷ್ಟ್ರ...

 ಇತ್ತೀಚೆಗೆ ಮೃತಪಟ್ಟ ಮೈಸೂರು ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ ಬಿಎಸ್ ವೈ…

0
ಮೈಸೂರು,ಏಪ್ರಿಲ್,6,2021(www.justkannada.in): ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ)ಮನವಿ ಮೇರೆಗೆ ಇತ್ತೀಚೆಗೆ ಮೃತಪಟ್ಟ ಪತ್ರಕರ್ತರಾದ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ (ರಾಜ್ಯ ಧರ್ಮ ಮತ್ತು ಮೈಸೂರು ದಿಗಂತ, ಸಾದ್ವಿ ಪತ್ರಿಕೆಯಲ್ಲಿ ಸೇವೆ) ಮಂಜುನಾಥ್...