3 ಆದರ್ಶಗಳೊಂದಿಗೆ ಬಿಜೆಪಿ ಉದಯ : ಸಚಿವ ಕೆ.ಸುಧಾಕರ್

ಬೆಂಗಳೂರು,ಏಪ್ರಿಲ್,06,2021(www.justkannada.in) : ನಲವತ್ತೊಂದು ವರ್ಷಗಳ ಹಿಂದೆ ಈ ದಿನದಂದು ರಾಷ್ಟ್ರೀಯತೆ, ಅಂತ್ಯೋದಯ ಹಾಗೂ ಸುಶಾಸನ ಎಂಬ 3 ಆದರ್ಶಗಳೊಂದಿಗೆ ಬಿಜೆಪಿಯ ಉದಯವಾಯಿತು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

 3 ideals-BJP-origin-Minister-K.Sudhakar 

ಅಂದಿನಿಂದ ಇಂದಿನವರೆಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಎಲೆ ಮರೆಯ ಕಾಯಿಗಳಂತೆ ಅವಿರತವಾಗಿ ಶ್ರಮಿಸುತ್ತಿರುವ ಎಲ್ಲ ಬಿಜೆಪಿ ಕಾರ್ಯಕರ್ತರಿಗೂ ಸ್ಥಾಪನಾ ದಿವಸದ ಶುಭಾಶಯಗಳು ಎಂದು ಹೇಳಿದ್ದಾರೆ.

 3 ideals-BJP-origin-Minister-K.Sudhakar 

key words : 3 ideals-BJP-origin-Minister-K.Sudhakar