Home Blog Page 3163

ಎಕ್ಸ್ ಪ್ರೆಸ್ ರೈಲಿನ ಮೂಲಕ ರಾಜ್ಯಕ್ಕೆ 120 ಮೆಟ್ರಿಕ್ ಟನ್ ಆಕ್ಸಿಜನ್ ಆಗಮನ….

0
ಬೆಂಗಳೂರು,ಮೇ,15,2021(www.justkannada.in): ರಾಜ್ಯದಲ್ಲಿ ಕೊರೊನಾ ಮಹಾಮಾರಿ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಸೋಂಕಿತರಿಗೆ ಆಕ್ಸಿಜನ್  ಪೂರೈಕೆ ಅವಶ್ಯಕವಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಬೇರೆಡೆಯಿಂದ ಆಕ್ಸಿಜನ್ ಅನ್ನ ತರಿಸಿಕೊಳ್ಳಲಾಗುತ್ತಿದೆ. ಇನ್ನು  ಇಂದು ಮುಂಜಾನೆ...

ರಕ್ತದಾನ ಮಾಡಿ ಜಾಗೃತಿ ಮೂಡಿಸುತ್ತಿರುವ ರಾಗಿಣಿ

0
ಬೆಂಗಳೂರು, ಮೇ 15, 2021 (www.justkannada.in): ಲಸಿಕೆ ಹಾಕಿಸಿಕೊಳ್ಳುವ ಮುನ್ನ ರಕ್ತದಾನ ಮಾಡಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ ನಟಿ ರಾಗಿಣಿ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳಲು ರಕ್ತದಾನ ಮಾಡಿ...

42 ಲಕ್ಷ ವೀಕ್ಷಣೆ ಪಡೆದು ದಾಖಲೆ ಬರೆದ ಸಲ್ಮಾನ್ ಖಾನ್ ‘ರಾಧೆ’

0
ಬೆಂಗಳೂರು, ಮೇ 15, 2021 (www.justkannada.in): ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರ ಒಂದೇ ದಿನ 42 ಲಕ್ಷ ವೀಕ್ಷಣೆ ಪಡೆದು ಹೊಸ ದಾಖಲೆ ಬರೆದಿದೆ. ಹೌದು. ಈದ್ ದಿನದ ಪ್ರಯುಕ್ತ ಶುಕ್ರವಾರ ಬಿಡುಗಡೆಯಾದ ರಾಧೆ...

ಕರ್ನಾಟಕದ ಹಳ್ಳಿ ಅಭಿಮಾನಿಗಳ ಕಟೌಟ್ ಕಂಡು ಫಿದಾ ಆದ ಸನ್ನಿ ಲಿಯೋನ್

0
ಬೆಂಗಳೂರು, ಮೇ 15, 2021 (www.justkannada.in): ನಟಿ ಸನ್ನಿ ಲಿಯೋಲ್ ಹಳ್ಳಿ ಅಭಿಮಾನಿಗಳು ಹಾಕಿದ್ದ ದೊಡ್ಡ ಕಟೌಟ್ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹೌದು. ಮೊನ್ನೆಯಷ್ಟೇ ಬರ್ತ್ ಡೇ ಆಚರಿಸಿಕೊಂಡ ಸನ್ನಿ ಅವರಿಗೆ ಸಾವಿರಾರು...

ಬೈ ಎಲೆಕ್ಷನ್ ಕರ್ತವ್ಯದ ವೇಳೆ ಕೊರೋನಾಗೆ ಶಿಕ್ಷಕರು ಬಲಿ: ಇದಕ್ಕೆ ಆಡಳಿತ ನಡೆಸುವವರೇ ಹೊಣೆ ಎಂದ ಡಿ.ಕೆ ಶಿವಕುಮಾರ್…

0
ಬೆಂಗಳೂರು,ಮೇ,15,2021(www.justkannada.in):  ಬೈ ಎಲೆಕ್ಷನ್ ಕರ್ತವ್ಯದ ವೇಳೆ ಕೊರೋನಾಗೆ ಶಿಕ್ಷಕರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಕ್ಕೆ ಆಡಳಿತ ನಡೆಸುವವರೇ ಹೊಣೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ. ಈ ಕುರಿತು ಇಂದು ಮಾಧ್ಯಮಗಳ ಜತೆ...

ಕೊರೊನಾದಿಂದ ಗುಣಮುಖರಾದ ಪ್ರಕಾಶ್ ಪಡುಕೊಣೆ ಆಸ್ಪತ್ರೆಯಿಂದ ಡಿಸ್ಚಾರ್ಚ್

0
ಬೆಂಗಳೂರು, ಮೇ 15, 2021 (www.justkannada.in): ದೀಪಿಕಾ ಪಡುಕೋಣೆ ಅವರ ತಂದೆ ಹಾಗೂ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಪ್ರಕಾಶ್ ಪಡುಕೋಣೆ ಅವರನ್ನು 2021...

ಏಳು ದಿನದಲ್ಲಿ ದಾಖಲೆ ನೆರವು ಸಂಗ್ರಹಿಸಿದ ವಿರಾಟ್-ಅನುಷ್ಕಾ ಜೋಡಿ!

0
ಬೆಂಗಳೂರು, ಮೇ 15, 2021 (www.justkannada.in): ಕೋವಿಡ್ ಸಂಕಷ್ಟದಲ್ಲಿರುವವರಿಗಾಗಿ ನೆರವು ಸಂಗ್ರಹಿಸುತ್ತಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಇದರಲ್ಲೂ ದಾಖಲೆ ಬರೆದಿದ್ದಾರೆ. 7 ದಿನಗಳಲ್ಲಿ ಸಂಗ್ರಹವಾದ ಹಣವನ್ನು ಆಕ್ಸಿಜನ್ ಸಿಲಿಂಡರ್, ವೈದ್ಯಕೀಯ ಸೌಲಭ್ಯ, ಟೆಲಿ ಮೆಡಿಸಿನ್...

ಐಪಿಎಲ್ ಕೊರೊನಾಗೆ ಬಲಿಯಾಗಲು ಇದೋ ಇಲ್ಲಿದೆ ನಿಜವಾದ ಕಾರಣ…

0
ಬೆಂಗಳೂರು, ಮೇ 15, 2021 (www.justkannada.in): ಐಪಿಎಲ್ ಬಯೋಬಬಲ್ ಒಳಗೆ ಸೋಂಕು ಹಬ್ಬಲು ಪ್ರಮುಖ ಕಾರಣ ಏನೆಂಬುದು ಈಗ ಬಯಲಾಗಿದೆ. ಆಟಗಾರರು ಯಾರೂ ಕೋವಿಡ್-19 ವ್ಯಾಕ್ಸಿನ್ ತೆಗೆದುಕೊಳ್ಳದಿದ್ದದ್ದು ಮತ್ತೊಂದು ಕಾರಣವಾಗಿತ್ತು ಎಂಬ ಮತ್ತೊಂದು ಅಂಶ ಬಯಲಾಗಿದೆ. ಆಟಗಾರರಿಗೆ...

ಬೀದಿನಾಯಿಗಳ ದಾಳಿಗೆ ವೃದ್ಧೆ ಬಲಿ…

0
ಬೆಂಗಳೂರು,ಮೇ,,15,2021(www.justkannada.in): ಹಸಿದ ಬೀದಿನಾಯಿಗಳ ದಾಳಿಗೆ ವೃದ್ಧೆ ಬಲಿಯಾಗಿರುವ ಘಟನೆ  ಬೆಂಗಳೂರಿನಲ್ಲಿ ನಡೆದಿದೆ. ಶಶಿಧರ್ ಲೇಔಟ್​​ನ ದ್ವಾರಕನಗರದಲ್ಲಿ ಈ ಘಟನೆ ನಡೆದಿದೆ. ದ್ವಾರಕನಗರದ ರಸ್ತೆ ಬದಿಯಲ್ಲಿ ಮಲಗಿದ್ದ ವೃದ್ಧೆ ಮೇಲೆ ರಾತ್ರಿ ಏಳೆಂಟು ಬೀದಿ ನಾಯಿಗಳು...

ಟಿ20 ವಿಶ್ವಕಪ್: ಹೆಚ್ಚುವರಿ ತಂಡಗಳ ಸೇರಿಸಲು ಐಸಿಸಿ ಚಿಂತನೆ

0
ಬೆಂಗಳೂರು, ಮೇ 15, 2021 (www.justkannada.in): ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ಐಸಿಸಿ ಚಿಂತನೆ ನಡೆಸುತ್ತಿದೆ. ವಿಶ್ವಕಪ್‌ನಂತಹ ವೇದಿಕೆಯಲ್ಲಿ ಹೆಚ್ಚಿನ ತಂಡಗಳಿಗೆ ಅವಕಾಶವನ್ನು ನೀಡಿದರೆ ಕ್ರೀಡೆಯ ಬೆಳವಣಿಗೆಗೆ ಮತ್ತಷ್ಟು ಸಹಕಾರಿ...