“ಅಖಿಲಭಾರತ ಸಂವಹನ ಮತ್ತು ಮಾಧ್ಯಮ ಸಂಘಕ್ಕೆ(ಎ.ಐ.ಸಿ.ಎಂ.ಎ) ಉಪಾಧ್ಯಕ್ಷರಾಗಿ ಡಾ.ಬಿ.ಕೆ.ರವಿ ಆಯ್ಕೆ” 

ಬೆಂಗಳೂರು,ಏಪ್ರಿಲ್,06,2021(www.justkannada.in) : ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ಮತ್ತು ಪತ್ರಿಕೊಧ್ಯಮ ವಿಭಾಗದ ಪ್ರಾಧ್ಯಾಪಕ ಹಾಗು ಮುಖ್ಯಸ್ಥ ಡಾ.ಬಿ.ಕೆ.ರವಿ ನವದೆಹಲಿಯ ಅಖಿಲಭಾರತ ಸಂವಹನ ಮತ್ತು ಮಾಧ್ಯಮ ಸಂಘಕ್ಕೆ (ಎ.ಐ.ಸಿ.ಎಂ.ಎ) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Illegally,Sand,carrying,Truck,Seized,arrest,driver

ಆಲ್ ಇಂಡಿಯಾ ಕಮೂನಿಕೇಷನ್ ಅಂಡ್ ಮೀಡಿಯಾ ಅಸೋಸಿಯೇಷನ್ ಮಾಧ್ಯಮ ಶಿಕ್ಷಣ ಮತ್ತು ಭಾರತೀಯ ಮಾಧ್ಯಮ ಉದ್ಯಮದ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುವ ಶಿಕ್ಷಣ ತಜ್ಞರು ಹಾಗು ಸಂಶೋಧಕರ ಸಂಸ್ಥೆಯಾಗಿದೆ. ಡಾ.ಬಿ.ಕೆ.ರವಿ ಅವರ ಉಪಾಧ್ಯಕ್ಷ ಸ್ಥಾನದ ಅವಧಿ ಮೂರು ವರ್ಷಗಳಾಗಿದೆ.

key words : All-India-Communication-Media-Association(AICMA)-Vice President-Dr.B.K.Ravi-selected